ಪುಟ:ಶ್ರೀ ವಿಚಾರ ದೀಪಿಕ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓn ವಿಚಾರ ದೀವಕಾ, (೪ಳನೇ ಕ್ಲ) ದು, ಆದ್ದರಿಂದ ಅಸತ್ಯವಲ್ಲ, ಮತ್ತು ಜೈನಕಾಲದಲ್ಲಿ ಬಂಧಿಸಿ ಹ ಗುವದು, ಆದ್ದರಿಂದ ಸತ್ಯವೂ ಅಲ್ಲವೆಂಬುದು ಇನ್ನು ವಾಸ್ತವ ದೃಷ್ಟಿ ಯಿಂದ ನೋಡಿದ್ದಾದರೆ ಎಲ್ಲವೂ ಮಿಥ್ಯವೇ ಆಗಿರುವದು, ಈ ವಾರ್ತೆ ಯಕೂಡ ಅಲ್ಲಿಯೇ ಪ್ರಕಟಿಸಲ್ಪಟ್ಟಿರುವದು, CC ತುಚ್ಛಾನಿರ್ವಚ ನೀಯಾಚವಾಸ್ತವೀಚೇತಿಸಾತಿಧಾಯಾಮಾಯಾತಿ ಭಿರ್ಬೋಧ್ಯೆ ಕೌತಯಕಿ ಕಲೌಕಿಕ, ಅರ್ಧ ಈಜಗದyಷವಾದ ಮಾಯೆ ಯನ್ನು ಮೂರುಪ್ರಕಾರವಾಗಿ ತಿಳಿಯಬೇಕು, ಅದರಲ್ಲಿ ಲೌಕಿಕ ದೃಷ್ಟಿ ಮಿಂದಾದರೆ ಸತ್ಯವೆನಿಸುವದು, ಇನ್ನು ಯುಕ್ತಿಯಿಂದ ವಿಚಾರಿಸಿ ನೋಡಿದ್ದರೆ, ಅನಿರ್ವಚನೀಯವೆಂದು ಸಿದ್ದವಾಗುವದು, ಮತ್ತು ವೇದಾಂತ ಶಾಸ್ತ್ರದ ದೃವಿಯಿಂದಾದರೆ ಮೃಗತೃಪ್ತಿಕಾಜಲದಂತೆ ಯ, ಆಕಾಶದ ನೀಲತ್ತದಂತೆಯೂ, ಕೆಕೆಂಗದಂತೆಯೂ, ಪ್ರತ್ಯಕ್ಷ ವಾಗಿ ಹತೀತವಾಗುತ್ತಿದ್ದರೂ ಮಿಥ್ಯವೇ ಆಗಿರುವದು, ಈ ಪ್ರಕಾರ ವಾಗಿ ಜಗತ್ತಿನ ಮಿಥ್ಯಂತ್ರವನ್ನು ಸಿದ್ಧ ಪಡಿಸಿ, ಈಗ ಈ ಜಗತ್ತು ಆದಿ ಯುಳ್ಳದ್ದಾಗಿರುವದೆ ಅಲ್ಲದೆ ಅನಾದಿಯಾಗಿರುವದೋ ಎಂಬ ಈಯಾವ ತಿನ ಐದನೇಪಕ್ಕೆ ಇರುವದೋ ಅದರಲ್ಲಿ ಮೊದಲನೇದನ್ನು ನಿಷೇಧ ಹದಿಸುತ್ತಾ, ಎರಡನೇ ಪಕ್ಷವನ್ನು ಅಂಗೀಕರಿಸಿ ಉತ್ತರವನ್ನು ಹೇಳು ತಾರೆ (ವೇಗಾತ್ಮನಾಚದಮನಾದ್ಯುದಾಹೃತಪಿ) ಅಂದರೆ-ಎಲೈ ತಿಪ್ಪನೇ ! ವೇಗ-ಅಂದರೆ-ಪ್ರವಾದರೂಪದಿಂದ ಈ ಜಗತ್ತು ಅನಾದಿ ಎಂದು ವಿದ್ಯಾ೯ ಜನಗಳು ಪ್ರಕಟಪಡಿಸಿರುವರು. ಹಾಗೆ ಯಜರೇದದ ಆರೋಪನಿಷತ್ತಿನಲ್ಲೂ ಬರೆಯಲ್ಪಟ್ಟಿರುವದು, CC ವಿಷೇಶತಃಸನಾ ತನಃ , ಆರ್ಥ ಈ ಸಂಸಾರರೂಪವಾದ ವೃಕವು ಅನಾದಿಕಾಲದ್ದಾ ಗಿರುವದು ಎಂದು, ಹಾಗೆ ಋಗ್ರೇದದ ಮಂತ್ರ ಭಾಗದಲ್ಲಿಯೂ, ಲಿಖಸ ಟಿರುವದು, ೧೮ ಸೂರ್ಯಾಚಂದ ಮಸಿಧಾತಾ ಯಧಾಪೂರ್ವನು ಕಲ್ಪಯಣ |ದಿವಂಚಪ್ಪ ಧಿವೀಂಚಾಂತರಿಕ್ಷಧೋಗ್ಯ , ಅರ್ಥ! ಯಾ ವಸಕಾರದಿಂದ ಪೂರ್ವಕಲ್ಪದಲ್ಲಿ ಸೂರ, ಚಂದ್ರು, ಮತ್ತು ಆಕಾಕ್ಕೆ ಹೃಧಿವೀ, ಅಂತರಿಕ, ಸ್ವರ್ಗಾದಿಯಾದವುಗಳಿದ್ದವೋ ಅದೇ ಪ್ರಕಾರ ಸ್ಮರಣೆಯಂ ಮಾಡಿ ಈ ಕಲ್ಪದಲ್ಲಿ ಬ್ರಹ್ಮದೇವನು ರಚಿಸುತ್ತಿರುವನು