ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಸ್ತು ಪಾಲ ೨೨೬


- --

--- ನ ಸ್ತು ಪಾ ಲ ಇವನು ಬಾಲಚಂದ್ರನ ಶಿಷ್ಯನು, ಗುಜರಾತಿಗೆ ಸೇರಿದ ಧೋಲ್ಕವರಾಜ ನಾದ ನೀರಧವಳನ ಮುಖ್ಯಾಮಾತ್ಯನಾಗಿದ್ದು ಸ್ವಸಾಮರ್ಥ್ಯದಿಂದ ತನ್ನ ಒಡೆಯ ನಿಗೆ ಅಪಾರವಾದ ರಾಜ್ಯವನ್ನೂ ಕೀರ್ತಿಯನ್ನೂ ಗಳಿಸಿಕೊಟ್ಟಿದ್ದನು. ವಸ್ತುಪಾಲ ನೆಂಬುದಕ್ಕೆ ಬದಲು ತನ್ನನ್ನು ವಸಂತಪಾಲನೆಂದು ಮಹಾಕವಿಗಳಾದ ಹರಿಹರ ಮತ್ತು ಸೋಮೆಶ್ವರನೇ ಮೊದಲಾದವರು ಕರೆಯುತ್ತಿದ್ದು ದಾಗಿ ತನ್ನ ಕಾವ್ಯದಲ್ಲಿ ಹೇಳಿಕೊಂಡಿರುವುದಲ್ಲದೆ ಪ್ರತಿಸರ್ಗಾಂತ್ಯದಲ್ಲಿ, (( ಇತಿ ಶಿಗೂರ್ಜರೇಶ್ವರ ಮಹಾಮಾತ್ಯ ಶಿವಸಂತಪಾಲವಿರಚಿತೇ. ......ಮಹಾಕಾವ್ಯ........ಎಂದು ಹೇಳಿಕೊಂಡಿರುವುದರಿಂದ ಸ್ಪಷ್ಟ ಪಡುತ್ತದೆ. ಇವನಿಗೆ ಕವಿಕುಂಜರ, ಕವಿಚಕ್ರವರ್ತಿ ಎಂಬ ಬಿರುದುಗಳೂ ಇದ್ದವು. ಇವನು ಬಹುದಾತಾರನೂ ಮಹಾಕಏ, ಕಾವ್ಯಪ್ರಿಯನೂ ಆಗಿದ್ದುದರಿಂದ ಇವನನ್ನು ಸರ ಸ್ವತೀ ಕಂಠಾಭರಣನೆಂದೂ, ಲಘುಭೋಜರಾಜನೆಂದೂ ಕರೆಯಿಸಿಕೊಳ್ಳುತ್ತಿದ್ದು ದಾಗಿ (ಅಥ ಸಂವತ್ ೧೨೭೭ ವರ್ಷ ಸರಸ್ವತೀ ಕಂಠಾಭರಣ ಲಘುಭೋಜರಾಜ ಮಹಾಕವಿ ಮಹಾಮಾತ್ಯ ವಸ್ತು ಪಾಲೇನ ಮಹಾಯಾತ್ರಾ ಪ್ರಾರೇಭ ೨೨ ಎಂದು ಮೆರುಂತುಗಾಚಾರನು ಒಕ್ಕಣಿಸಿರುವನು. ಇವನು ಸರಸ್ವತಿಯ ಧರ್ಮ ಪುತ್ರನೆಂದು ಶಾಸನಗಳಿಂದ ತಿಳಿಯಬರುವುದಲ್ಲದೆ, ಗ್ರಂಥಕಾರನೂ ತನ್ನ ಕಾವ್ಯದಲ್ಲಿ ಹೇಳಿಕೊಂಡಿರುವನು.ಸಿ. ವಸ್ತು ಸಾಲನು ಆಲೂ ಮತ್ತು ಗಿರನಾರ್ ಬೆಟ್ಟಗಳ ಮೇಲೆ ಅನೇಕ ದೆವಾ ಲಯಗಳನ್ನು ಕಟ್ಟಿಸಿದುದಲ್ಲದೆ ಜನೋಪಕಾರವಾದ ಅನೇಕ ಕೆಲಸಗಳನ್ನು ಮಾಡಿ ಕೀರ, ನೌರಭಸುರಸುಂದ್ರಸುಮನಃ ಸಂದೋಹಸಂದೋಹತ್ ಕಾಂತಾ ನಾತಿ ವಸಂತಮಹಮಸತ್ಯರ್ಪಿತಾರ್ಧಕ್ರಮಂ ಖಾ ತಂ ಪ್ರಾಪ ವಸಂತಪಾಲ ಇತಿ ಯೋ ನಾಮಾದ್ವಿತೀಯಂ ಮುದು ವಿದ್ಯಃ ಪರಿಕಲ್ಪಿತಂ ಹರಿಹರ ಶ್ರೀ ಸೋಮಶರ್ಮಾದಿಭಿಃ - (ನರನಾರಾಯಣಾನಂದ ೧೬-೩೮) ↑ Introduction to ನರನಾರಾಯಣಾನಂದ P. ೨ ಪ್ರಬಂಧ ಚಿಂತಾಮಣಿ ಪುಟ ೨೫೪ > ಧರ್ಮಸೂನು ಸರಸ್ವತ: ಶಾರದಾಪ್ರತಿಪನ್ನ ಪತ್ನ - (Girnar Insciptions) - $ ನರನಾರಾಯಣಾನಂದ: ನಾಮ ಕಂದೋಮುದಾ ಭಿದಂ ತೇನ ತೇನ ಮಹಾಕಾವ್ಯಂ ವಾಗ್ರೇ ವೀಧರ್ಮಸೂನುನು || ನರನಾರಾಯಣಾನಂದ ೧೬-೪o