ಪುಟ:ಶ್ರೀ ವಿಚಾರ ದೀಪಿಕ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ವಿಚಾರ ದೀಪಕಾ (೩ನೇ ) ಗೆ ಸಮುರ್ದಲ್ಲಿ ೪೫೦ದೆ ಮಹಾಚಕ ಉಂಟಾಗಿರುವದೋ ಹಾಗೆಯ ಸಂಸಾರರೂಪವಾದ ಸಮುದ್ರವು (ಮೊಹವಿವರ್ತಸಂಕುಲೆ) ಅಂದರೆಅಜ್ಞಾನರಹವಾದ ಮಹಾಚಕ್ರದಿಂದ ವ್ಯಾಪ್ತವಾಗಿರುವದು, ಯಾಕಂದ ರೆ, ಹಾಗೆ ಜಲದ ಚಕ್ರದಲ್ಲಿ ಬಿದ್ದಿರುವ ಜೀವಿಯು ಕೆಳಗಣಿಂದ ಕೆಳಕ್ಕೆ ಹೊರಟು ಹೋಗುತ್ತಿರುವ ಹಾಗೆಯೇ ಅಜ್ಞಾನರೂಪವಾದ ಚಕ್ರದ ಲ್ಲಿ ಬಿದ್ದಿದ್ದಾಗ ಕೆ ೬ ೪ಗಣಿಂದ ಕೆಳಕ್ಕೆ ಹೊರಟು ಹೋಗುತ್ತಿರುವರು, ಹಾಗೆ ಎಲೈ ಭಗವಂತನೇ ಈಪ್ರಕಾರವಾಗಿ ಘೋರವಾಗಿರುವ ಸಂಸಾರ ರಹವಾದ ಸಮುದ್ರದಲ್ಲಿ ನಾನು ಮುಳುಗಿಕೊಂಡು ಹೊರಟು ಹೋಗು ತಿರುವನ್ನು ಆದ ಕಾರಣ ಇದರಲ್ಲಿ (ಆಮುತಾರಕಂದೃಢಂ ಅಂದರೆ-ಹೀಗೆ ಯೇನು ದಾಟಿಸುವಂಥಾ ದೃಢವಾದ ಸಾಧನವಿರುವದೋ ಅಂದರೆ ಯಾ ವದು ಆಕ )ಯವಾಗುವದರಿಂದ ನಾನುಇದರಿಂದ ಪರವಾಗಿ ಹೋಗುವೆ ಗೋ ಹಾಗೆ (ಮುಯಿಚೆದನುಗ ಹಃ ) ಅಂದರೆ- ಎಲೈ ಭಗವಂತನೆ ಯಾ ವದು ನನ್ನ ಮೇಲೆ ತಮ್ಮ ಅನುಗ್ರಹ ವಾಗಲಿ, ಮತ್ತು ತಾವು ನನ್ನನ್ನು ಅಧಿಕಾರಿ ಎಂದು ಗ್ರಹಿಸಲ್ಪಟ್ಟರೆ ಕೃಪೆಮಾಡಿ ಅದರ ಉತ್ತರವನ್ನು ನ ೩೦ಕುರಿತು ನಿರೂಪಿಸಬೇಕು ಎಂದನು. Y೩೭|| * ಅಗಿ ಈ ಪ್ರಕಾರವಾಗಿ ತಿಮ್ಮನ ವಿನಯಪೂರ್ವಕವಾದ ಪ್ರಶ್ನೆಯಂ ಕೇಳಿದವರಾಗಿ ಈಗ ಗುರುವು ಅದನ್ನು ಅನುವಾದವಾಡಿ ಉತ್ತರಖಂ ಪೇಳುತ್ತಾರೆ. - ಗುರುರುವಾಚ - ಸಂಸಾರದುಷ್ಕಾರ ಮಹೋದಧೋನೃಣಾಂ ತಂಬಿವದೇವೋರ್ಧ್ವ ಮಧತ್ವಮಟ್ಟತಾವn ಗೋವಿಂದದಾದಾಂಬುರುಹೈಕಚಿಂತನಂ | ಪೋತಂವದಂತೀಹ ದೃಢವಿಪಶ್ಚಿತಃ 1೩V| ಟೀಕಾ| CIಸಂಸಾರೆ, ಎಲೈತಿವನೇ ! ಈಸಂಸಾರವೆಂಬ (ದು ಳಗಿರುವ ಅಗ್ನಿ- ಬೆಂಕಿ, ೫ ನೀರಿನ ದೊಡ್ಡ * ಸುಳ, ೬ ಪದೇಪದೇ ಸರ್ಣ, ಕ್ಯಾನ ಸೂಕರಾದಿ ಯೋನಿಗಳಲ್ಲಿ ಭ್ರಮಿಸುತ್ತಾ ಇರುವರು.