ಪುಟ:ಶ್ರೀ ವಿಚಾರ ದೀಪಿಕ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓv ವಿಚಾರದೀಪಕಾ, (೪ಳನೇ ಶ್ಲೋ) ) ಅಂದರೆ,-ಭ೧ ೦ ತ ಭವಿ ೩ ದತ~ವಾ ನಗಳನ್ನೂ ಸೂ ಕವಾದವುಗಳನ್ನು ಸವಿಾಪ ಮತ್ತು ದೂರದಲ್ಲಿರುವ ಸರ್ವ ಪದಾರ್ಥ ಗಳನ್ನು ಕರಾವಲ ಕೀ ಕದಂತೆ ಸರ್ವದಾ ತಿಳಿಯುವಂಥಾವನಾಗಿರುವನು. ಯಾಕೆಂದರೆ, ಇಲ್ಲಿ ಯ ಒಂದು ನಿಯಮವಿರುವದು, ಯೇನಂದರೆಬಾವನುಯಾವಕಾಲದಲ್ಲಿ wಾವವಸ್ತುವನ್ನು ನಿರ್ಮಾಣಮಾಡುವನೋ ಅವನಿಗೆಅಕಾಲದಲ್ಲಿ ಮೊದಲು ಆ ವಸ್ತುವಿನಜ್ಞಾನವಾವಶ್ಯಕವಾಗುವದು. ಆದ್ದರಿಂದ ಅತ್ಯಂತ ವಿಸ್ತ್ರತವಾಗಿಯ, ಇನ್ನೂ ವಿಚಿತ್ರವಾದ ಚರಾ ಚರ ಜಗತ್ತಿನ ಕಾರಣನಾದ್ದರಿಂದ ಪರಮಾತ್ಮನು ಸರ್ವಜ್ಞನಾಗಿರುವ ನು, ಹಾಗೆ ಕೃತಿಯಲ್ಲೂ ಪ ತಿವಾದಿಸಲ್ಪಟ್ಟಿರುವದು, ಯಃಸರ್ವ ಜ್ಞಃ ಸರ್ವವಿದ್ಯಸ್ಯ ಜಾನಮಯಂತಹ ಅರ್ಥ-ದಾವನರವತ್ಮ ನು ಸಾಮಾನ್ಯ ಮತ್ತು ವಿಪರೂಪದಿಂದ ಸರ್ವವನ್ನು ತಿಳಿಯವಧಾವ ನಾಗಿರುವನೋ ಇನ್ನು ಯಾವನಜ್ಞಾನ ರೂಪವೇ ತಹವಾಗಿರುವ ಎಂದು, ಹಾಗೆ ಯಾವ ಪರಮಾತ್ಮನು (ಅಕ್ಷರಃ) ಅಂದರೆ ಕರ ಯಾವವಿ ನಾಶವು ಅದರಿಂದ ರಹಿತನಾದವನು ಈ ವಾರ್ತೆಯು ಕೈವಲ್ಯ ಪ ನಿಷತ್ತಿನಲ್ಲಿ ಪ್ರಕಟಿಸಲ್ಪಟ್ಟಿರುವದು, (ಸಕ್ಷರಃ ಪರಮಃ ಸರಾ ಟ್ ) ಅ ಥ ೯ – ಆ ಪ ರ ಮಾ ತ್ಮ ನು ಅ ಕ ರ ನು ಮು ತ ಹರನ ಸ್ವತಂತ್ರನ್ನು, ಹಾಗೆ “ಹ ಭುಃ, ಅಂದರೆ, ಬ್ರಹ್ಮ ಮೊದಲುಗೊಂ ಡು ಸ್ಟಣು ಪರ್ಯ೦ತವಾದ ಚರಾಚರ ಜಗತ್ತಿನ ನಿಯಂತ್ಥನಾಗಿ ಸರ್ವಕಕ್ತಿಯುಳ್ಳವನಾಗಿರುವನು, ಅದರಿಂದೆ ತಿಪ್ಪನೇ ! ಆ ಪರ ಮಾತ್ಮನೇ ಈ ಸರ್ವ ಜಗತ್ತನ್ನು ನಿರ್ಮಾಣ ಮಾಡಿರುವನು, ಈ ವಾರ್ತೆು ಋಗೋದದ ವಿತರೇಯೋಪನಿಷತ್ತಿನಲ್ಲು ಪ್ರಕಟಿಸಲ್ಪಟ್ಟ ರವದು, « ಆತಾ ವಾ ಇದಮೇಕ ವಿವಾಗ ಆಸೀನ್ನಾ ನತೆ ಕಿ೦ಚಿನ್ನಿ ೨, ಹಿಂದಣ ಕಾಲ, ೩, ಮುಂದಣ ಕಾಲ, ೪, ಈಗಿನ ಕಾಲ, ೫, ಅಂಗೈಯೊಳಗೆ ಣ ನೆಲ್ಲಿಕಾಯಿನಂತೆ, ಆದರೆ ಅನೇಕವಾದ ಕಾಯಿಗಳು, ಮತ್ತು ಹಂಣುಗಳು ಲೋಕದೊ, ೮ ಪ್ರತ್ಯಕ್ರಸಿದ್ಧವಾಗಿರುವಲ್ಲಿ ಈ ಧಾತ್ರೀ ಫಲವನ್ನೇ ಯಾಕೆ ಈ ದೃಷ್ಟಾಂತವಾಗಿ ತೆಗೆದು ಕ್ಕೊಂಡಿರುವರೆಂದು ಯೋಚಿಸಿದರೆ ಇದರೊಳಗಣ ಬೀಜಕ್ಕೆ ಎಷ್ಟು ಮುಖಗಳುಂಟೋ ಅಸ್ಟ್ ರೇಖೆಗಳು ಫಲದಲ್ಲಿ ಕಾರುತ್ತಿರುವದ್ದರಿಂದ ಒಳಹೊರಗೆ ಏಕ ಸಮವೆಂಬ ಮಾತಿ ಗೆ ದೃಷ್ಟಾಂತವಾಗಬಹುದೆಂದು ತಿಳಿದುಬರುತ್ತೆ.