ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ. ಹಲವುಟವತಾರಗಳು-ಶಿವಾಜಿ ಮಹಾರಾಜರು ಸಮರ್ಥರದರ್ಶನಕ್ಕೆ ಹೋ ದಾಗ್ಗೆ ಕೆಲಕವುಸಾರೆ ಅತ್ಯಂತ ಚಮತ್ಕಾರಗಳು ಸಂಭವಿಸಿದವ, ಮಹಾರಾಜರು ಸಮರ್ಥರಿಂದ ಅನುಗ್ರಹ ಪ್ರಸಾದವನ್ನು ಪಡೆದ ದಿವಸ ಕಲ್ಯಾಣಸ್ವಾಮಿಯ ಸಂಗಡ ಶ್ರೀ ರಘಪತಿಯ ದರ್ಶನಕ್ಕಾಗಿಹೋಗಿ ದರ್ಶನವನ್ನು ಹೊಂದಿಲೈಯೊಡ್ಡಿ ಪ್ರಸಾದ ವನ್ನು ಬೇಡಿಕೊಳ್ಳಲು ಶ್ರೀ ರಘುಪತಿಯ ಮಸ್ತಕದಲ್ಲಿದ್ದ ಮಲ್ಲಿಗೆಯ ಹೂವಿನ ವಾ ಲಿಯು ಮಹಾರಾಜರ ಕೈಯೊಳಗೆ ಬಂದು ಬಿತ್ತು!ಅದನ್ನು ಮಹಾರಾಜರು ತಮ್ಮ ಮುಂಡಾಸಕ್ಕೆ ಚುಚ್ಚಿ ಕೊಂಡು ಭೋಜನೋತ್ತರ ಅದನ್ನು ತೆಗೆದು ನೋಡಲಾಗಿ ಮಲ್ಲಿಗೆಯ ಹೂವಿಗಳ ಬದಲಾಗಿ ಆ ಮೂಲೆಯಲ್ಲಿ ಮುತ್ತುಗಳೇ ತುಂಬಿದ್ದವು!! ಒಂ ದುಸಾರೆ ಮಹಾರಾಜರು ತಮ್ಮ ೨೦೦೦ ಸೈನ್ಯದ ಜನರೊಂದಿಗೆ ಸಮರ್ಥರ ದರ್ಶನಕ್ಕೆ ಕಾಮಘಳಿ ಎಂಬ ಗುಡ್ಡಕ್ಕೆ ಹೋಗಿದ್ದರು, ಅಲ್ಲಿ ಮಹಾರಾಜರು ಸಮರ್ಥರ ದ ಶನ ತೆಗೆದುಕೊಂಡು ಸ್ವತ್ತು ಹೊತ್ತು ಅವರ ಕೂಡ ಸಂಭಾಷಣ' ಮಡಿದ ತರು ವಾಯು ತಮಗೆ ಹೋಗಿ ಬರಲಿಕ್ಕೆ ಅಪ್ಪಣತೆಯನ್ನು ಕೇಳಿದರು, ಆಗ ಸಮರ್ಥ ಕು-II ಈಗ ಮಧ್ಯಾಹ್ನದ ಬಿಸಿಲು ಏರುತ್ತ ನಡದದ, ಎಲ್ಲರು ಭೋಜನವ ನ್ನು ತೀರಿಸಿಕೊಂಡು ಹೋಗಬೇಕು' ಎಂದು ಬಹಳ ಆಗ್ರಹ ಮಾಡಿದರು ಸಮರ್ಥರ ಅಪ್ಪಣಿಯನ್ನು ಮೀರಲಾರದೆ ಮಹಾರಾಜರು ಅದಕ್ಕೆ ಒಡಂಬಟ್ಟರು. ತರುವಾಯ ಸಮರ್ಥರು ತಮ್ಮ ಹತ್ರ ಕುಳಿತಿದ್ದ ಕಲ್ಯಾಣಸ್ವಾಮಿಗೆ ಅಪ್ಪರ್ಣಯ ನ್ನು ಕೂಡಲು,ಯಾವತ್ಯರು ತಮ್ಮ ಸ್ಥಾನವನ್ನು ತೀರಿಸಿಕೊಂಡು ಬರುವಷ್ಟರಲ್ಲಿ ಕ ಲ್ಯಾಣಸ್ವಾಮಿಯು ಅರಸರ ಯೋಗ್ಯತೆಗೆ ತಕ್ಕಂಧ ಪಕ್ವಾನ್ನದ ಸಿದ್ಧತೆಯನ್ನು ಮಾಡಿ ಎಲ್ಲರಿಗೂ ಅವರವರ ಯೋಗ್ಯತೆಯ ಮೇರೆಗೆ ಎಲೆಯಮೇಲೆ ಕೂಡ್ರಿಸಿ ಶ್ರೇಷ್ಠವಾದ ಪಕ್ಕಾನ್ನಗಳನ್ನೂ ರುಚಿಕರವಾದ ಪದಾರ್ಥಗಳನ್ನೂ ಬಡಿಸಿ ಅವರಿಗೆ ಭೋಜನ ಮಾ ಡಿಸಿದನು, ಭೋಜನೋತ್ತರದಲ್ಲಿ ಪ್ರತಿಯೊಬ್ಬರ ಕೈಯಲ್ಲಿ ತ್ರಯೋದಶಗುಣಯುಕ್ತ ತಾಂಬೂಲವನ್ನು ಸಹಾ ಕೊಟ್ಟನು!! ಸಮರ್ಥರ ಈ ಅದ್ಭುತ ಲೀಲೆಯನ್ನು ನೋಡಿ ಶಿವಾಜಿ ಮಹಾರಾಜರೂ ಅವರ ಪರಿವಾರದವರೂ ಆಶ್ಚರ್ಯ ಚಕಿತರಾದರು. ಶಿವಾ ಜಿ ಮಹಾರಾಜರು ಈ ಚಮತ್ಕಾರದ ಇಂಗಿತವೇನೆಂದು ಅಂಜಂಹ ಕೈಜೋಡಿಸಿ ಸಮರ್ಥರಿಗೆ ಕೇಳಿದರು, ಆಗ ಸಮರ್ಥರು ಇದರ ಇಂಗಿತವನ್ನು ನಿಮಗೆ ತು ರಾಮ ಸಪ್ಪುರುಷನು ತಿಳಿಸುವನೆಂದು ಹೇಳಿದರು, ಶಿವಾಜಮಹಾರಾಜರು ತುಕಾರಾಮನ ಭೇಟಿ ತೆಗೆದುಕೊಂಡದ್ದು-ಸನ ರ್ಥರ ಕಾಲಕ್ಕೆ ತುಕಾರನು ಸತ್ತುರುಷನೆಂಬವನು ಇದ್ದನು, ಅವನ ಸಮುರ್ದ ಶಂತ ದೊಡ್ಡ ಭಗವದ್ಭಕ್ತನಿದ್ದನು, ಅವನು ಪಣ ಜಿಲ್ಲೆಗೆ ಸೇರಿದ ದೇಹ ಎಂಬ ಊರಲ್ಲಿರುತ್ತಿದ್ದನು, ಶಿವಾಜಿ ಮಹಾರಾಜರು ಆ ಮಹಾತ್ಮನ ದರ್ಶನವ