ಪುಟ:ಶ್ರೀ ವಿಚಾರ ದೀಪಿಕ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫y ವಿಚಾರ ದೀಪಕ, (೩೬ನೇ ಕೊ) ರುವ ಆತ್ಮ ನನ್ನು ನೋಡದವನಾಗಿರುವೆನು, ಹಾಗೆ ಕತಾದಿಗಳಿಂದ ಜ್ಞಾನದ ಪ್ರಥಮ ಸಾಧನವಾದ, ಯಾವ ಆತ್ಮ ಮತ್ತು ಅನಾತ್ಮದ ವಿ ವೇಕವುಂಟಿ, ಅದನ್ನು ಸೂಚನೆ ಗೈದಿರುವನು, ಹಾಗೆ ಪುನಃ ಕುಟುಂ ಬ, ೩ ಪುತ್ರ ಮತ್ತು ಧನಗಳಲ್ಲಿ ದೋಷ ದೃಷ್ಟಿ ನಿರಹಣದಾರಾ, ಜ್ಞಾನದ ದ್ವಿತೀಯ ಸಾಧನವಾದ ಯಾವ ಈ ಲೋಕ ಮತ್ತು ಹರಿ ಕದ, ಭೋಗಗಳಲ್ಲಿ ಹರ್ಷ ಕಯ ರೂಪವಾದ ವೈರಾಗ್ಯವುಂಟ, ಅದ ನ್ನು ಸೂಚನೆ ಮಾಡಿರುವನು, ಯಾತಕ್ಕಂದ, ಪರಲೋಕದಲ್ಲಿನ ಸ್ವರ್ಗಾದಿ ಭೋಗಗಳ ವ್ಯಾಪ್ತಿಯ, ಇಲ್ಲಿನ ೩ ೨ ಪ್ರತ ಧನಾದಿಗ ಆಂದ ಆಗುವವು. ಎಂತೆಂದರೆ, ೩ ಪುತಾ ದಿಗಳ ಸಹಾಯದಿಂದ ಧ ನನಂ ಯಜ್ಞಾದಿಗಳಲ್ಲಿ ವ್ಯಯಮಾಡುವದ್ದರಿಂದ, ಸ್ವರ್ಗಾದಿಗಳ ಪ) ಸ್ವಿಯಾಗುವದು, ಹಾಗೆ ಪುನಃ ಜಿಹಾದಿ ಇಂದಿ)ಯಗಳ ದುಮ್ಮತನ ದವರ್ಣನೆಯಂ ಮಾಡಿದ್ದರಿಂದ ಅಲ್ಲಿ ಭೋಗ ಮಾತ್ರದಿಂದಲೂ, ವಿರಾಗ ತೋರಿಸಿ ಇರುವನು, ಯಾತಕ್ಕಂದರೆ-ಯಾವನ್ಯಾತ ಬ್ರಹ್ಮಲೋಕ ಪರ್ಯ೦ತವೂ, ಭಗವಿರುವದೊ, ಆ ಸರ್ವವೂ ಇಂದಿಯಗಳಿಂದಲೇ ಭೋಗಿಸಲ್ಪಡುವದು. ಹಾಗೆ ಈ ನಿರೂಪಣೆಯದ್ವಾರಾ ಇಂದಿಲಯಗಳ ನಿಗಾಹ ರೂಪವಾದ ಯಾವದವಉಂಟ, ಆದನ ಸೂಚನೆ ಮಾಡಿ ರುವನು, ಹಾಗೆ ಮನದ ದುವ್ಯತೆಯ ವರ್ಣನ ದಾರಾ ಮನದ ನಿಗ) ಪ ರೂಪವಾದ ಯಾವ ಕಮವುಂಟಿ, ಅದನ್ನು ಸೂಚನೆ ಗೈದಿರುವನು. ಹಾಗೆ ಇಪ್ಪತ್ತು ಮೂರನೆ ಶಕದಲ್ಲಿ ಯಾವದನ್ನು ಹೇಳಲ್ಪಟ್ಟಿರುವ ದೇ, ಅಂದರೆ,-ಯಾವ ವಿಶ್ವಂಭರನಾದ ಪರಮಾತ್ಮನು ಚರಾಚರ ಜಗತ್ತಿ ನ ಪೋಷಣೆ ಗೈಯ್ಯುತ್ತಿರುನೋ,ಅವನು ಯೇನು; ನನಿಗೆ ಅನ್ನಾ ದಿಗ ಳನ್ನು ಕೊಡಲಾರನೋ,ಎಂಬುವದರಿಂದ ಧಾ ಪಿ೦ ಪಾನಾದಿಯಾ ದ `ಂದ್ರಗಳ ಸಹನರೂಪವಾದ ಯಾವ ತಿತಿಕ್ಷಾ ವುಂಟೋ, ಅದನ್ನು ಸೂಚಿಸಲ್ಪಟ್ಟಿರುವನು. ಹಾಗೆ ಇದಕ್ಕೆ ಸವಿಾಪದಲ್ಲಿ ಹೇಳಿದ ಮೂವ ತೈದನೆ ಶ್ಲೋಕದಲ್ಲಿ ಯಾವದನ್ನು ಹೇಳಲ್ಪಟ್ಟಿರುವದೆ, ಅಂದರೆ ೧ ಹಸಿವು ೦ ಬಾಯರಿಕೆ-ಜಲಾಪೇಕ್ಷೆ ಆದಿಶಬ್ದದಿಂದ ಸೀತೊಞ್ಞಾದಿಗಳನ್ನು ಗ್ರಹಿಸಿಕೊಳ್ಳತಕ್ಕದ್ದು.