ಪುಟ:ಶ್ರೀ ವಿಚಾರ ದೀಪಿಕ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ವಿಚಾರದೀಪಕಾ, (೩೯ನೇ ಶ್ಲೋ) ಧರ್ಮಗಳನ್ನು ಪರಿತ್ಯಾಗಮಾಡಿ ಕೇವಲ ನನ್ನನ್ನೆ ಕರ ೫ ಣಹೋಂ ದು, ಮತ್ತು ನೀನು ಯಾವದನ್ನು ಹೇಳುವೆಯೋ ಸರ್ವ ಧರ್ಮಗಳ ಹರಿತ್ಯಾಗ ಮಾಡುವದರಿಂದ ಪ್ರತ್ಯವಾಯ ಸಂಭವಿಸುವದು, ಎನ್ನುವೆ ಯಾದರೆ, ಅದನ್ನ ಕುರಿತು ಇಲ್ಲಿ ಸೂಚಿಸಬೇಡ, ಯಾತಕ್ಕಂದರೆ, ನಾನು ನಿನ್ನನ್ನು ಸರ್ವ ಪಾಪಗಳಿಂದ ಮುಕ್ತನನ್ನಾಗಿ ಮಾಡಿ ಬಿಡುವೆನು ಎಂದು ಅಪ್ಪಣೆ ಗೈದಿರುವನ್ನು, ಹಾಗೆ ಅನ್ಯತದಲ್ಲು ಪೇಳಿರುವರು, CC ರೆಚಿತ್ರಚಿಂತಯಚಿರಂ ಚರಣ್‌ಮುರಾರಃ ಪಾರಂಗಮಿಷ್ಯನಿರತ ಭವಸಾಗರಸ್ಯ | ಸುತ್ತಾ )ಕಲತ ಮಿತರೆ ನಹಿತೇಸಹಾಯಾಃ ಸರ್ವಂನಿ ಲೋಕಯಸಭೆ ಮೃಗತೃವಿಕಾಭ5ು | , ಅರ್ಥ ಎಲೈ ಚಿತ್ತವೇ ! ನೀನು ಬಹುಕಾಲಪರ್ಯಂತವು ಮುರಾರಿ-ಯಾವ ನಾರಾಯಣನಿರುವ ನೋ, ಅವನ ಚರಣವನ್ನೆ ಚಿಂತನೆಯಂ ಮಾಡು, ಯಾವದರಿಂ ನೀನು ಈ ಸಂಸಾರರೂಪಸಮುದ್ರದಿಂದ ಪರವಾಗಿ ಹೋದೀಯೊ, ಯಾಕಂ ದರೆ-ಅಂ ೬ ತಕಾಲದಲ್ಲಿ ಈ ಪುತ್ರ ಮತ್ತು ಇತರರಾದ ಸಂಬಂಧಿ ಜನಗಳು ಯಾರೂ ನಿನಗೆ ಸಹಾಯಕರಾಗುವದಿಲ್ಲ, ಆದ್ದರಿಂದ ಎಲೈ ಸಖನೇ ! ಈ ಸರ್ವ ಜಗತ್ತನ್ನು ನೀನು ಮೃಗತೃಷ್ಣಾಜಲಕ್ಕೆ ಸಮಾ ನವಾಗಿ ಮಿಥ್ಯಾರೂಪವೆಂದು ನೋಡು, ... ... ೩v ಅ| ಈ ಪ್ರಕಾರವಾಗಿ ಗುರುವಿನ ಮುಖದಿಂದ ಹಳ್ಳಿಗೋ ಹಾಗೆ ಉತ್ತರವಂ ಕೇಳಿ, ಈಗ ಪುನಃ ಶಿಷ್ಯನು ಎರಡನೇ ಪ್ರಶ್ನೆಯಂ ಮಾಡುತ್ತಾನೆ, - ತಿ “ ಈ ವಾ ಚ ಮ-ಇಹೈವಸಂತೃಜ್ಯಗೃಹಂಸಬಾಂಧವಂ | ಧನಂಶರೀರಂಚಗತಸ್ಯದೇಹಿನಃ || ಭವೇದಮುತ್ರಾಸ್ತ್ರ ಸಹಾಯಕಸ್ತುಕಃ || ಸುಹೃದ್ದದೆತಟ್ಟಿದವೇದವಿದ್ವಿಭೋ | ೩! ಟೀಕಾ ಆಹೈವೆತಿ ಎಲೈ (ವೆದವಿದ್ದೀಭೋ) ಅಂದರೆ- ಸರ್ವ ವೇದಗ - ೫, ಇಲ್ಲಿ ತತ್ತ್ವದ ಲಕ್ಷ್ಮವಾದ ನಿರುಪಾಧಿಕ ಬುಷ್ಯದಲ್ಲಿ ಇಂಪದ ಲಕ್ಷ್ಮವಾದ ಕೂಟ ಸ್ವಾತ್ಮನನ್ನುಐಕ್ಯವೆಂದು ತಿಳಿಯುವದಕ್ಕೆ ಶರಣು ಕಬ್ದವು, ಇದು ಜ್ಞಾನವರ, ೬, ಮರಣ,