ಪುಟ:ಶ್ರೀ ವಿಚಾರ ದೀಪಿಕ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ೩ (೧೨) ವಿಚಾರ ಬಹಿರ೦, (೩ ಗನ್ / ಅ.ಈ ಪ್ರಕಾರವಾಗಿ ಪೂರ್ವೋಕ್ತವಾದ ರೀತಿಯಿಂದ ಮನದ ಮರ್ಖತೆಯನ್ನು ನಿರೂಪಣಮಾಡಿ ಈಗ ಆ ಮನದಿಂದ ಬೇರೆಯಾದ ತನ್ನ ಅತ್ಮನ ಸ್ವರೂಪವನ್ನು ತಿಳಿಯದ್ದರಿಂದ ಹೇಳುತ್ತಾನೆ. -ಕೊಹಮಿತಿ, ಮೂ-ಕೊಹಂಕದಂಕೇನಕುತಸಮುದ್ದತೊ | ಯಾಸ್ವಾಮಿಚೇತಂಕಕರಸಂಕ್ಷಯೇ || ಕಿಂಮೆಚೀಪಾಗಮನೆಪಯೋಜನಂ | ವಾಸೋತ್ರ ಮೆಸ್ಕಾತ್ಮತಿವಾಸರಾಓವಾ ೩೫! ಟೀಕಾ--(ಕೊಹಂ) ಅಂದರೆ,-ನಾನು ಯಾರು ಮತ್ತು ಯಾವ ಹ) ಕಾರದಿಂದ ಉತ್ಪನ್ನವಾಗಿರುವೆನು ಹಾಗೆ (ಕೇನ) ಅಂದರೆ, ನಾನು ಯಾವ ಕಾರಣದಿಂದ ಉತ್ಪನ್ನ ನಾಗಿರುವೆನು; ಮತ್ತು (ಕುತಃಸಮುದ್ರ ತ8) ಅಂದರೆ, ಯಾವ ವಸ್ತುವಿನಿಂದ ಉತ್ಪನ್ನವಾಗಿರುವೆನು ? ಹಾಗೆ ಈ ತರಿರವು ನಾಶವಾಗಿ ಹೋದನಂತರ ಅಲ್ಲಿಂದ ನಾನು ಪುನಃ ಎಲ್ಲಿಗೆ ಹೋ ದೇನು ? ಹಾಗೆ (ಕಿ೦ಮೆಚಹಾಗಮನೆ ಪಯೋಜನಂ) ಅಂದರೆ,-ಈ ಮನುಷ್ಯಲೋಕದಲ್ಲಿ ನಾನು ಬರುವದಕ್ಕೆ ಯೇನು ಪ್ರಯೋಜನವಿರ್ದು ದು, ಮತ್ತು ಈಗ ಈ ಲೋಕದಲ್ಲಿ (ಕತಿವಾಸರಾಣಿ ) ಅಂದರೆ,-ಎಷ್ಟು ದಿನದವರಿಗೆ ನನ್ನ ನಿವಾಸವಿದ್ದೀತು ? ಎಂದು ಹೇಳುತ್ತಿದ್ದನು, ೩೫1 ಅ-ಇಲ್ಲಿನ ಪರ್ಯಂತವು ಗ್ರಂಥಕಾರನು ಮುಮುಕ್ಷು ಪುರುಷನ ವಿಚಾರ ರೂಪವಾದ ವ್ಯಾಜದಿಂದ, ವೇದಾಂತ ಶಾಸ್ತ್ರ ದಲ್ಲಿ ಆತ್ಮಜ್ಞಾನದ ಅಧಿಕಾರಿಯಾದ ಪುರುಷನ ಯಾವ ಯಾವ ಲಕ್ಷಣಗಳು ನಿರೂಪಿಸಲ್ಪ ಟ್ವಿರುವವೋ, ಅವೆಲ್ಲವನ್ನು ಸೂಚನೆ ಮಾಡಿರುವನು.

  • ಎಂತೆಂದರೆ,-ವಂಭತ್ತನೇಕದಲ್ಲಿ ಯಾವದಂ ಪೇಳಿದನೆ ಅಂದರೆ, ನಾನು ಅಜ್ಞಾನದ ಕಕ್ತಿಯಿಂದ ಪ್ರೇರಿತನಾಗಿ, ಈಗಿನ ಹರ್ಯo ತವೂ ತನ್ನ ಆತ್ಮನಿಗೆ ಹಿತಕಾರಕವಾದ ವಸ್ತುವನ್ನು ನೋಡದವನಾಗಿ ರುವೆನು, ಹಾಗೆ ಪುನಃ ಹನೆ ಂದನೆ ಶೋಕದಲ್ಲಿ ಯಾವದನ್ನು ಪೇ ಆರುವನೋ, ಅಂದರೆ-ನಾನು ಆಹಾರ ನಿದ್ರಾದಿಗಳಲ್ಲಿ ತತ್ಪರನಾಗಿರುತ್ತಾ, ಹಶುವಿನಂತೆ ವಿಚಾರದಿಂ ಶೂನ್ಯನಾಗಿ, ತನ್ನ ಶರೀರದಲ್ಲಿಯೇ ಇರುತ್ತಿ