ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುನರ್ಮುದ್ರಣದ ಪ್ರಸ್ತಾವನೆ

(Co:): --

ಈ ಚಿಕ್ಕ ಪುಸ್ತಕವನ್ನು ಮುದ್ರಿಸಿದ ನಾಲೈದು ತಿಂಗ ಳುಗಳಲ್ಲಿಯೇ ಅದನ್ನು ಮತ್ತೆ ಮುದ್ರಿಸುವ ಸುಯೋಗವ ಬಂದೀತೆಂದು ಯಾರು ತಾನೇ ಬಗೆದಿದ್ದರು? ಆದರೆ ಶಾಂತ ಕವಿಗಳು ಸ್ವಂತ ತಾವೇ ಟೊಂಕ ಕಟ್ಟಿಕೊಂಡು ನಿಂತು ಈ ಕೀರ್ತನಗಳನ್ನು ಮಾಡಿದ್ದರಿಂದ ಕನ್ನಡಿಗರಲ್ಲಿ ಸ್ಫೂರ್ತಿಯು ಹೆಚ್ಚಿತೆಂದೂ ಈ ಪುನರ್ಮುದ್ರಣದ ಯೋಗವು ಆ ಸ್ಫೂರ್ತಿಯ ಪರಿಣಾಮವೇ ಎಂದೂ ನಿಃಸಂದೇಹವಾಗಿ ಹೇಳಬಹುದು, ಕರ್ನಾಟಕದೊಳಗಿನ ಕೀರ್ತನಕಾರರು ಈ ಕೀರ್ತನವನ್ನು ಹೊರ ಹೋದಲ್ಲಿ ಮಾಡಿ ತೋರಿಸಿದ ರೆ ಅವರು ನಮ್ಮ ಇತಿಹಾಸಮಂಡಲಕ್ಕೆ ಸಹಾಯ ಮಾಡಿದ ಪುಣ್ಯವನ್ನು ಕಟ್ಟಿಕೊಂಡುಂತಾಗುವದು. ನಾಲ್ಕನೆಯ ಸಮ್ಮೇಲನದ ಅಧ್ಯಕ್ಷರಾದ ರಾವಬಾಹ ದೂರ ಆರ್. ನರಸಿಂಹಾಚಾರ್ಯರು ಇಲ್ಲಿಗೆ ಬಂದಾಗ ಆ ವರು ಈ ಕೀರ್ತನದೊಳಗೆ ಉಲ್ಲೇಖಿಸಿದ ಐತಿಹಾಸಿಕ ಸಂಗತಿಗಧಲ್ಲಿಯ ಒಂದೆರಡು ದೋಷಗಳನ್ನು ತೋರಿಸಿ ಕೊಟ್ಟರಂತೆ. ಅವುಗಳ ಬಗ್ಗೆ ನಾನೇ ಹೊಣೆಗಾರನಲ್ಲದೆ ಶಾಂತಕವಿಗಳು ಹೊಣೆಗಾರರಲ್ಲವೆಂಬುದನ್ನು ಹೋದ