ಪುಟ:ಶ್ರೀ ವಿಚಾರ ದೀಪಿಕ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀಪಕಾ, (8೨ನೇ ) ಸಕ ಜನಗಳು ದೇವಯಾನ ಮಾರ್ಗದಿಂದ ಬ್ರಹ್ಮಲೋಕಕ್ಕೆ ಹೋಗುತ್ತಿ ರುವರು, ಅಥವಾ ಅಲ್ಲಿ ಸತ್ಯ ಶಬ್ದದಿಂದ ಬ್ರಹ್ಮವನ್ನು ತಿಳಿಯಬೇಕು ಯಾತಕ್ಕಂದರೆ- ಸತ್ಯಜ್ಞಾನಮನಂತಂಬ್ರ ಹ್ಮ ,,ಈ ಯಜುರ್ವೇದದ ವಾಕ್ಯದಲ್ಲಿ ಬ್ರಹ್ಮದ ನವವೂ ಸ೪ ತ್ಯವೆಂದು ಹೇಳಲ್ಪಟ್ಟಿರುವದು ಆದಕಾರಣ ವಾಕ್ಕಿನಿಂದ ಬ್ರಹ್ಮವನ್ನೇ ಪ್ರಕಟಿಸಬೇಕು, ಅಂದರೆಮ.ಮುಕ್ಷು ಪುರುಸರ ಕುರಿತು ಉಪದೇಶ ಮಾಡಬೇಕು, ಇನ್ನು ಚಿತ್ರದಿಂದ ಬ್ರಹ್ಮವನ್ನೇ ವೇದಾಂತ ಶಾಸ್ತ್ರ ದ ಯುಕ್ತಿಗಳಿಂದ ಮನನ ವಂ ಮಾಡಬೇಕು, ಹಾಗೆ ಶರೀರದಿಂದ ೩ ಆದಿವಿಷಯಗಳ ಪರಿತ್ಯಾ ಗವೂ, ವಿಕಾಂತ ಸೇವನಾದಿಯಿಂದ ಅದಕ್ಕೆ ಸರಿಯಾಗಿ ವ್ಯವಹರಿಸಬೇ ಕು, ಅಂತು ಹೇಳಲ್ಪಟ್ಟ ಪ್ರಕಾರವಾಗಿ ಮನವಾಣಿಗಳಿಂದ, ಹಾಗೆ ಶರೀರದಿಂದಲೂ, ಯಾವ ನಿತ್ಯದ ಪಾಲನೆ ಮಾಡಲ್ಪಡುವದೋ ಅದೇ ಎಲ್ಲಾ ಧರ್ಮಗಳಿಗಿಂತಲೂ ಶ್ರೇಷ್ಠ ಧರ್ಮವೆಸುವದು, ಈ ವಾರ್ತೆ ಯು ಗೀತೆಯಲ್ಲ (C ಸರ್ವಂಧರ್ಮಾಖಿಲಂವಾರ್ಧ ಜ್ಞಾನೆಹರಿಸಮಾನ್ಯ ತೆ , ಅರ್ಧ ಹೇ ವಾರ್ಧ-ಅಂದರೆ, ಎಲೇ ಅರ್ಜನ, ಕೃತಿಸ್ಕೃತಿ ವಿಹಿತವಾದ ಸರ್ವ ಕರ್ಮಗಳು ಬಹ್ಮ ಜ್ಞಾನದಲ್ಲಿ ಸಮಾಪ್ತ ವಾಗುವವು ಎಂದು ಹೇಳಲ್ಪಟ್ಟಿರುವದು, ಆದ್ದರಿಂದ ಇದನೇ ! (ತತಸ್ಸಂಹಿ ಸವಾರ )ಾಚಿರಂ) ಅಂದರೆ-ಯಾವ ಕಾರಣದಿಂದ ಸತ್ಯವೇ ಸರ್ವಧ ರ್ಮುಗಳಿಗಿಂತ ಶೈವ ಧರ್ಮ ವಾದುದೊ ಆ ಕಾರಣದಿಂದಲೇ ನೀನು (ಅಚಿರ೦) ಅಂದರೆ ಶೀಘ್ರವಾಗಿ ಅದನ್ನು ಆಕ್ರೈಸುವನಾಗು, ೪೦. ಅಗಿ ಈ ಪ್ರಕಾರದಿಂದ ಧರ್ಮ ವಿಷಯವನ್ನು ನಿರ್ಣಯವಂ ಮಾಡಿ ಈಗ II ತತ್ವಸಿ , ಎಂಬ ಸಾಮವೇದದ ಛಾಂದೋಗೆ ಹನಿ ನ ಯಾವ ಮಹಾ ವಾಕ್ಯವುಂಟೋ ಆ ಇದರಲ್ಲಿ ತಾತ-ಅಸ್ತಿ, ಎಂಬ ಈ ಮೂರು ಪದವಿರುವದು, ಅವುಗಳಲ್ಲಿ ಹ ಧನ ತತ್ಸದ ಈಕರವಾ ಚಕವಾಗಿಯೂ, ಮತ್ತು ತಂಹದ ಜೀವವಾಚಕವಾಗಿಯ, ಹಾಗೆ ಅನಿ ೪. ಕೊil ಬಕ್ಕೆ ಸತ್ಯಶಬ್ಲಾರ್ಧಃ ಸಂಜ್ಞಾನಮಿತಳಿ | ಬ್ರಹ್ಮವೇ ಸತ್ಯ ಶಬ್ದಕ್ಕೆ ಅರ್ಧವೆಂತಲೂ, ಸತ್ಯಂ ಜ್ಞಾನವೆಂದು ಕೃತಿ ಪಳುವರೆಂತಲೂ ಆಚಾರ್ ಸ್ವಾಮಿಗಳು ಮಹಾ ವಾಕ್ಯದರ್ವಣದಲ್ಲಿ ಅಪ್ಪೆಗೆ ಕೊಡಿಸುವರು, ೫, ಅಭ್ಯಂತರವಾಗಿ ಹೋಗುವವ