ಪುಟ:ಶ್ರೀ ವಿಚಾರ ದೀಪಿಕ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ವಿಚಾರ ದೀವಕಾ (85ನೇ ಜ್ಯೋ) - ಗಿಂತಲೂ ಉತ್ತಮ ಧರ್ಮವೆಂದು ಪ)ಕಟ ಪಡಿಸುತ್ತಿರುವರು, ಅದರಲ್ಲಿ ಹ್ಯಾಗೆ ನೋಡಿದನೋ, ಅಥವಾ ಆಸ್ತ ಪುರುಷನ ಮುಖದಿಂದ ಹಾಗೆ ಕ) ವಣಮಾಡಿರುವನೋ, ಹಾಗೆಯೇ ಮಾತನಾಡುವದು, ಇನ್ನು ಸರ್ವ ವಾಣಿ ಗಳ ಹಿತಕಾರಕವಾಗಿಯೂ, ಮತ್ತು ಪಿ }ಯವಾಗಿ ಮಾತನಾಡುವದುಯಾ ತಕ್ಕಂದರೆ, ಯಾವಸತ್ಯದಮಾತಿನಿಂದ ಯಾವದಾನೆಂದುವಾಣಿಗೆ ೯೧ಶಸ್ತವಾದರೆ ಆಸತ್ಯವೂ ಅಸತ್ಯಕ್ಕೆ ಸಮಾನವೆನಿಸುವದು, ಆದ್ದರಿಂದ ಸತ್ಯಪಿ ಯವಾಗಿ, ಮತ್ತು ಹಿತಕಾರಕವಾಗಿ, ಯಾವ ಭಾವ *ವಾಡಲ್ಪಡುವದೆ ಅದು ವಾಚಾಸತ್ಯವೆನ್ನ ಲ್ಪಡುವದು, ಹಾಗೆ ಚಿತ್ರ ದಿಂದ ಯಾವ ಪ್ರಾಣಿಗ, ಯಾವ ಅನಿಚಿಂತನೆಯ ಮಾಡದಿರು ವದು, ಮತ್ತು ಸರ್ವರೊಡನೆ ಸುಹೃದ್ರವದಿಂದಿರುವದು ಯಾವ ಅದು ಚಿತ್ರದ ಸತ್ಯವೆನಿಸಿಕೊಳುವದು, ಹಾಗೆ ತನ್ನ ಶರೀರದಿಂದ ಯಾ ವ ವಾಣಿಗೂ ಯಾವಞ್ಚಶವೂ ಕೆಡದಿರುವದು, ಮತ್ತು ಹರಸಿ ಗ ಮನಾದಿ ಅಶುಭ ಕರ್ಮಗಳನ್ನಾ ಚರಣೆ ಮಾಡಿದಿರುವದು ಸಹ ಕೆರೀರದ ಸತ್ಯವೆನಿಸಿಕೊಳ್ಳುವದು, ಹಾಗೆ ಸತ್ಯವಾಲನೆಯ ಸರ್ವಧರ್ಮಗಳಿಗಿಂ ತ, ಉತ್ಮವ್ಯವೆಂದು ಮಹಾ ಭಾರತದ ಮೋಕ್ಷಪರ್ವದಲ್ಲಿ ದೇವತೆಗೆ ೪೦ ಕುರಿತು ಹಂಸರೂಪನಾದ ಪ್ರಜಾಪತಿಯು ಅಪ್ಪಣೆಗೈದಿರುವನು, ಸಂಸರ್ಗಸ್ಯ ಸೋಪಾನಂ ಪಾರಾವಾರಸ್ಯವ | ನಚ ಪಾವನತ ಮಂಕಿಂಚಿತ್ತಾದ ಧಾಗಮಂಕ್ಚಿತ್ ,, ಅರ್ಥ: ಎಲೈ ದೇವತೆಗಳಿರಾ, ಸತ್ಯವೇ (ರ್ಗದಲ್ಲಿ ಆರೋಹಣ ಮಾಡುವಂಧಾ ಯೇಣಿಯು, ಮತ್ತು ಸತ್ಯವೇ ಸಂಸಾರರೂರ ಸಮುದ) ದಿಂದ ವಾ ೧ ರಮಾಡುವಂಥಾ ನಾ ೩ ವೆಚ್ಚು, ನಾನು ಚತುರ್ದಶ ಭು ವನದಲ್ಲಿ ಹುಡುಕಿದಾಗ್ಯೂ ಸತ್ಯಕ್ಕಿಂತ (ಪರೆ) ಅಂದರೆ-ಅನ್ನ ವಾದ ಸವಿ ತಧರ್ಮವು ಯಾವದನ ನೋಡದಿರುವೆನು ಎಂದು ಹಾಗೆ ಅಥರ್ವ ವೇದದ ಮುಂಡಕೋಪನಿವೃತ್ತಿನಲ ಪೇಳಲ್ಪಟ್ಟಿರುವದು, ( ಸತ್ಯಮೇ ವಜಯತೆ ನಾನೃತಂಸತ್ಯನಪಂಥಾ ವಿತೋದೇವಯಾನಃ ,, ಅರ್ಥ ಸತ್ಯ ವೇ ಸರ್ವತ) ಜೈಸುವದು ಅಗತ್ಯವಲ್ಲ, ಮತ್ತು ಸತ್ಯದಿಂದಲೇ ಉಮಾ ೧ ದುಃಖ ೩, ಪಾಕಿಸುವುಧಾ, ೩, ಹರಿಗೆ೫ಲು, ದೋಣಿ, ಜಹ೫.