ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ, ಹೋಗಿ ಗೋಕರ್ಣ ಮಹಾಬಲೇಶ್ವರಕ್ಕೆ ಬಂದರು. ಅಲ್ಲಿ ಅವರು ಕೆಲವು ದಿವಸ ನಿಂತು ಶೇಷಾದಿ ಪರ್ವತಕ್ಕೆ ಹೋಗಿ ಶ್ರೀವೆಂಕಟೇಶ, ಶ್ರೀಶೈಲ ಮಲ್ಲಿಕಾರ್ಜುನ, ಬಾಲನರಸಿಂಹ, ಪಾಲಕನರಸಿಂಹ, ರಾಚೋಟಿವೀರಭದ್ರ ಮತ್ತು ಪಂಚಮುಹಾ ಲಿಂಗಗಳ ದರ್ಶನವನ್ನು ತೆಗೆದುಕೊಂಡು ಕಿಷ್ಕಂಧಾನಕ್ಕೆ ಬಂದರು. ಅಲ್ಲಿಂದ ಇವರು ಸಂಪಾಸರೋವರ, ಋಷ್ಯಮೂಕ ಪರ್ವತ ಮುಂತಾದ ತೀರ್ಥಯತ್ನಗ ಇನ್ನು ಮುಗಿಸಿಕೊಂಡು ಶ್ರೀಕಾರ್ತೀಕಸ್ವಾಮಿಗೆ ಹೋದರು, ಆ ಮೇಲೆ ದಕ್ಷಿ ಣಕಾಶಿ ಎನಿಸಿಕೊಳ್ಳುವ ಶ್ರೀಕರರ ಕ್ಷೇತ್ರಕ್ಕೆ ಬಂದರು, ಅಲ್ಲಿಂದ ಅವರು ಶ್ರೀಮಹಾಬಲೇಶ್ವರಕ್ಕೆ ಬಂದು ಶ್ರೀತ್ರಿಯಂಬಕೇಶ್ವರಕ್ಕೆ ಹೋಗಿ ಸೃಷ್ಟಿಯ ಪ್ರ ದಕ್ಷಿಣವನ್ನು ಮುಗಿಸಿ ಮರಳಿ ಪಂಚವಟಿಗೆ ಬಂದರು. ಸಮರ್ಥರು ಮಾಡಿದ ಕೆಲವು ಚಮತ್ಕಾರಗಳು-ಶ್ರೀಸನರ್ಥರು ದಶಕ ಪಂಚಕದ ಕುಲಕಣರ್ಿಗೆ ಪುನಃ ಜೀವಕೊಟ್ಟ ಮೊದಲನೇ ಚಮತ್ಕಾರವನ್ನು ಮೇಲೆ ಹೇಳಿದ್ದೇವೆ, ಇವರು ಕಾಶಿಗೆ ಹೋಗಿ ಶ್ರೀವಿಶ್ವೇಶ್ವರನ ದರ್ಶನಕ್ಕಾಗಿ ದೇವಾಲ ಯದಲ್ಲಿ ಪ್ರವೇಶಿಸುತ್ತಿದ್ದಾಗ ಇವರ ಭಗವೀವಸ್ತ್ರಗಳನ್ನೂ ಜಟಾಭಾರವನ್ನೂ ನೋ ಡಿ ದೇವರ ಗರ್ಭಗುಡಿಯಲ್ಲಿ ರುದ್ರಾಭಿಷೇಕ ಮಾಡುತ್ತ ಕುಳಿತಿದ್ದ ಕೆಲವು ಬ್ರಾಹ್ಮ ಇರು ಇವರನ್ನು ಬ್ರಾಹ್ಮಣೇತರ ಜಾತಿಯ ಬೈರಾಗಿಯೆಂದು ತಿಳಿದು ಇವರಿಗೆ ಒಳ ಗೆ ಬರಕೂಡದೆಂದು ಪ್ರತಿಬಂಧ ಮಾಡಿದರು, ಆಗ ಅವರು “ ಒಳ್ಳದು, ರಘು ತಿಯ ಮನಸ್ಸಿಗೆ ಬಂದಂತ ಅಗಲಿ!” ಎಂದು ನುಡಿದು ಹೊರಗಿಂದಲೇ ದೇವರಿಗೂ ಅಲ್ಲಿ ಕೂತಿದ್ದ ಯಾವತ್ತು ಬ್ರಾಹ್ಮಣರಿಗೂ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ ತಿರುಗಿದರು, ಇದರಿಂದ ಅಲ್ಲಿ ರುದ್ರಾಭಿಷೇಕ ಮಾಡುತ್ತ ಕುಳಿತಿರ್ ಬ್ರಾಹ್ಮಣರಿಗೆ ದೇ ವರ ಲಿಂಗವ ಕಾಣದಂತಾಯಿತು! ಈ ಚಮತ್ಕಾರವನ್ನು ನೋಡಿ ಆಎಲ್ಲ ಬ್ರಾಹ್ಮ ಐರಿಗೆ ತಾವು ಸತ್ತುರುತನ ಅವಮಾನ ಮಾಡಿದವೆಂದು ಬಹಳ ಪಶ್ಚಾತ್ತಾಪವಂಟ್ ಗಿ ಅವರೊಳಗೆ ಕೆಲವು ಬ್ರಾಹ್ಮಣರು ಓಡಿ ಹೋಗಿ ಸಮರ್ಥರನ್ನು ತಿರಿಗಿ ಕರಕೊಂ ಡು ಬಂದರು, ಆಗ ಅವರೆಲ್ಲರಿಗೆ ಶ್ರೀವಿಶ್ವೇಶ್ವರನ ಲಿಂಗವು ಪನಃ ಕಾಣಿಸಹತ್ತಿ ತುಇದು ಸಮಧರು ಹಾಡಿದ ಎರಡನೇ ತುಳು, ಒಂದು ಸಾರೆ ಕೋರೆ ಗಾಂವದ ಸಮೀಪದಲ್ಲಿರುವ ಶಾಹಪುರಲ್ಲಿ ಮತ್ತೊಂದು ಚಮತ್ಕಾರವು ಸಂಭವಿಸಿತು, ಸವರ್ಧರು ಊರಲ್ಲಿ ಕೋರಾನ್ನ ಭಿಕ್ಷವನ್ನು ಬೇಡಿಕೊಂಡು ಬರುವದಕ್ಕೆ ತಮ್ಮ ನಿತ್ಯ ಸಾಂಪ್ರದಾಯದ ಪ್ರಕಾರ ಅಳಿಯು ಕುಲಕಣರ್ಿಯ ಮನೆಯ ಬಾಗಿ ಲಿಗೆ ಹೋಗಿ “ ಜಯಜಯ ರಘುವೀರ ಸಮರ್ಥ ” ಎಂದು ಅಂದರು ಈ ತಬ ವ ಕಿವಿಗೆ ಬಿದ್ದ ಕೂಡಲೇ ಆ ಮನೆಯ ಹಂಗಸರೆಲ್ಲರು ಕವಕ್ಕನೆ ಸಮರ್ಥಕ ಹೈ। ಮೇಲೆ ಹೋಗಿ “ ನನ್ನ ತುಂಬಿದ ಮನೆಯಲ್ಲಿ ಇಂಥ ಹುಚ್ಚಾರ ಮಡೆ ಬೇಡಿರಿ, ಬೇಕಾದರೆ ಮುಗ್ಧಕಾಗಿ ಬಂದು ಭಿಕ್ಷೆಯನ್ನು ಹಾಕಿಸಿಕೊಳಳರಿ' ಎಂ