ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೪:) - || ಸವಿ || ದೆಭಾಷೇತಿಹಾಸಗಳ ಭಿವಾನಂ | ಐಸಲೇ: ಧರ್ಮ ಸಂದೇವಮಣಿವಾನಂ ||೧|| ನಾನು ನೋಡೆಂದು ಹೇಳುವ ನಿನ್ನ ವಸ್ತುವೂ ಇವೇ ಆದ್ದರಿಂದ, 1 ಪದ || ನಿನ್ನ ವಸ್ತುವನು ನೋಡು | ಗೆಳೆಯಾ || ಎಂಬ ಕೀರ್ತನಾರಂಭದಲ್ಲಿಯ ಉಪದೇಶದ ಪದವನ್ನು ಅಂದ ಕೀರ್ತನವನ್ನು ಮುಗಿಸಬೇಕು!! | ಮಂಗಳಾರತಿಯ ಪದ ಜಯ ಮಂಗಲವೈ । ಜಯ ಮಂಗಲವೈ | ಜಯ ಜಯ ಜಯಜಯ ಮಂಗಲವೈ | ಇಲ್ಲ 11 ಮಂಗಲವೈ ಕ | ರ್ಣಾಟಕ ದೇಶಕೆ | ಕರ್ಣಾಟಕ ಸಿಂಹಾಸನಕೆ 11 ಮಂಗಲ ಕರ್ಣಾ। ಟಕ ಕೇರ್ತಿಗೆ ಜಯ | ಮಂಗಲ ಕರ್ಣಾಟಕ ಕಳೆಗೆ || ೧ ||