11 ವಾತಣ. ಕಲ್ಯಾಣಸ್ವಾಮಿಗೆ ತಮ್ಮ ಸ್ವಂತ ಕೆಲಸವನ್ನು ಮಾಡಲಿಕ್ಕೆ ಹೇಳುತ್ತಾರೆ. ಅವನ ಮೇಲೆಯೇ ಸಮರ್ಥರ ಪ್ರೀತಿಯು ಹೆಚ್ಚಾಗಿರುತ್ತದೆ” ಎಂದು ತಮ್ಮ ತಮ್ಮೊಳಗೆ ಗುಜಗುಜು ಮಾಡಹತ್ತಿದರು, ಕಲ್ಯಾಣ ಸ್ವಾಮಿಯನ್ನು ಕಂаರೆ ಉಳಿದ ಶಿಷ್ಯರು. ಸೇರದಂತಾದರು, ಅವರ ಮನಸ್ಸಿನಲ್ಲಿ ಕಲ್ಯಾಣ ಸ್ವಾಮಿಯ ಬಗ್ಗೆ ಮತ್ಸರವು ಹುಟ್ಟಿತು, ಇದು ಸಮರ್ಥರಿಗೆ ತಿಳಿದ ಕೂಡಲೆ ಕಲ್ಯಾಣ ಸ್ವಾಮಿಯು ಶ್ರೇಷ್ಠವಾದ ಗುಣವನ್ನು ಅವರ ಅವಲೋಕನಕ್ಕೆ ತಂದು ಕೊಡಬೇಕೆಂದು ಸಮರ್ಥರ ಮನಸಿ ನಲ್ಲಿ ಬಂತು. ಒಂದು ದಿವಸ ರಾತ್ರಿ ಸಮರ್ಥರು ಹಾಸಿಗೆಯ ಮೇಲೆ ಎದ್ದು ಕುಳಿತು ಅಡ್ಡ ಹೊತ್ತಿನಲ್ಲಿ ತಾಂಬೂಲವನ್ನು ಬೇಡಿದರು ಆಗ ಕಲ್ಯಾಣಸ್ವಾಮಿಯು ಅವರಿಂದ ಸ್ವಲ್ಪು ದೂರಿದ್ದನು. ಇಬ್ಬರು ಮೂರು ಮಂದಿ ಶಿಷ್ಯರು ಎಲೆಯನ್ನಿಡುವ ಸಂಬಳಿಗೆಯ ಒಳಿಗಹೋಗಿ ಅದನ್ನು ಪರೀಕ್ಷಿಸಲು ಅದರಲ್ಲಿಯ ಎಲೆಗಳ ತೀರಿದ್ದ ವಿ. ಆದ್ದರಿಂದ ಎಲ್ಲ ಷ ರು ಎಲೆಗಳನ್ನು ಮುಂದಾಗಿ ತಂದಿಡತಕ್ಕದಿತ್ತು. ಎಲೆಗಳು, ತೀರಿ ಹೋಗಿರುತ್ತವೆ. ಇನ್ನು ಮುಂದೆ ಏನಂತ ಉತ್ತರ ಕೊಡತಕ್ಕದ್ದು?” ಎಂದು ತಮ್ಮ ತಮ್ಮೊಳಗೆ ಆಲೋಚನೆ ಮಾಡುತ್ತ ಖಿನ್ನವದನರಾಗಿ ನಿಂತುಕೊಂಡರು' ಸಮರ್ಥರು ಎರಡು ಮಠವರ್ತಿ ಗಟ್ಟಸಿ (ತಾಂಬಲವನ್ನು ತೆಗೆದುಕೊಂಡು ಒರಿ” ಎಂದು ಶಿಷ್ಯರನ್ನು ಕೂಗಿದರು. ಆ ಕೂಗು ಕಲ್ಯಾಣಸ್ವಾಮಿಯ ಕಿವಿಗೆ ಬಿದ್ದ ಕೂಡಲೆ ಅವನು ಗಡಬಡಿಯಿಂದ ನಿದ್ದೆಗಣ್ಣಿನಿಂದಲೇ ಎದ್ದು “ ಈಗ ತೆಗೆದತಿ ಕೊಂಡು ಬರುತ್ತೇನೆ” ಎಂದು ಹೇಳಿ ಎಲೆಯ ಚೀಲವನ್ನು ಹುಡುಕಿ ಎಲೆಗಳನ್ನು ತಲಿಕ್ಕೆ ಚiಫಳಕ್ಕೆ ವೇಗದಿಂದ ಹೋಗುತ್ತಿದ್ದನು, ಆಗ ಮಧ್ಯರಾತ್ರಿಯಾಗಿತ್ತು. ಕತ್ರವು ಬಹಳ ಕವಿದಿತ್ತು, ಹೊರಗೆ ಕಾಲಿಟ್ಟರೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಕಾಣಿಸುವಂತೆ ಇಲ್ಲ, ಆದರೂ ಕಲ್ಯಾಣಕ್ಕಾರಯು ಹಿಂದೆ ಮುಂದೆ ವಿಚಾರ ಮಾಡದೆ ಸವ.ರ್ಥರಿಗೆ ತಡವಾಗಬಾರದು” ಎಂತ ಕುದುರೆಯ ಓಟದಿಂದ ನಡೆದಿ ರುವಾಗ ಮಾರ್ಗ ದಲ್ಲಿ ಒಂದು ಘಟಸರ್ಪವು ಅವನಿಗೆ ಕಚ್ಚ೨' ಅವನು: ಜಯ ಜಯ ರಘುವೀರ ಸಮರ್ಥ ” ಏಂದು ಎರಡು ಮೂವತಿ ಕೂಗಿ ಎಸ್ಕೃತಿ
- ೦ದ ಭೂವಿ: ಮೇಲೆ ಬಿದ್ದನು, ಈ ಕೂಗನ್ನು ಸಮರ್ಥರು ಕೇಳಿ ತನ್ನ, ಶಿಷ್ಯರಿಗೆ-ಎಲೋ! ಅಲ್ಲಿ ಯಾರು ಕೂಗುತ್ತಾರೆ: ನೋಡಿ ಕಲ್ಯಾಣ ಏನೋ? ಎಂದು ಹೇಳಿದರು, ಎಲ್ಲರ ಕಗ್ಗತ್ತಲದಲ್ಲಿ ಹೊರಗೆ ಕಾಲಿಡಲಾರದೆ. ('ನೀ ಹೋಗು ನೀ ಹೋಗು” ಎಂದು ಒಬ್ಬರನ್ನೊಬ್ಬರು ದೂಡುತ್ತಲೂ ಕಾವು ಹಿಂದಕ್ಕೆ ಸರಿದುಕೊಳ್ಳುತ್ತಲೂ ಇದ್ದರು, ಕಡೆಗೆ ಯರೂ ಹೋಗಲೊಲ್ಲರೆಂದು ನೋಡಿ ಸಮರ್ಥರು ತಾವೇಎದ್ದು ಕೈಯೊಳಗೆ ಕಕ್ಕಡವನ್ನು ಹಚ್ಚಿಕೊಂಡು ಅದರ ಬೆಳಕಿನಿಂದ ಹೊರಗೆ ಹೊರಟರು. ಆಗ ಅವರ ಸಂಗಡ enಳಿದ ಶಿಷ್ಯರೂ ಕೊರ