ಪುಟ:ಶ್ರೀ ವಿಚಾರ ದೀಪಿಕ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೧) ವಿಚಾರ ದೀಪಕಾ, (೪೯ನೇ ಶ್ಲೋ) ೬೧ ಳನ್ನು ತಿಳಿಯಲ್ಪಟ್ಟ ಭಗವಂತನೇ ! ಯಾವಕಾಲದಲ್ಲಿ (ಇದೈವಸಂತ ಜ್ಯ ) ಅಂದರೆ- ಮತ್ಯುವಶನಾದ ಪುರುಷನು, ಬಂಧುಜನ ಸಹಿತವಾಗಿ ತ « ಗೃಹ ಮತ್ತು ಧನಹಾಗೆ ಕರೀರ ಇವುಗಳೆಲ್ಲವನ್ನು ಪರಿತ್ಯಾಗಮಾಡಿ ಪರಲೋಕಕ್ಕೆ ಹೊರಟು ಹೋಗುವನೆ, ಆಗ ಆಕಾಲದಲ್ಲವನಿಗೆ (ಸುಹೃ ದತೆ) ಅಂದರೆ,-ಮಿತ ನಂತೆ ಯಾವದು ಸಹಾಯವಾಗುವದು ? ಅದ ನ್ನು ಇಲ್ಲಿ ಕೃಪೆಮಾಡಿ ನನ್ನ ಕುರಿತು ನಿರೂಪಿಸಬೇಕುಎಂದನು [೩೯ | ಅ! ಈರಕಾರದಿಂದ ಶಿಷ್ಯನ ಪರಲೋಕ ಸಂಬಂಧಿಯಾದ ಪ) ಶ್ನೆಯನ್ನು ಕೇಳಿ ಈಗ ಗುರುವು ಅದರ ಉತ್ತರವನ್ನು ಹೇಳುತ್ತಾರೆ, -2 ಗುರುರುವಾಚ -- ವಧೂರ್ಜನೀತಿಜನಕಃಸಹೋದರಃ ಸತೆ ಇಧನಂತ್ರಮುತ ಗಚ್ಛತಾಗೆ ಸಮತಿಸಾಕಂನಸಹಾಯಕೋಪಿಕೊ ವಿನಸ್ಕಂಧಮೆಣಣನರೆವೈಚಿತ t೪೦॥ ಟೀಕಾ| ವಧರಿತಿ- ಎಲೈ, ತಿಪ್ಪನೇ ! (ಅಮುತ್ತಗಚ್ಛತಾ) ಅಂ ದರೆ, ಯಾವ ಕಾಲದಲ್ಲಿ ಈ ಪುರ ವನು ಮರಣವಂ ಸಡದು ಪರಲೋಕಕ್ಕೆ ಫೋಗವನೋ, ಆಗ ವಧ-ಯಾವ ಲು, ಮತ್ತು ಜನಿತಿ-ಯಾ ವಮಾತೆ ಯ ಹಾಗೆ ಜನ ಯಾವಪಿತನು, ಇನ್ನು ಸಹೋದರ- ಯಾ ವ ವಡಹುಟ್ಟಿದವರು, ಹಾಗೆ ಧನ - ಯಾವ ವಿಫುಲೈ ೪ರವು, ಮತ್ತು ಮಿತ್ರ-ಯಾವ ತನ್ನ ಸ್ನೇಹಿತರುಂಟೋ, ಆ ಈ ಸರ್ವರೂ ಆ ಕಾಲದಲ್ಲಿ ಈ ಪುರುಷನಿಗೆ (ನಸಹಾಯಕೊಪಿಕ8) ಅಂದರೆ- ಯಾವದೂ ಸಹಾಯ ಮಾಡುವದಕ್ಕಾಗಿ ಜೊತೆಯಲ್ಲಿ ಹೋಗುವದಿಲ್ಲ, ತಾನು ಅನುಷ್ಠಾನವಾಡ ಲ್ಪಟ್ಟ ಧರ್ಮವಿನಹ ಮತ್ತಾವದೂ ಸಹಾಯ ವಾಗುವದಿಲ್ಲ ಅಂದರೆ, ತಾನು ಮಾಡಿರುವ ಧರ್ಮವೆ ಈ ಪುರುಷನೊಡನೆ ಹರಿಕದಲ್ಲಿ ಸಹಣ ಯಕ್ಕಾಗಿ ಪೋಗುವದು, ಈವಾರ್ತೆಯು ಮನುಸ್ಮೃತಿಯಲ್ಲಪೇಳಲ್ಪಟ್ಟ ರುವದು, ನಾಮುತ್ರಹಿಸಾಹಾಯಾರ್ಥo ಪಿತಾಮಣಾಚ ಶಿವತಃ ನಪು ಇದಾರಾನಞ್ಚಾತಿ ರ್ಧಪತಿ ಕೆವಲಃ ಅರ್ಥ- ಪುರುಷನೊಡನೆ ವ ರಲೋಕದಲ್ಲಿ ಸಹಾಯಮಾಡುವಂಧಾದ್ದು ಏತನಗಿಲ್ಲ ಮಾತೃವೂಅಲ್ಲ,