ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ವಿಚಾರ ದೀವಕಾ, (೪೧ನೇ ಸೊ) ಪುತ್ರನೂಳಿಲ್ಲ, ಅಲ್ಲ ಮತ್ತು ಇತರರಾದ ಜ್ಞಾ ತಿಜನಗಳುaಾರ ಆಗುವದಿಲ್ಲ.ಇನ್ನೇನಂದರೆ-ಕೇವಲಸ್ಸ ಧರ್ಮಮಾತ್ರ ವೆಸ್ಥಿತವಾಗಿರುವದು ಆದ್ದರಿಂದಲೈಪ್ಪನೆ.ಪರಲೋಕದಲ್ಲಿ ಸಹಾಯೇಚ್ಛೆಯುಳ್ಳ ಪ್ರರವನು. ಯಾವಾಗಲೂ ಧರ್ಮವನ್ನೇ ಆಚರಿಸುವದು ಯೋಗ್ಯವು, 'ಹಾಗೆಇವಿಷ್ಯ ಯವು ತೈತ್ತಿರೀಯ ಉಪನಿಷತ್ತಿನಲ್ಲ ಧರ್ಮಂಚಲ್ ಧರ್ಮಾನ್ಮ ಪ್ರಮದಿ ತವ್ಯಂ ಅರ್ಥ-ಎಲೈಪುರುಷನೇ ನೀನುಯಾವಾಗಲೂ ಧರ್ಮವನ್ನೇ ಆ ಚರಣೆಯಂ ಮಾಡು ಧರ್ಮದಿಂದೊಂದು ಕಾಲದಲ್ಲಿಯ ಹ ವಾದ ವಂ ಪಡೆಯಬೇಡ ಎಂದು ಹೇಳಲ್ಪಟ್ಟಿರುವದು, ಹಗೆ ಮಹಾ ಭಾರ ತದ ಅಂತದಲ್ಲ ನಜಾತುಕಾಮಾನ್ನ ಭಯಾನ್ನ ಲೋಭಾದ್ಧರ್ಮಂತ್ಯಜೆ ಜೀವಿತಸಾಂಪಿಹೇತೋ8 | ಧರ್ಮೊನಿತ್ಯ ಸುಖದುಃಖೆತ್ತನಿತ್ಯಜೀವೊನಿ ಹತುರಸ್ತನಿತ್ಯ8 ! ಅರ್ಥ-ಪುರುಷನು ಯಾವದಾನೊಂದುಕಾಲ ದಲ್ಲಾದರೂ, ಪರ ಯಾದಿ ವಿಷಯಕವಾದ ಕಾಮಕ್ಕೆ ವಶೀಭೂತ ನಾಗುವದರಿಂದಲಾದರೂ, ಅಥವಾ ರಾಜಾದಿಗಳ ಭಯದಿಂದಲಾದರೂ ಅ ಲ್ಲದೆ ಧನಾದಿಗಳ ಲೋಭದಿಂದಲಾದರೂ' ಅದೂ ಅಲ್ಲದೆ ತನ್ನ ಜೀವನಾ ರ್ಥವಾಗಿ ಯಾದರೂ ಧರ್ಮದ ಪರಿತ್ಯಾಗವನ್ನು ಮಾಡಕೂಡದು ಯಂ ದು ನಿರೂಪಿಸಲ್ಪಟ್ಟಿರುವದು ಯಾತಕ್ಕಂದರೆ-ಧರ್ಮವು (ನಿತ್ಯ) ಅಂ ದರೆ-ಸದಾ ಸಂಗದಲ್ಲಿ ಇರುವಂಥಾದ್ದು, ಇನ್ನು ಸಾಂಸಾರಿಕ ಸುಖದುಃ ಖಾದಿಗಳಾದರೆ, ಅನಿತ್ಯ ಹದಾರ್ಥವಾಗಿರುವದು, ಹಾಗೆ ಸುಖದುಃಖಾದಿ ಗಳ ಹೇತುವೂ ಕೂಡ, ಅನಿತ್ಯವೆಂದು ಹೇಳಿಸಿಕೊಳ್ಳುವದು, ಮತ್ತು ಜೀವ (ನಿತ್ಯ) ಅಂದರೆ, ಅವಿನಾತಿ ಎಂದು ಹೇಳಲ್ಪಡುವದು, ಆದ್ದರಿಂದ ಅನಿತ್ಯ ಪದಾರ್ಥಕೋಸುಗ ನಿತ್ಯವಾದ ಧರ್ಮವನ್ನು ಪರಿತ್ಯಾಗವಾಡ ಕಡದು. ತಂ || ಅ.ಈ ಪ್ರಕಾರವಾಗಿ ನಿಮ್ಮನು ಧರ್ಮದ ಪ್ರಶಂಸೆಯನ್ನು ಕೇ। ೪, ಪುನಃ ಪ್ರಶ್ನೆಯನ್ನು ಮಾಡುತ್ತಾನೆ. - ನಿಮ್ಮ ಉವಾಚ - ಧರ್ಮಸ್ಯಮಾರ್ಗಾಬಹವೊಮಹರ್ಷಿಭಿಃ | ಸಂದರ್ಶಿತಾಭುಕ್ತಿವಿಮುನಿದ್ದಯೆ |