ಪುಟ:ಶ್ರೀ ವಿಚಾರ ದೀಪಿಕ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4& ವಿಚಾರದೀಪಕ9, (೪೧ನೇ ) | ಕಸ್ತೆಸುಗಮ್ಯಸುಮಯಾತ್ಮಶುದ್ಧಯೆ | ನಿಃಶೇಸಧರ್ಮ್ಮೇಕರಹಸ್ಯವಿದ್ಯುರೋ ೪೧! ಟೀಕಾ-ಧರ್ಮಸೆತಿ | ಎಲೆ ಗುರುವೆ ಯಾವ ಈ ಪುರುಷನಿಗೆ ಪರಿಕದಲ್ಲಿ ಧರ್ಮ ಒಂದೇ ಸಹಾಯವಾಗುವದೆಂತ, ಅನ್ಯಯಾ ವದೂ ಇಲ್ಲವೆಂತಲೂ ತಾವು ಪೇಳಿದಿರಲ್ಲವೆ ) ಆ (ಧರ್ಮಸ್ಯ) ಅಂದರೆಧರ್ಮಮಾರ್ಗವು ವ್ಯಾಸದಿ ಪೂರ್ವದ ಮಹರ್ಮ್ಮಿಗಳು ಭೋಗ ಮತ್ತು ಮೋಕ್ಷದ ವ ಗೋಸುಗ, ಅನೇಕ ಪ್ರಕಾರವಾಗಿ ಮಹಾ ಭಾರತಾ ದಿಗಳಲ್ಲಿ (ಸಂದರ್ತಿ ತಾ) ಅಂದರೆ-ಸಮ್ಯಕ್ ಪ್ರಕಾರದಿಂದ ತೋರಿಸಿ ಇರುವರು, ಅಂದರೆ, -ಪ್ರತಿವಾದನ ಮಾಡಿರುವರು, ಆದ್ದರಿಂದ ಎಲೆ: (ನಿಃ ಶೇವಧರ್ಿಕ ರಹಸ್ಯ ವಿತೆ) ಅಂದರೆ, ಸರ್ವ ಧರ್ಮ ರಹಸ್ಯಗಳನ್ನು ತಿಳಿದಂಧಾ ಗುರುವೆ ! ಅವುಗಳಲ್ಲಿ ತನ್ನ ಅಂತಃಕರಣ ೧ ದ ಶುದ್ಧರ್ಧ ಮಾಗಿ ನಾನು ಯಾವ ಮಾರ್ಗದ ಧರ್ಮವಂ ಗ ಹಣ ಮಾಡತಕ್ಕದ್ದು ಅದನ್ನು ತಾವು ಕೃಪೆರಾಡಿ ನನ್ನ ಕುರಿತು ಅಪ್ಪಣೆ ಕೊಡಿಸಬೇಕು ಎಂದನು. ||೪೧| ಅ - ಈ ಪ)ಕಾರವಾದ ತಿಪ್ಪನ ಮರು ಪ್ರಶ್ನೆಗಳನ್ನು ಕೇಳಿ ಈಗ ಗುರು ಅವುಗಳ ಉತ್ತರವನ್ನು ಹೇಳುತ್ತಾರೆ. -ಗುರು ರುವಾಚ ... ವಾಚಾಚಚಿವಚ ಕರ್ಮಣಾಪಿಯತ್ | ಸಂಪಾಲನಂನಿತ್ಯಮನೇಷ್ಯಶಾಸ್ತ್ರತಃ | ಸತ್ಯತದ್ಧರ್ಮವಿಹೊತ್ತಮಂಬುಧಾಃ | ಹಾ) ಸುಸ್ತತಸ್ತಂಹಿಸಾಣೆ)ಯಾಚಿರ ॥೪೨॥ ಟೀಕಾ-ವಾಚತಿ ಎಲೈ ತಿಪ್ಪನೇ ! (ವಾಚಾ) ಅಂದರೆ-ವಾಣಿಯಿಂ ದಲ, ಮತ್ತು ಚಿತ್ತೆನ) ಅಂದರೆ-ಚಿತ್ತದಿಂದಲೂ, ಹಾಗೆ (ಕರ್ಮಣಾ) ಅಂದರೆ,-ಶರೀರದಿಂದಲೂ ಕೂಡ ಯಾವಾಗಲೂ ಶಾಸ್ತ್ರ ದಿಂದ ವಿಚಾರ ಮಾಡಿ ಯಾವ ಸತ್ಯವನ್ನು ಚನ್ನಾಗಿ ಮಾಲನ ಮಾದಲ್ಪಡುವದೊ, ಅದ ನ್ನು (ಬುಧ98) ಅಂದರೆ-ವಿದ್ವಾಂಸ ಜನ ಗಳು ಯಲ್ಲಾ ಧರ್ಮಗಳ ೧ ಚಿತ್ರದ-ಮನಸ್ಸಿನ he h, r Y (YYYY P Arv