ಪುಟ:ಶ್ರೀ ವಿಚಾರ ದೀಪಿಕ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ವಿಚಾರ ದೀಪಕಾ, (೩೭ನೇ ) ನಾನು ಯಾರು ಮತ್ತು ಎಲ್ಲಿಂದ ಉತ್ಪನ್ನ ನಾಗಿರುವೆನು ? ಹೀಗುಬ ಪ್ರಕಾರದಿಂದ ಅಭ್ಯಂತರ ವಿಚಾರದ್ವಾರಾ ಮನಸ್ಸಿನ ಸ್ಥಿರತಾರೂಪವಾ ದ ಯಾವ ಸಮಾಧಾನವುಂಟೋ ಅದನ್ನು ಸೂಚೆನೆ ಹಡಿಸಿರುವನು, ಹ® ಗೆ ಕುದ್ದಾ ಮತ್ತು ವಿನ್ಯಾಸಗಳಿಂದ ಮುಂದೆಗುರುವಿನ ಸವಿಾಪಕ್ಕೆ ಹೋ ಗುವದೂ ಕೂಡ ಸೂಚಿತವಾಗಿರುವದು, ಈ ಪ್ರಕಾರದಿಂದ ತಮ್ಮ ದಮ್ಮ, ಶ ದ, ಸಮಾಧಾನ, ತಿತಿಕ್ಷಾ, ವಿಶ್ವಾಸಗಳೆಂಬ ಈ ಆರರ ಸಮೂಹ ಹವಾದ ಯಾವ ಜ್ಞಾನದ ಮೂರನೆ ಸಾಧನ ವೆನಿಪ ಪ್ರಟ್ ಸಂ ೩ ಪತ್ನಿ ಯು೦ಟಿ ಅದನ್ನು ಸೂಚನೆ ಮಾಡಿರುವನು, ಹಾಗೆ ಹದಿನೆಂಟನೆ ಶ್ರಕದಲ್ಲಿ ಯಾವವನ್ನು ಹೇಳಿರುವನೋ, ಅಂದರೆ,-ಎಲೆ ಈಶ್ವರ ನಾನು ಕಪೋತದಂತೆ ಕುಟುಂಬ ರೂಪವಾದ ಬಲೆಯಲ್ಲಿ ಸಿಕ್ಕಿರುವೆನು, ಯಾವ ಹಕಾರ ಬಿಡಲ್ಪಡುವನು “ಎಂಬುವದರಿಂದಲೂ, ಅಲ್ಲಿಂದ ಪುನಃ ಇಪ್ಪ ತಾರನೆ ಶೋಕದಲ್ಲಿ ಯಾವದನ್ನು ಹೇಳಲ್ಪಟ್ಟಿತೋ ಅಂದರೆ,- ಅನಾದಿ ಯಾದ ಅವಿದ್ಯಾರೂಪ ತಿಮಿರದಿಂದ ನನ್ನ ಜ್ಞಾನರೂxವಾದ ನೇತ ವು ಆಚ್ಛಾದಿಸಲ್ಪಟ್ಟಿರುವದು, ಹಾಗೆ ಆ ತಿಮಿರ ನಿವೃತ್ಯ ಮಾಡುವಂಧಾ ಅಂಜನವೇನಿರುವದು ಇಂತೆಂಬುವ ದಾದಿಯಾದ ಮಾರ್ಗದಿಂದ ಜ್ಞಾನ ದ ಚತುರ್ಥ ಸಾಧನವೆನಿಪ ಯಾವ ಮುಮುಕ್ಷುತ್ವ ವುಂಟೊ ಅದನ್ನು ಸೂಚನೆ ಮಾಡಿರುವನು, ಹಾಗೆ ಈ ಪ)ಕಾರದಿಂದ ಅಧಿಕಾರಿಯ ಕರ ಲಕ್ಷಣಗಳನ್ನು ಸೂಚನೆಯಂ ಮಾಡಿ, ಈಗ ಅದರ ಒಳಿಕಯಾವ ಗುರು ವಿನ ಸವಿಾಪಕ್ಕೆ ಪೋಗತಕ್ಕದ್ದಾದ ಜ್ಞಾನದ ಅಂತರಂಗ ಸಾಧನಉಂ ಟಿ ಅದನ್ನು ಆಮುಮುಕ್ಷು ಶುರುವನ ವ್ಯಾಸದಿಂದಲೇ ತೋರಿಸು ರುವರು. - ಇತ್ಥಮಿತಿ, Xಮೂ-ಇಂಸುಧೀಳತುದ್ದಧಿಯಾನಿರಂತರಂ | ಸಂಚಿಂತಯನ್ನ ಮೂಗನನ್ನನಿಶ್ಚಯಷ ಖಿನ್ನಾಂತರಂಗಸ್ತುತತಃ ಸಮಿರೊ | ಗತ್ಯಾಭ್ಯವಾಚಾತ್ಮನಿದಾಂಪರಂಗುರುಮ' ||೩೩|| ೩