ರಾಮದಾಸಸ್ವಾಮಿಗಳ ಚರಿತ್ರ. ೧೯ • - - - - - - - - - - - - - - - - ತರಿಕ್ಷ ಮಾರ್ಗದಿಂದ ಹೊರಟು ಹೋದರು. ಈ ಚಮತ್ಕಾರವನ್ನು ಮಹಾರಾಜ ರು ನೋಡಿ ಆಶ್ಚರ್ಯ ಪಟ್ಟು ತಮ್ಮ ಕಾಣಿವಾಸಕ್ಕೆ ಮರಳಿ ಬಂದರು. ಕುಬಡೀತೀರ್ಥ:- ಒಂದು ದಿವಸ ಸಮರ್ಥರು ರಿ: ಮಘ೪ಹತ್ತರ ಗು ಡ್ಡದಲ್ಲಿ ಕುಳಿತುಕೊ೦ಡ• ಗ್ಗೆ ಮಧ್ಯಾಹ್ನದ ೨ ಘಂಟೆಯ ಸುಮಾರಕ್ಕೆ ಶಿವಾಜಿ ಮ ಹರಾಜರು ಸಮರ್ಥರ ದರ್ಶನಕ್ಕೆ ಬಂದರು, ಆಗ ಮಹಾರಾಜರು ನಿತ್ಯಸತ೦ಪ್ಪ ದಯಕ್ಕನುಸರಿಸಿ ಸಮರ್ಧರಿಗೆ ಪ್ರಣ'ಪಾತಗಳನ್ನು ಮಾಡಿ ನಿಂತುಕೊಂಡರು, ಅವ ರ ಕಡೆಗೆ ಸಮರ್ಥ ರು ನೋಡಿ-ಶಿವರಾಜಾ, ನಿಮ್ಮ ಮುಖಕ್ಸಿಯು ಈವೊತ್ತು ಮ್ಯಾನವಾದಂತೆ ಕಾಣುತ್ತದೆ, ಇದರ ಕಾರಣವೇನು? " ಎಂದು ವಿಚಾರಿಸಿದರು, ಅದಕ್ಕೆ ಮಹಾರಾಜರು-“ಸಮರ್ಥರ ಕೃಪಾ ಛತ್ರದ ಕೆಳಗೆ ನನಗೇನೂ ಕೊರತ ಇಲ್ಲ, ಬಿಸಿ ದಿವಸಗಳಿರುವದರಿಂದ ನನಗೆ ನೀರಡಿಕೆಯಾಗಿರುತ್ತದೆ ಆದ ರಿ೦ ದ ನನ್ನ ಮೊರೆಯು ಕಂದಿದಂತೆ ಕಾಣುತ್ತಿರಬಹುದು” ಎಂದು ಉತ್ತರ ಕೊಟ್ಟರು. ಅದನ್ನು ಕೇಳಿ ಸಮರ್ಧರು-1 ಇಷ್ಟೇ ಅಲ್ಲವೇ? ಕ್ರಿಮಿಕೀಟಕಾದಿಗಳಿಗೆ ಅನ್ನ ವನ್ನು ಕೊಟ್ಟು ಸಲಹುವ ಭಗವಂತನು ನಿಮಗೆ ನೀರನ್ನು ಕೊಡಲಾರನೋ? " ಎ೦ ದು ನುಡಿದು ತಮ್ಮ ಕೈಯೊಳಗಿನ ಗಿಡ್ಡ ಬಡಿಗಿಯಿಂದ ತಾವು ಕೂತ ಸ್ಥಳದ ಮಗ್ಗಲಿ ಗೆ ಇದ್ದಂಧ ಒಂದು ಸಣ್ಣ ಶಿಲೆಯನ್ನು ನೂಕಿಸಿದರು, ಆ ಕೂಡಲೆ ಅದರ ಕೆಳಗಿo ದ ಅಮೃತದಂಧ ನೀರಿನ ಝರೆಯು ಅಲ್ಲಿ ಹರಿಯ ಹತ್ತಿತು. ಆಗ ಮಹಾರಾಜರು ತನ್ನ ಸಂಗಡ ಬಂದಿದ್ದ ಸೇವಕನ ಕಡೆಯಿಂದ ಇಸದುಕೊಂಡ ಸಕ್ಕರಿಯನ್ನು ಸೇವಿಸಿ ಈ ಅಮೃತ ತುಲ್ಯವಾದ ಉದಕವನ್ನು ಪಾನ ಮಾಡಿದರು ಆ ರwರೆಯು ಈಗಲೂ ಇರುತ್ತದೆ, ಅದಕ್ಕೆ ( ಕಬಡೀತೀರ್ಧ "ವೆಂಬ ಹೆಸರು ಒಂದಿರುತ್ತದೆ. ಯೋಗಿಗಳು ಕೈಯಲ್ಲಿ ಹಿಡಿಯುವ ಗಿಡ್ಡ ಒಡಿಗೆಗೆ ಮಹಾರಾಷ್ಟ್ರ ಭಾಷೆಯಲ್ಲಿ (ಕುಬಡಿ' ಎಂದೆನ್ನುತ್ತಾರೆ. ಸಜ್ಜನಗಡ:-ಒಂದು ಸಾರೆ ಸಮರ್ಥ ರು ಒಂದು ಗುಡ್ಡದಲ್ಲಿ ಇದ್ದಾಗ್ಗೆ ಶಿ ವಾಜಿ ಮಹಾರಾಜರು ಅವರ ದರ್ಶನಕ್ಕೆ ಬಂದರು. ಆಗ ಅಲ್ಲಿ ನಡೆದ ಭಾಷಣದೊ ಇಗೆ ಮಹಾರಾಜರು ನಿತ್ಯದಲ್ಲಿ ತಮಗೆ ಸಮರ್ಥರ ಸಾನ್ನಿಧ್ಯವಿರಬೇಕೆಂದು ಸಮರ್ಥ ರಿಗೆ ವಿನಂತಿ ಮಾಡಿಕೊಂಡರು. ಮಹಾರಾಜರ ಅತ್ಯಂತ ಭಕ್ತಿಪೂರ್ವಕವಾದ ವಿನಂತಿಯನ್ನು ಸಮರ್ಥರು ಅಲ್ಲಗಳೆಯದೆ ಯಾಕಾಗಲೊಲ್ಲದು' ಎಂದು ಒಡಿಂಬ ಟೈರು, ಬಳಿಕ ಮಹಾರಾಜರು ಸಮರ್ಥರನ್ನು ಮರಳಿಯ ಕಿಲ್ಲೆಯಲ್ಲಿರಲಿಕ್ಕೆ ಕರೆದು ಕೊಂಡು ಬಂದು, ಅಲ್ಲಿ ಮಾರುತಿ ದೇವರನ್ನು ಸ್ಥಾಪನೆ ಮಾಡಿ, ಯಾವತ್ತು ಕಿ ಲ್ಲೆಯನ್ನು ಸಮರ್ಥರ ಸ್ವಾಧೀನಕ್ಕೆ ಒಪ್ಪಿಸಿದರು, ಹಾಗೂ ನಿತ್ಯದಲ್ಲಿ ಸ್ವಾಗ ಳ ಮತ್ತು ಅವರ ಶಿಷ್ಯರ ಭೋಜನ ಸಿರ್ಚಿ ಗth ಒ೦ದಟ ಗ್ರಾಮದ ಅತ್ಪನ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೨೯
ಗೋಚರ