ಪುಟ:ಶ್ರೀ ವಿಚಾರ ದೀಪಿಕ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯ ವಿಚಾರ ದೀಪಕಾ. (ಪೀv ದೇ ಕೊ | ಪ್ಯಾರ) ಅಂದರೆ, ಅತ್ಯಂತ ದುಸ್ತರವಾದ ಮಜಾ ಸಮುದ್ರದಲ್ಲಿ ತುಂ ೧ ಬೀಫಲದಂತೆ ಯಾವಾಗಲೂ (ನಿಮಜ್ಜತಾಂ) ಅಂದರೆ, ಕೆ ೦ ಳಗೆಮೇಲೆ ಯಾಗುತ್ತಿರುವ ಇರುವರಿಗೆ, ಕೇವಲ (ಗೋವಿಂದಪ« ದಾಂಬುರುಹೈಕ ಚಿಂತನ೦) ಅಂದರೆ,-ಗೋವಿಂದ-ಭಗವಂತನ ಚರಣಕಮಲಗಳನ್ನು Cಾ ವದು ಏಕಾಗ ಚಿತ್ರದಿಂದ ಚಿಂತನೆವಕಡಲ್ಪಡುವದ,ಅದನ್ನು ನಿರ್ದಾ ಸಜನಗಳು ನಾ ೩ ವೆ ಎಂದು ಹೇಳುವರು, ಆದ್ದರಿಂದ ಈ ನಾವೆಯು (ದೃಢ೦) ಅಂದರೆ ಅತಿ ದೃ ೪ ದವಾಗಿರುವದು, ಮತ್ತು ಯಾವದು ಭಗ ವದ ಕಿಯಂದ ರಹಿತವಾಗಿ ಕೇವಲ ಕರ್ಮಕಾಂಡ Cತವಾದ ನಾವೆ ಯುಂಟೋ, ಅದು ಸಂಸಾರ ಪವಾದ ಸಮುದದಿಂ ಪಾರುಮಾಡುವಲ್ಲಿ ಸಮರ್ಥವಾಗುವದಿಲ್ಲ, ಈ ವಿಷಯವು ಅರ್ಥವೇದದ, ಮುಂಡಕೋಪ ನಿವೃತ್ತಿನಲ್ಲು ಹೇಳಲ್ಪಟ್ಟಿರುವದು, ೧೧ ಹೈವಾಹೈತೆ ಅದೃಧಾಜ್ಞೆ ರೂಪಾಃ ,, ಅರ್ಧ | ಯಾವ ಈ ಯಜ್ಞಾದಿ ರಹವಾದ ಕರ್ಮವಿರುವ ದೊ ಅದು, ಅದೃಢಾ-ಅಂದರೆ, ಒಡೆದುಹೋಗಿರುವ ಅಲ್ಪನಾದ ನಾವೆಗೆ ಸಮಾನವಾಗಿರುವದು, ಆದ್ದರಿಂದ ಸಂಸಾರರೂಪವಾದ ಸಮುದ್ರದ ಪಾ ರವನ್ನು ಹೊಂದಲಿಚ್ಛೆಯುಳ್ಳ ಪುರಪನು ಅನ್ಯ ಸರ್ವೊದಾಂಬುಗಳನ್ನು ಪರಿತ್ಯಾಗ ಮಾದಿ, ಕೇವಲ ಭಗವಂತನ ಚರಣ ಕಮಲಗಳನ್ನೆ, ಸರ್ವ ಪ್ರಯತ್ನಗಳಿ೦ದಾಶಿಸುವಂತ್ಕಾದ್ದು ಯೋಗ್ಯವೆನಿಸುವದು, ಹಾಗೆ ಈ ವಾರ್ತೆಯು ಭಗವದ್ಗೀತೆಯಲ್ಲು ತಿ) "ಏನು ಅರ್ಜುನನಂ ಕು ರಿತು CC ಸರ್ವಧರ್ಮಾಸ್ಪರಿತ್ಯಜ್ಯ ವಮೇಕ೦ಶರಣಂವ ಜ | ಅಹಂ ತ್ಯಾಸರ್ವಪಾಪೇಭೂಮೋಕ್ಷಮಿದ್ಯಾನಿಮಾಕುಚಃ ,, ಅರ್ಥ! ಎಲೆ ಅರ್ಜನ ! ನೀನು ನನ್ನ ಭಕ್ತಿಯಿಂದ ಕನ್ಯವಾಗಿರುವ ಅನ್ಯ ಸರ್ವ ೧, ಸೋರೆಬುರುಡೆ, ೨, ದೇವ, ಮನುಷ್ಯ, ಪಶು ಪಕ್ಷಿ ರ್ಸಾದಿ ನಾನಾ ಪ್ರಕಾರವಾ ದ ನೀದ ಊಚಯೋನಿಗಳಲ್ಲಿ ಮುಳುಗಿ ತೇಲುತ್ತಿರುವ ಜೀವಿಗಳಿಗೆ, ೩, ಜ್ಞಾನೈಶ್ವರ್ಯಗ So ಯುಕ್ತನಾದ ಶ್ರೀ ಪರಮೇಶ್ವರನ ಧ್ಯಾನನೇ ಸಂಸಾರ ಸಮುದ್ರದಿಂದ ಪಾರಾಗುವಂಧಾ ಸಾಧನವು, ೪, ಮಾರ್ಗದಲ್ಲಿ ಯಾವದಾದರೂ ವಿಘ್ನರೂಪವಾದ ವಾಯುವಾದಿಗಳಿಂದ ತೂರಿ ಹೋಗುವದಲ್ಲ, ಮತ್ತು ಮಗುಚಿ ತಿಳುನದೂ ಅಲ್ಲ, ಇನ್ನು ಒಡದುಹೋಗತಕ್ಕೆ ದೂ ಅಲ್ಲದ್ದರಿಂದ ದೃಡನೆಸಿಸಿ ಕೈಳುವದು,