ಪುಟ:ಶ್ರೀ ವಿಚಾರ ದೀಪಿಕ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀಚಾರ ದೀಪಕಾ (೩೬ ನೇ ಕ್ಯೋ) | ಟೀಕಾ-(ಅಞ್ಞಂ) ಅಂದರೆ, ಈ ಭೂರ್ವೋಕ್ಕೆ ಪ್ರಕಾರವಾಗಿ ನ ವನ ಶೈಕದಿಂದ ಆರಂಭವಾಡಿ, ಇಲ್ಲಿನ ಪರ್ಯ೦ತವು ಆ ಕೋಪ ಬುದ್ಧಿಯುಳ್ಳ ಮುಮುಕ್ಷು ಪುರುಷನು ತನ್ನ ಕುದ್ದ ಬುದ್ಧಿಯಿಂದ ನಿರಂತ ರದಲ್ಲಿಯ, ಭಾರಿ ಭಾರಿಗೂ (ಸಂಚಿ೦ತರ್ಯ) ಅಂದರೆ,- ವಿಚಾರ ವಾ ಡುತ್ತಾ ಇದ್ದರೂ ತನ್ನ ಸ್ವರೂಪದ ನಿಶ್ಚಯವನ್ನು ಹೊಂದದವನಾಗಿ ಧ್ವನ್ನು, ಹಾಗೆ ಯಜರ್ವೆದದ ಕಠೋಪನಿಷತಿನಲ್ಲಿ ಹೇಳಲ್ಪಟ್ಟರು ವದು, ನೈಮೌತರ್ಕಣಮತಿರಾಹನೆಯಾ ಪೊ ಕ್ಯಾನ್ವಸುಜ್ಞಾನಾ ಯಶವ ! - ಅರ್ಥ ಎ ಪಿ ಯತಮನಚಕೇತವೇ ! ಈ ಆತ್ಮಜ್ಞನ ರಹವಾ ದ ಮತಿಯು ಕೇವಲ ತನ್ನ ಬುದ್ಧಿಯಿಂದಲೇ ವಿಚಾರಿಸುವ ರಿಂದ ಪ) ಪ್ರವಾಗುವದಿಲ್ಲ, ಮತ್ತೇನಂದರೆ-ತತ್ಸವೆತ್ತನಾದ ಗುರುವಿನ ಉಪದೇಶ ದ್ವಾರದಿಂದಲೇ ಆ ಜ್ಞಾನದ ಪಾರಾಗುವದು ಎಂದು ಹೇಳಲ್ಪಟ್ಟ ರುವದು, ಅಲ್ಲಿಂದಮುಂದೆ ಆಮುಮುಕ್ಷವು (ಖಿನ್ಯಾಂತರಂಗ8) ಅಂದರೆ ಚಿತ್ರದಲ್ಲಿ ಖಿನ್ನ ೧ ತಯಂ ಪಡದವನಾ.. (ಸಖತ್ಮರಃ) ಅಂದರೆ--ನಿಧಿ ಪೂರ್ವಕವಾಗಿ ಹಸ್ತದಲ್ಲಿ ಪೂಜಾದ್ರವ್ಯಗಳನ್ನು ತೆಗದುಕೊಂಡು ಯಾವ ನಾನೊಬ್ಬ (ಆತ್ಮ ವಿದಾಂವರಂ) ಅಂದರೆ- ಆತ್ಮ ತತ್ವವನ್ನು ತಿಳಿಯಲ್ಪ ಟ್ಯ ಜ್ಞಾನೀ ಪುರುಷರುಗಳಲ್ಲಿ ಶ್ರೇಷ್ಠನಾದ ಅಂದರೆ,-ಬ್ರಹ್ಮಶತಿಯ ಮತ್ತು ಬ್ರಹ್ಮ ನಿಮ್ಮನಾದ ಗುರುವಿನ ಸವಿಾಪವಂ ಪೊಂ ೦ ದಿ ಮುಂದೆ ೧ ಅಡಿ ಉತ್ಕಟ ಜಿಜ್ಞಾಸದಿಂ ಸಂಯುಕ್ಯವಾಗಿ, ೨ ಲಗತತಕ್ಕಂದರೆ- ಒಂದೇ ಬ್ರಹ್ಮ ಯ ಗುರುವಾಗಿ ಇನ್ನು ಬ್ರಹ್ಮನಿಮ್ಮನಲ್ಲದಿದ್ದರೆ ಶಿಷ್ಯನಿಗೆ ಅವನ ವಾಕ್ಯದ ಲ್ಲಿ ಸರಿಯಾಗಿ ವಾಸ್ತವವಾದ ಈ ಧೈಯುಂಟಾಗುವದಿಲ್ಲ, ಮತ್ತು ಯಾವನು ಬ್ರಹ್ಮನಿಷ ನಾಗಿ ಇನ್ನು ಗೊತ್ರಿಯನಲ್ಲದಿರುವನೋ ಅವನು ಶಿಷ್ಯನ ಸರ್ವಸಂಶಯಗಳನ್ನು ಚನಾ ಗಿ ಛೇದನ ಮಾಡುವದಕ್ಕೆ ತಕ್ಕನಾಗುವಲ್ಲ, ಅದಕಾರಣ ಹೇಳಲ್ಪಟ್ಟ ಎರಡು ವಿಶೇಷಣಗ ಳಿಂದ ಮುಕ್ತನಾದ ಗುರುವಿನ ಸನ್ನಿಧಿಯಲ್ಲಿಯೇ ಕಿಸನು ಜೋಗಬೇಕು, ಈವಾರ್ತೆಯ) ಅಥರ್ವವೇದದ ಮಂಡಕೋಪನಿಷತ್ತಿನಲ್ಲಿಯ ನಿರೂಪಿಸಲ್ಪಟ್ಟಿರುವರು, It ತಮ್ಮಿಚ್ಛಾ ನಾರ್ಧಂಸಗುರುಮೆನಾಭಿಗಚೆ ತಸಮಿತ್ವಾಣಿಯಂಬ್ರಹ್ಮ ನಿಮ್ಮಂ, ಅರ್ಧ | ಜಿ ಜೈಸುವುರುಷನು ಆತ್ಮನಬಾನದ ತಪ್ಪಿಗೋಸುಗ ಶಸ್ತ್ರಗಳಲ್ಲಿ ಏನನ್ನಾದರೂ ನಿಗ್ಯ ಅವದ ವಸ್ತುಗಳನ್ನು ತೆಗದುಕೊಂಡು ಬ ಹೃಕೊ ಮರ ಬ್ರಹ್ಮನಿನಾದ ಗುರುವಿನ ಸನ್ನಿಧಿಯಲ್ಲಿ ಹೊಗಕೆ ಕೆಂಬುದು, --