ಪುಟ:ಶ್ರೀ ವಿಚಾರ ದೀಪಿಕ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(-೨) ೯ತರ ದಿತಾ (3 ನೇ ಸ್ಟ್) ಸತಹತ ತಾಜಾ ಇಸ ಇನೂಂಕನಸೃಜತ ,, ಅರ್ಧ ಜಗತ್ತಿನ ಅದಿFಲರಲ್ಲಿ ಮೊದಲು ಈ ಸರ್ವವು ಒಬ್ಬ ಹೆರವು ತನೆ: ಆಗಿರ್ದುದು ಅನ್ಯರನ್ನು ಸಲ್ಪವಾದರೂ ಇರಲಿಲ್ಲ, ಆ ಹರರಣ ಇನು ಜಗತ್ತನ್ನು ರಚಿಸುವಂಧಾ ಸಂಕಲ್ಪವಂ ಮಾಡುತ್ತಿರ್ದ್ದನು, ಆ ಬ೨ಕ ಸಂಕಲ್ಪದಿಂದ ಈ ವರ್ಷ ೮೫ಕಗಳನ್ನು ಉತ್ಪನ್ನ ಮಾಡಿ ದನು ಎಂದು ಈ ಪ್ರಕಾರದಿಂದ ಪ್ರಥಮ ಪ್ರಶ್ನೆಯ ಉತ್ತರವೆಂ ನಿತAಸಿಲ ಪರ ಆ ಜಗನ್ನು ಯಾವ 'ಪ ಕಾರಗಿಂದ ನಿರ್ಮಾಣ ಮಾಡಲ್ಪಟ್ಟಿರುವುದು ಇಂತೆಂಬ ಈ ಯಾವ ತಿಮ್ಮನ ಎರಡನೆ ಪ್ರಶ್ನೆ ಇರುವ5 ತಿ ಅದಕ್ಕೆ ಉತ್ತರಂ ಹೇಳುತ್ತಾರೆ, (ದಾಯಾಧಿಪ8) ಅಂದರೆ- ಎಲೈ ತಿಪನೇ ! ಯಾವ ಪರಮಾತ್ಮನು ಅಭಟನಟನಾ ಪತ್ರ ಯುನಿ ಮತ್ತು ಅನಿರ್ವಚನೀಯವಾದ ಯಾವ ಮಾಯಾಶಕ್ತಿ ಇರುವ ವಗೆ ಅದಕ್ಕೆ ಅಧಿಪತಿಯಾಗಿರುವನು, ಅಂದರೆ ಆ ಪರಮಾತ್ಮನು ಮಾಯೆಯನ್ನು 195 ಖಾ!] ಈ ಜಗತ್ತಿನ ನಿರ್ಮಾಣ ಮಾಡಿರುವ ನು, ಈ ವಾರ್ತೆಯು ಕೃ ಯಜರ್ವೆದದ ಕ್ಷೇತಾಓ ತJಜ ನಿಷತ್ತಿನಲ್ಲಿ ಹೇಳಲ್ಪಟ್ಟಿರುವದು, 1: ಮಾಯಾಂತು ತಿಂಫಿ ದ್ವಾನಮಿನಂತಮಗೇTCS # ,, ಅರ್ಧt ಸರ್ವಜಗತ್ತಿನ ನಿರಕ್ಷ್ಯ ಣದಲ್ಲಿ ಹೇತುಭ ತವಾದ ಮಾಯೆ ಜರುಗದೆ ಇನ್ನು ಅದರ ಅಧಿ ನನಾದವನು ಪರಮಾತ್ಮನು ಎಂದು ತಿಳಿದುಕೊಳ್ಳಬೇಕು, ಹಾಗೆ ಗೀ ತೆಯಲ್ಲಿ ಶ್ರೀ ಕೃಸಾಮಿಯು (: ಪ್ರಕೃತಿಂಮವದ್ಮಭ್ಯವಿಸ್ಯ' ಜಾಮಿಳುನಃ ಪುನಃ ಭೂತಗತಿ ನವಿಮುಂತೃಭುವಕಂಪಕ್ರತೆರ್ವ ಶಾ' | , ಅರ್ಥ [ ಎಲೇ ಅರ್ಚನಾ ! ನಾಮ ಸಂಕೀಯವಾದ ವಣ ಯಾಶಕ್ತಿಯನ್ನು 25 ಯಣ ಮಾಡಿ, ಪ್ರಕೃತಿಗೆ ಪರವಶನಾಗಿ ಈ ಸರ ಭತ ವಾyಣಿಗಳ ಸಮೂಹವನ್ನು ಪುನಃಪುನಃ ಪ್ರಕೃತಿ ಕಲ್ಪದಲ್ಲಿಯ ನಿಮಾಣ ಮಾಡುತ್ತಿರುವೆನು ಎಂದು ಅಪ್ಪಣೆ ಇಟ್ಟಿರುವನು, ಈ ಪ್ರಕಾರದಿಂದ ಎರಡನೇ ಪ್ರಶ್ನೆಗೆ ಉತ್ತರವಂ ಹೇಳಿದವರಾಗಿ, ಶ್ರೀಗೆ ಯಾವ ವಸ್ತುವಿನಿಂದ ನಿರ್ಮಾಣ ಮಾಡಲ್ಪಟ್ಟಿರುವದು ಹೀಗೆಂಬ ಯಾವೆ ಇದನ ಮರನೇ ಪ್ರಶ್ನೆ ಇರುವದೊ ಅದರ ಉತ್ತರವನ್ನು ಪ್ರಕಟ ಈದಿಸುತ್ತಾರೆ, (ತಂತುರಿವೊರ್ಣನಾಭಿತಃ) ಅಂದರೆ-ಎಲೆ ಶಿವನೇ ! ಎಣ ಜೆ.