ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ವಿಚಾರದೀಪಕಾ (84ನೇ ಶ್ಲೋ? ಹದ ಅವೆರಡರ ಏಕತೆಯವಾಚಕವಾಗಿಯೂ ಇರುವದು, ಅವುಗಳನ್ನು ಚನ್ನಾಗಿ ತಿಳಿಯುವದಕ್ಕೆ ನಾವು ಬ್ರಹ್ಮಜ್ಞಾನವೆನ್ನಲ್ಪಡುವದು, ಅದೇ ಜನ್ಮವರಣರದವಾದ ಸಂಸಾರ ಒಂಧನದ ಮುಕ್ತಿಗೆ ಕಾರಣವಾಗಿರುವ ದು, ಅದು ಯಾವ ಪರ್ಯಂತ ಜಿಜ್ಞಾಸು ಪುರುಷನಿಗೆ ಮೊದಲು ಈತೆ, ಒಳಿಕ ಇಂಪದದ ಭಿನ್ನ ಭಿನ್ನ ಯಥಾರ್ಥಜ್ಞಾನ ಉಂಟಾಗದಿರುವ ಆ ಪರ್ಯ೦ತವೂ,ಅವೆರಡರ ಏಕತ್ರ ಜ್ಞಾನವಾಗುವಂಥಾದ್ದು ಅಸಂಭವವೆ ಸಿಸುವದು, ಆದ್ದರಿಂದ ಅವೆರಡರ ಏಕತೆಯ ಸಿದ್ಧಿಗೋಸುಗ ಗ್ರಂಥ ಕಾ ರನು ಗುರು ಮತ್ತು ಶಿವನ ಸಂವಾದದಾರಾ, ಮೊದಲು ಆ ಎರಡು ಹದಗಳ ನಿರೂಪಣೆಯಂ ಮಾಡುತ್ತಾರೆ, ಅದರಲ್ಲಿಯ ಮುಖ್ಯವಾದ ರಿಂ ಮೊದಲು ಸಕ್ಕದಕ ಶಕಗಳಿಂದ ತತ್ಪದದ ವಿವೇಚನೆಯಂ ವಾ ಡುತ್ತಾರೆ, ಅಲ್ಲಿ ಪೂರ್ವೋಕ್ತವಾದ ಧರದ ನಿರ್ಣಯಶ ವಣದಿಂದ ಈಗ ಶಿಷ್ಯನು ಪ್ರನಃ ಪ್ರಶ್ನೆಯಂ ಮಾಡುತ್ತಾನೆ. -ex ೩ ಪ ಉ ವಾ ಚ – ಇದಂಜಗಚ್ಚಿತಚರಿತ್ರಚಿತಂ । ವಿನಿರ್ವಿತಂಕನಕಥಂಕುತಸ್ತಥಾ || ಮೃಪಾಮೃಹಾವಾಪಿತವಿಲಕ್ಷಣಂ | ಭವೇದಥಾನಾದಿಕಿವಾದಿಯನ್ನುನೆ | t೪೩! - ಟೀಕಾ ಆದಮಿತಿ, ಹೇ ಮುನೇ ಅಂದರೆ, ಆತ್ಮ ತತ್ಸದ ಮನನ ವಂ ಮಾಡುವಂಧಾ ಗುರುವೇ ! ಈ ಯಾವ (ಚಿತ ಚರಿತ ಚಿತಿ ತಂ) ಅಂದರೆ-ನಾನಾ ಪ್ರಕಾರವಾದ ವಿಚಿತ್ರ ವ್ಯವಹಾರಗಳಿಂದ ಸಂಯುಕ್ತವಾ ಗಿಯೂ, ಮತ್ತು ಚತುರ್ದ ಕಭುವನಗಳಿಂದ ಕೊಭಾಯಮಾನವಾಗಿ ಯ, ಹಾಗೆ ದೇವತಾ ಮನುಷ್ಯ, ಹಕ್ಕು, ಪಕ್ಷಿ, ಸರ್ಪ, ವೃಕ, ನದಿ, ಸಮುದ್ರಾದಿ ನಾನಾ ಪ್ರಕಾರವಾದ ವಿಚಿತ ) ಪದಾರ್ಥಗಳಿಂದ ಪರಿಪೂರ್ಣ ವಾಗಿ ಸರ್ವಜಗತ್ತಿರುವದಲ್ಲವೆ ? ಅದು (ಕೇನವಿನಿರ್ಮಿತ೦) ಅಂದರೆಯಾರಿಂದ ನಿರ್ಮಾಣ ಮಾಡಲ್ಪಟ್ಟಿರುವದು ? ಹಾಗೆ ಯಾವ ಹುಕಾರ ದಿಂದ ನಿರ್ಮಾಣಮಾಡಲ್ಪಟ್ಟಿರುವದು ? ಮತ್ತು (ಕುತಃ ) ಅಂದರೆCಾವ ವಸ್ತುವಿನಿಂದ ನಿರ್ಮಾಣ ಮಾಡಲ್ಪಟ್ಟಿರುವದು ? ಹಾಗೆ (ಮ