ಪುಟ:ಶ್ರೀ ವಿಚಾರ ದೀಪಿಕ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭ ವಿಚಾರ ದೀಪಕ್ಕ (೩2 ನೇ ಸ್ಟೋ) ಹೇಳಲ್ಪಡುವ ರೀತಿಯಿಂದ ಪ್ರಕೈಯಂ ಮಾಡುತ್ತಾನೆ. ||೩೬| - ಅ| ಈ ಕಾರವಾಗಿ ಆ ಮುಮುಕ್ಷು ಇರುವನು ಗುರುವಿನ ಸವಿಾ ಪಕ್ಕ ಹೋದದ್ದನ್ನು ವರ್ಣನೆಯಂಮಾಡಿ, ಈಗ ಗ ಂಢದ ಸಮಾಪ್ತಿ ಪರಂತವೂ ಅವರ ಸಂವಾದದ್ವಾರಾ ವೇದಾಂತಶಾಸ್ತ್ರ) ದಸರ್ವರಹಸ್ಯಗ ಳನ್ನು ಸಂಕ್ಷೇಪದಿಂದ ನಿರೂಪಿಸುತ್ತಿದಾರೆ. (ು ಅಲ್ಲಿ ಪ್ರಥಮವನ ಹ ) ಯ ಉತ್ಮಾನ ಮಾಡುತ್ತಾರೆ. << - ತಿಪ್ಪ ಉವಾಚ ಭವಾರ್ಣವೆಜನ್ಮಜರಾತಿಮಿಂಗಿಣಿ ತೃಷಾನಲೆಮೋಹ ವಿವರ್ತಸಂಕುಲೆ | ನಿಮಜ್ಜತೊಮೆಕಿಮುತಾರಕಂದೃಢಂ ವದ ರ್ತಬಂಧೋಮಲಿಚ್ಛೇದನುಗ್ರಹಃ | ೩೭೩ ಟೀಕಾ| <<ಭವಾರ್ಣವಂತಿ, ಎಲೈ ( ಆರ್ತಬಂಧೂ ) ಅಂದರೆದೀನಶುರುಷರಿಗೆ ಸಹಾಯಮಾಡುವಂಧಾ ಗುರುವೇ ! (ಭವಾರ್ಣವೆ) ಅಂ ದರೆ- ಈಸಂಸಾರ ರೂಪವಾದ ಒಂದು ಮಹಾಸಮುದವಿರುವದು, ಯಾ ತಕ್ಕಂದರೆ,-ಹ್ಯಾಗೆ ಅಡಗಿಲ್ಲದೆ ಸಮುದ್ರವನ್ನು ದಾಟುವದು ಅತಿ ಕರಿನ ವಾಗಿರುವದೊ, ಹಾಗೆಯೇ ಈ ಸಂಸಾರ ರೂಪ ಸಮುದ್ರದ ಪಾ ೧ ರವು ಅತ್ಯಂತ ಕಠಿನವಾಗಿರುವದು, ಅಲ್ಲಿ ಹ್ಯಾಗೆ ಸಮುದ್ರದಲ್ಲಿ ಜೀವಿಗಳಿಗೆ ಕೇಶವಂ ಕೊಡುವಂಧಾ ನಾನಾ ಪ್ರಕಾರವಾದ ಗಾ) ೦ ಹಮ ತೃ ಮು ೩ ಕರಾದಿ ಕರಜಂತುಗಳು ಯಾವಾಗಲೂ ಇರುತ್ತಿರುವವೋ,ಹಣ ಗೆಯೇ ಸಂಸಾರರೂರ ಸಮುದ್ರದಲ್ಲಿ (ಜನ್ಮಜರಾತಿಮಿಂಗಿಲೆ) ಅಂದರೆ-ಜ ನ್ಯ ಮತ್ತು ಜರಾರೂಪವಾದ ಕುರಜಂತುಗಳು ಇರುತ್ತಿರುವವು. ಇಲ್ಲಿ ಜನ್ಮಜರಾ ಈ ಎರಡು ಮರಣ ಶೀತ, ಉಪ್ಪ, ಕುಧಾ, ಪಿಪಾಸ್ತಾ, ರಾ ಗದೇವಾದಿಗಳುಕೂಡ ವುಪಲಕ್ಷಣವಾಗಿರುವದು, ಮತ್ತು ಹ್ಯಾಗೆ ಸಮ ದದಲ್ಲಿ ಜಲವನ್ನು ಶೋಷಣೆ ಮಾಡುವಂಧಾ ಬಡವಾ 8 ನಲವು ಸರ್ವ ದಾ ಇರುತ್ತಿರುವ ಹಾಗೆ ಸಂಸಾರರೂಪ ಸಮುದ್ರದಲ್ಲಿ (ತೃಪ್ತಸಲೆ) ಅಂದರೆ- ತೃಪ್ಲಾರೂಪವಾದ ಬಡವಾನಲ ವಿರುತ್ತಿರುವದು, ಇನ್ನು ಹ ೧ ದಾಟುವಿಕೆ, ೨ ಹಾವಿನ ಆಕಾರವಾದ ವಿಾನು, ೩ ಮೊಸಳೆ, 8 ನೀರಿನೊ