ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗಷಣ. ಪತ್ರಿಕೆಯನ್ನು ಒರಿಸಿ ಅದಕ್ಕೆ ರಾಜಮುದ್ರೆಯನ್ನು ಹಾಕಿ ಆ ಅರ್ಪಣ ಪತ್ರಿಕೆ ಯನ್ನು ತೆಗೆದುಕೊಂಡು ಹೋಗಿ ಭಕ್ತಿಪೂರ್ವ ಕವಾಗಿ ಸಮಧ:ರ ಜೋಳಿಗೆ ಯಲ್ಲಿ ಹಾಕಿ ಅವರ ಪಾದಗಳಿಗೆ ನಮಸ್ಕರಿಸಿದರು, ಇದನ್ನು ನೋಡಿ ಸಮ ರ್ಥರು- ಶಿವರಾಯಾ ! ಇದು ಎಂಥತಿ ಭಿಕ್ಷೆಯು ? ನೀವು ನನಗೆ ಒಂದು ಹಿ ಡಿತುಂಬ ಅಕ್ಕಿಯನ್ನು ತಂದು ಹಾಕಿದ್ದರೆ ನನ್ನ ಮಧ್ಯಾಹ್ನದ ಊಟದ ಪಡಿಪಾ ಟಲವು ತಪ್ಪುತ್ತಿತ್ತು, ಆದರೆ ನೀವು ಈವೊತ್ತು ಬರೇ ಕಾಗದದ ಮೇಲಿಂದ ನ ನ್ಯ ಕಥೆಯನ್ನು ಶಾ೦ತಾಡಿಸುವಿರೋ ? ಎಂದು ನುಡಿದು ಆ ಕಾಗದವನ್ನು ಜೋಳಿಗೆಯಿಂದ ತೆಗೆದು ಓದಿದರು. ಆ ಕಾಗದದಲ್ಲಿ ಎಲ್ಲ ರಾಜ್ಯವನ್ನು ಸವ ರ್ಥರಿಗೆ ಅರ್ಪಣ ಮಾಡಿದ ಸoಗ ಹಿಯು ಬರೆಯಲ್ಪಟ್ಟಿತ್ತು. ಅದನ್ನು ಒಪ್ಪಿಕೊಂಡು ಸ. ವರ್ಥರು ಶಿವಾಜಿ ಮಹಾರಾಜರಿಗೆ_“ ಓವರಿಯಾ ನೀವ೦ತೂ ನನಗೆ ರಾಜ್ಯ ವನ್ನು ಕೊಟಬಿಟ್ಟಿರಿ, ಇನ್ನು ಮುಂದೆ ನೀವೇನು ಮಾಡಬೇಕೆ೦ತ ಆಲೋಚಿಸಿ ದೀರಿ? ಎಂದು ಕೇಳಿದರು, ಅದಕ್ಕೆ ಮಹಾರಾಜರು ಕೈಜೋಡಿಸಿ- ತಮ್ಮ ಚರಣ ಸೇವೆಯಲ್ಲಿದ್ದುಕೊಂಡು ಕಾಲಕ್ರಮಣ ಮಾಡುವೆನು ?” ಎಂದು ಉತ್ತರ ಕೊಟ್ಟರು, ಅದನ್ನು ಕೇಳಿ ಸಮುಧರು ನಕ್ಕ ( ಉತ್ತಮವಾಯಿತು; ನಮ್ಮ ಸಂಗಡ ನದಿಯರಿ” ಎಂದು ಊಲ್ಲಿ ಅವರನ್ನು ತಮ್ಮ ಸಿ೦ಗಡ ಭಿಕ್ಷೆ ಬೇಡಲಿ ಕ್ಕೆ ಕರೆದೊಯ: ಮಧ್ಯಾಹ್ನ ದ ೨ ಗಂಟೆಗೆ ವೇಣಿಯ €ರದಲ್ಲಿ ೮೯೧ ಕದ ಮು ದ್ವಿಯನ್ನು ಸುಟ್ಟು ತಿಂದು ಭೋಜನ ವಿಧಿಕುನ್ನು ತೀರಿಸಿದ ಉಭಯಕರು ಆ ಸ್ಥಳದಲ್ಲಿ ಭೋಜನೋತ್ತರ ಕುಳಿಶಿಗುವಾಗ ಸವರ್ಥ ರು ಶಿವಾಜಿ ಮಹಾ ರಾಜರಿಗೆ ಅತ್ಯುತ್ತಮವಾದ ಉಪದೇಶವನ್ನು ಮಾಡಿದರು. ಅದರ ಸಾರಾಂಶವೇ ನಂದರೆ:-* ಅಪ್ಪಾ! ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸಗಳನ್ನು ನವದೇ ಯೋಗ್ಯವ, ನಮ್ಮ ಸಹವಾಸದ ಸೌಖ್ಯವನ್ನು ಈಗ ಮನಗಂಡಿರಾ ? ಆದ್ದರಿಂ ದ ನಮ್ಮ ಕೂಡ ಬರುವ ಹವ್ಯಾಸಕ್ಕೆ ಬೀಳಬೇಡರಿ, ಬ್ರಾಹ್ಮಣರು ಸ್ನಾನಸಂ ಧಾದಿಗಳನ್ನು ನೆರವೇರಿಸಿ ಜ್ಞಾನ ಸಂಪಾದನೆಯನ್ನು ಮಾಡತಕ್ಕದ್ದು, ಕತ್ರಿ ಯು ಕ್ಷಾತ್ರಧರ್ಮವನ್ನು ಪಾಲಿಸತಕ್ಕದ್ದು. ಇದರಿಂದಲೇ ಪರಸ್ಪರರಿಗೆ ಮೊ ಈ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರು ತಮ್ಮ ತಮ್ಮ ಕರ್ತವ್ಯಗಳನ್ನು ಯಥಾ ಯೋಗ್ಯ ರೀತಿಯಿಂದ ನೆರವೇರಿಸಿದರೆ ಅವರ ಜನ್ಮ ಸಾಫಲ್ಯವಾಗುವದು ಪೂ ರ್ವದಲ್ಲಿ ಶ್ರೀ ರಾಮಚಂದ್ರನು ತನ್ನ ಕುಂಗುರುಗಳಾದ ವಶಿಷ್ಯರಿಗೆ ಅರ್ಧ 0 ಜ್ಯವನ್ನು ಅರ್ಪಣ ಮಾಡಿದ್ದನು. ಆ ಕಾಲಕ್ಕೆ ಅವರಾದರೂ ಶ್ರೀರಾಮ ಆನಂದ ನಿಗೆ ಯೋಗವಾಸಿಷವೆಂಬ ಹೆಸರಿನಿಂದ ಪ್ರಸಿದ್ಧ .ರುವ ನೀತಿ ನ್ಯಾಯಧರ್ಮ ತತ್ವಗಳನ್ನು ಉಪದೇಶಿಸಿ ಶ್ರೀ ರಾಮ ವಗ್ರವು ಅರ್Fಣ ಮಾಡಿ ರಾಜ್ಯವನ್ನು