ಪುಟ:ಶ್ರೀ ವಿಚಾರ ದೀಪಿಕ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩ ವಿಚಾರದೀಪಕಾ, (೪೪ನೇ ) | ಇನಮ್ಮ ಪ್ರವಾ) ಅಂದರೆ-ಈ ಸರ್ವ ಜಗತ್ತು ಯೇನು ಸತ್ಯವಾಗಿರುವ ದೋ ಅದೇ ಅಸತ್ಯವಾಗಿರುವದೋ ? ಅಧವಾ ಸತ್ಯ ಮತ್ತು ಅಸತ್ಯ, ವೆಂ ಬ ಎರಡು೦ದ ವಿಲಕ್ಷಣವಾಗಿರುವದೊ ಹಾಗೆ ಈ ಜಗತ ಆದಿಮತ ಅಂದ ರೈ.ಆದಿಯಲ್ಲಿ ನಿರ್ಮಾಣ ಮಾಡಿ ಹೋಗಿರುವದೆ ಅಲ್ಲದೇ ಅನಾದಿ | ಯಿಂದಲೂ, ನಡದುಬರುತ್ತಿರುವ ಆ ಈ ಸರ್ವವನ್ನು ಬೇರೆಬೇರೆ ಯಾಗಿ ನನ್ನ ಕುರಿತು ಅಪ್ಪಣೆ ಕೊಡಿಸಬೇಕು ಎಂದನು, t೪೩! ಅ | ಈ ಪ)ಕಾರವಾಗಿ ಜಗದ್ವಿಮಯದಲ್ಲಿ ಶಿಷ್ಯನ ಐದು ಪ್ರಶ್ನೆಗೆ ಳನ್ನು ಹೇಳಿ ಈಗ ಗುರುವು ಅವಕ್ಕೆ ಒಂದು ಶ್ರೇಕದಿಂದಲೇ ಉತ್ತರ ವಂ ಹೇಳುತ್ತಾರೆ. -2 ಗು ರು ರು ಉ ವಾ ಚ - ಯಃಸರ್ವಗಃಸರ್ವವಿದಕಗಪ ಭು | ಮಾಸ್ಯಾಧಿಪಸ್ತಂತುರಿವೊರ್ಣನಾಭಿತಃ | ತಸ್ಮಾದನಿರ್ವಾಚ್ಯಮಿದಂಪ್ರಜಾಯತೆ | ವೆಂಗಾತ್ಮನಚೇದಮನಾದ್ಯುದಾಹೃತದ| 8ಳ! ಟೀಕಾ! Cಯಂತಿ, ಹಿಂದಣ ಶೋಕದಲ್ಲಿ ಯಾವದನ್ನು ಶಿಷ್ಯ ನು ಪ್ರಧಮ ಪ್ರಶ್ನೆ ಯಂ ಮಾಡಿರುವನೋ ಅಂದರೆ, ಈ ಜಗತ್ತು ತಾರಿಂ ದ ನಿರ್ಮಾಣ ಮಾಡಲ್ಪಟ್ಟಿರುವದು ? ಇಂತೆಂಬ ಆ ಪ್ರಶ್ನೆಗೆ ಉತ್ತರವಂ ಹೇಳುತ್ತಾರೆ. ಎಲೈ ಕಿಸನೇ ! (ಯಃಸರ್ವಗಃ ಅಂದರೆ- ರಾವ ಹರಮಾತ್ಮನು ಸರ್ವತ್ರ ವ್ಯಾಪಕನಾಗಿರುವನೋCJಾತಕ್ಕಂದರೆ-ಇನಿಯ ಮನಿರುವುದು ಅದೇನೆಂದರೆ-ಕಾಠ್ಯಕ್ಕಿಂತಲೂ ಕಾರಣ ದೊಡ್ಡದಾಗಿರು ವದು, ಅದರಂತೆ ಈ ಬ್ರಹ್ಮಾಂಡದ ಆಂತರ ಮತ್ತು ಬಾಹ್ಯದಲ್ಲಿ ವ್ಯಾ ಹಕನಾದ್ದರಿಂದ ಪರಮಾತ್ಮನು ಸರ್ವಗತನೆನಿಸುವನು ಹಾಗೆ ಈ ವಾರ್ತೆಯು ಕೃತಿಯಲ್ಲೂ ಹೇಳಲ್ಪಟ್ಟಿರುವದು, (• ಆಕಾಶವತ್ಸರ್ವಗ ತನಿತ್ಯಃ , ಅರ್ಥ || ಆ ಹರಮಾತ್ಮನು ಆಕಾಶದಂತೆ ಸರ್ವಗತನಾ ಗಿ ಮತ್ತು ನಿತ್ಯನಾಗಿರುವನು, ಹಾಗೆ ಯಾವ ಪರಮಾತ್ಮನು (ಸರ್ವವಿ ೧, ವೇಗಿ ಶಬ್ಬೋಪವಾಹವಾಟೆಃ | ವೇಗಪ್ರವಾಹಜವಯೊರಪೀತ್ಯಮರಃ |