ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ: ಭಯತರು ಸnರಗೆ ಬಂದದ್ದನ್ನು ಕೇಳಿ ರಂಗನಾಥ ಸ್ವಾಮಿಗಳು ಸಾತಾರೆಗೆ ಬa ದರು, ರಂಗನಾಥ ಸ್ವಾಮಿಗಳ ಉಡಿಗೆ ತೊಡಿಗೆಗಳು ಸರದಾರರಂತಇದ್ದವು ಆ ವರು ದೊಡ್ಡ ಕುದುರೆಯನ್ನು ಹತ್ತಿ ಅಡ್ಡಾಡುವರು ತಮ್ಮ ಟೊಂಕದೊಳಗೆ ಕ ತ್ರಿಗಳನ್ನು ಕಟ್ಟಿಕೊಳ್ಳುವರು ಈ ಪ್ರಕಾರದ ತನ್ನ ಪದ್ಧತಿಯಂತೆ ರಂಗನಾಥ. ಸ್ವಾಮಿಗಳು ಕೌಪಿನ ಧರಿಸಿದ ನೂರಾರು ಶಿಷ್ಯರನ್ನು ಕರಕೊಂಡು ಊರಲ್ಲಿ ಬಂದು ಧರ್ಮ ಸಾಲಿಯಲ್ಲಿ ಇಳಿದುಕೊಳ್ಳುವದಕ್ಕಾಗಿ ಅತ್ತ ಕಡೆಗೆ ಹೋಗುತ್ತಿದ್ದರು, ಆ. ವರನ್ನು ಶಿವಾಜಿ ಮಹಾರಾಜರು ನೋಡಿ ಮನಸ್ಸಿನಲ್ಲಿ “ ಇವರು ಸರದಾರರನ್ನ ಬೇ: ಆ? ಅವರ ಸಂಗಡ ಕೌಪಿನ ಧರಿಸಿದ ಶಿಷ್ಯ ಸಮುದಾಡುವುಂಟು! ಅವರು ಸ» ಧುಗಳಿನ್ನಬೇಕೇ! ಕುದುರೆಯ ಮೇಲೆ ಕೂತುಕೊಂಡಿದ್ದು ಟೊಂಕದಲ್ಲಿಯ ಬಗ: ಅಲ್ಲಿಯೂ ಶಸ್ತ್ರಗಳನ್ನು ಧರಿಸಿರುವರು ಎಂದು ವಿಚಾರ ಮಾಡುತ್ತ ತಮ್ಮ ದ್ಯಾ. ರಪಕನ ಕಡೆಯಿಂದ ಹೋಗುವವರಾರೆಂದು ಶೋಧ ಮಾಡಿಸಿದರು, ಆಗ, ಅ ವರು ನಿಗಡಿಯ ರಂಗನಾಥಸ್ವಾಮಿಗಳೆಂದು ಮಹಾರಾಜರಿಗೆ ಶೋಧವಾಯಿತು. ಅದು ತಿಳಿದ ಕೂಡಲೆ ಮಹಾರಾಜರು “ಇವರೆಂಧಾ ಸಾಧುಗಳ ಸಾಧುಗಳಿನಿ. ಸಿಕೊಳ್ಳುವವರ ಉಡಿಗೆ ತೊಡಿಗಗಳೂ ಇತಕ್ಕ ಪದ್ಧತಿಯ ಹೀಗೆ ಇರಬೇ' ಕೋಳಿ' ಎಂದು ಮನಸ್ಸಿನಲ್ಲಿ ಸ್ವಲ್ಪು ನಕ್ಕು-“ ಹ್ಯಾಗೂ ಆಗಲಿ, ಸಮರ್ಥರು: ರಂಗನಾಥ ಸ್ವಾಮಿಗಳಿಗೆ ತಪ್ಪು ಚಿರಂಜೀವರೆಂದು ಕರೆಯುತ್ತಾರೆ, ಹಾಗೂ, ಆ. ವರಿಗೆ ಮೇಲಿಂದ ಮೇಲೆ ವಸ್ತಾಲಂಕಾರಗಳನ್ನು ಕಳಿಸುತ್ತಾರೆ, ಪರಸ್ಪರರಲ್ಲಿ ಬ ಹಳ ಪ್ರೇಮುವಿರುತ್ತದೆ, ಆದ್ದರಿಂದ ಅವರ ಸತ್ಕಾರವನ್ನು ಮಾಡುವದು ನಮಗೆ ಉಚಿತವು” ಎಂದು ಯೋಚಿಸಿ ತಮ್ಮ ಪಾರುಪತ್ಯಗಾರನನ್ನು ಅವರ ಕಡೆಗೆ ಕಳಿಸಿ: ಅವರಿಗೆ ಇಳಿಯಲಿಕ್ಕೆ ಸೌಖ್ಯವಾದ ಸ್ಥಳವನ್ನು ತೋರಿಸಿ ಅಲ್ಲಿ ಯಾವತ್ತು ವ್ಯವ. ಸ್ಥೆಯನ್ನು ಚನ್ನಾಗಿಟ್ಟರು. ಮುಂದೆ ತುಸು ಹೊತ್ತಿನ ತರುವಾಯ ಮಹಾರಾಜ. ರು ತಮ್ಮೊಬ್ಬ ಕಾರಕೂನನನ್ನು ರಂಗನಾಥಸ್ವಾಮಿಗಳ ಕಡೆಗೆ ಕಳಿಸಿ “ಸಮರ್ಥ ಕು ಇಲ್ಲಿಯೇ ಬಂದಿದ್ದಾರೆ, ಆದ್ದರಿಂದ ತಮ್ಮದೂ ಅವರದೂ ಪಂಜಯ ಉಾಭ ಆರಮನೆಯಲ್ಲಿ ಆಗಬೇಕು” ಎಂದು ವಿನಂತಿಯನ್ನು ಮಾಡಿಕೊಂಡರು, ಅದಕ್ಕೆ ೨ಂಗನಾಥಸ್ವಾಮಿಗಳು ಒಳ್ಳದು” ಎಂದು ಒಡಂಬಟ್ಟರು ಸಮರ್ಥರು ಸುಷರೆಗೆ ಬಂದರಂದರೆ ಅಲ್ಲಿ ಇರುವಲ್ಲ ದಿನಾಲು ಬೆಳಿಗ್ಗೆ ಎದ್ದು ಹುಲಿಯ ಸಂಗಮಕ್ಕೆ ಕೋಗಿ ಸ್ಮಾನಸಂಧ್ಯಾದಿ ಕರ್ಮಗಳನ್ನು ತೀರಿಸಿಕೊಂಡು ಪ್ರಸಾದಕ್ಕೆ ಅರಮನೆಗೆ ಬ ಕತ್ತಿದ್ದರು. ಆ ಹೊತ್ತು ಅದರಂತೆಯೇ ಸ್ನಾನಸಂಧ್ಯಾದಿಕರ್ಮಗಳನ್ನು ತೀರಿಸಿಕೊಂ। 1 ದಿನದಕೀಳಲು ಬೀದನೆ ಬಂದು ಅಡಿಗೆಯ ಮನೆಯಲ್ಲಿ ಹೋಗಿ ಅಡಿಗರು ಸಿದ್ದ ೨ಗಿರುವದಷ್ಟೇಳಿ ಬೇಗನೆ'ಎಲೆಗಳನ್ನು ಬಡಿಸರಿ” ಎಂದು ಗಡಬಿಡಿ ಮಾಡಿದರು, ಮ 9ರಾಜರು ಇದನ್ನು ನೋಡಿದವರೇ ತಮ್ಮೊಬ್ಬ ಕಾರಕೂನನ ಕಡೆಯಿಂದ ರಂಗ