ಪುಟ:ಶ್ರೀ ವಿಚಾರ ದೀಪಿಕ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&o ವಿಚಾರದೀಪಕಾ (88ನೇ ಬ್ಲೊ) ಹಾಗೆ ಊ ೬ ರ್ಣನಾಭಿ ನಾಮಕವಾದ ಜಂತುವು ಬಾಹ್ಯದಲ್ಲಿ ಯಾವ ದೊಂದು ವಸ್ತುವನ್ನೂ ಗ್ರಹಿಸದೆ ಕೇವಲ ತನ್ನ ಶರೀರದಿಂದಲೇ ತಂತು ಗಳನ್ನು ವಿಸ್ತಾರಪಡಿಸುವದೆ ಹಾಗೆಯೇ ಪರಮಾತ್ಮನ ಕೂಡ ಯಾವ ವಸ್ತುವನ್ನೂ ಬಾಹ್ಯದಲ್ಲಿ ಅಪೇಕ್ಷಿಸದೇ ಈ ಜಗತ್ತನ್ನು ನಿರ್ಮಾ ಣ ಮಾಡಿರುವನು, ಈ ವಿಷಯವು ಯಜರ್ವೆದದ ತೈತ್ತಿರೀಯೋಪನಿ ಪತ್ತಿನಲ್ಲಿಯೂ ಬರೆಯಲ್ಪಟ್ಟಿರುವದು, 11 ಕಾಮಯತಬಹುಸಾಂ ಪ್ರಜಾಯತದಾತ್ಮಾನಂಸಯಮಕುರುತ , ಅರ್ಥ | ಜಗತ್ತಿನ ಆದಿಕಾಲದಲ್ಲಿ ಆ ಪರಮಾತ್ಮನು ನಾನು ಒಬ್ಬನೇ ಅನೇಕ ರೂಹನಾಗಿ ಉತ್ಪನ್ನ ನಾಗುವೆನು ಎಂದು ಈ ಪ್ರಕಾರವಾದ ಸಂಕಲ್ಪವಂ ಮಾಡಿ ಬಳಿಕ ಆ ಪರಮಾತ್ಮನು ತನ್ನಿಂದತಾನೇ ಜಗದ ಹವಾಗುತ್ತಿರ್ದನು, ಈ ಪ್ರಕಾರವಾಗಿ ಮೂರನೇ ಪ್ರಶ್ನೆಯ ಉತ್ತರವಂ ಪೇಳಿ, ಈಗ ಈ ಜಗತ್ತು ಸತ್ಯವಾಗಿರುವದೆ ಅಲ್ಲದೆ ಅಸತ್ಯವಾಗಿರುವ ಅಥವಾ ಸತ್ಯಾಸತ್ಯವೆಂಬ ಎರಡರಿಂದ ವಿಲಕ್ಷಣವಾಗಿರುವದೆ ಇಂತೆಂಬ ಈ ಯಾವ ಶಿವನ ನಾಲ್ಕನೇ ಹ) ಇರುವದೋ ಅದಕ್ಕೆ ಉತ್ತರವನ್ನು ನಿರೂಪಿಸುತ್ತಾರೆ, (ತಾದನಿರ್ವಾಚ್ಯಮಿದಂ ಜಾಯತೆ) ಅಂದರೆ, ಎಲೈ ತಿವನೇ ! ಆ ಪರಮಾತ್ಮನಿಂದ ಈ ಸರ್ವ ಜಗತ್ತು ಅನಿ ೭ ರ್ವ ಚನೀಯವಾಗಿ ಉತ್ಪನ್ನ ವಾಗಿರುವದು, ಹಾಗೆ ಹಂಚದತಿಯಲ್ಲಿನ ಚಿತ ) ದೀಪದಲ್ಲಿ ವಿದ್ಯಾರಣ್ಯಸ್ವಾಮಿಗಳೂ ಕೂಡ ಹೇಳಿರುವರು, CC ಯುಕಿ. ದೃವ್ಯಾಕೃತಿರ್ವಾಚ್ಯಂನಾಸದಾಸೀದಿತಿಕೃತಃ | ನಾಸದಾಸಿದ್ವಿಭಾತ ತಾನೊ ಸದಾನೀಚ್ಚಬಾಧನಾತ್ | , ಅರ್ಥ ಯುಕ್ತಿ ದೃಷ್ಟಿಯಿಂ ದಾದರೆ ಈ ಜಗತ್ತು ಅನಿರ್ವಚನೀಯವೆಂದು ಸಿದ್ದವಾಗುವದು ಯಾತ ಕಂದರೆ-CC ನಾನದಾನೀನೊಸದಾನೀತ್ ಈ ಕೃತಿಯಲ್ಲಿ ಹೇಳಿರುವ ದೇನಂದರೆ--ಈ ಜಗತ್ತು ಉತ್ಪತಿಗೆ ಪೂರ್ವ ಅಸತ್ತಾಗಿರಲಿಲ್ಲ, ಮತ್ತು ಸತ್ಯವಾಗಿಯೂ ಇರಲಿಲ್ಲ, ಅದು ವರ್ತಮಾನದಲ್ಲಿ ಪ್ರತ್ಯಕ್ಷವಾಗಿರುವ ೬, ನೇಯಿಗೆ ಹುಳು, ಜಾಡರ ಹುಳು, ೬, ಅಂದರೆ, ಪ್ರತ್ಯಕ್ಷ ಸತೀತವಾಗುವ ರಿಂದ ಅಸತ್ಯವೆಂದು ಹೇಳುವದಕ್ಕಾಗದು, ಮತ್ತು ಜ್ಞಾನಕಾಲದಲ್ಲಿ ಅಭಾವವಾಗುವದರಿಂ ದ ಸತ್ಯವೆಂತಲೂ ಪೇಳುವದಕ್ಕಾಗದು, ಆದ್ದರಿಂದ ಅನಿರ್ವಚನೀಯವೆನಿಸಿಕೊಳ್ಳವದು, ಸಿ