ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇಂಕಟನಾಥ ೨೭ ಸೂರೋದಯವೆಂದು ಕರೆದಿರುವನು. ಈ ಹೆಸರಿನ ಕಲ್ಪನೆಗೆ Clತದೋ ಕೋಗ್ರಜ್ವಲನಂ ತತ್ಪಕಾಶಿತದ್ವಾರೋ ವಿದ್ಯಾಸಾಮರ್ಥ್ಯಾತಚೇಷಗತ್ಯನು ಸ್ಮತಿ ಯೋಗಾಚ ಹಾರ್ದಾನು ಗೃಹಿತಃ ಶತಾಧಿಕಯಾ ” ಎಂಬ ಬಾದರಾಯಣಸೂ ತವು ಮೂಲವಾಗಿರಬೇಕಾಗಿತೋರುತ್ತದೆ. ಅಲ್ಲದೆ ಪ್ರಾಚೀನ ಗ್ರಂಥಗಳಲ್ಲಿ ಈ ಸಂಸಾರವು ರಾತ್ರಿಯೆಂದೂ ತಮಸ್ಸೆಂದೂ ವರ್ಣಿತವಾಗಿದೆ. ಸಂಪೂರ್ಣಚಂ ದ್ರೋದಯವು ತಮೋಕರವನ್ನೋಡಿಸಬಲ್ಲುದಾದರೂ ರಾತ್ರಿಯನ್ನು ನಿರ್ಮೂಲ ಮಾಡುವ ಶಕ್ತಿಯು ಸೂರನಿಗೆ ಹೊರ್ತು ಮತ್ತಾರಿಗೂ ಶಕ್ಯವಲ್ಲವಾದುದರಿಂದ ಸಂಸಾರವೆಂಬ ರಾತ್ರಿಯು ಈಶ್ವರಾನುಗ್ರಹವೆಂಬ ಸಂಕಲ್ಪ ಸೂರೋದಯದಿಂದ ನಾಶಮಾಡಲ್ಪಡುವುದೆಂಬುದನ್ನು ತನ್ನ ನಾಟಕದ ಮಂಗಳಾಚರಣದಲ್ಲಿ:- ಯದ್ಭಕ್ತಿ ಪ್ರಚಯಾಕೇದಿನವಖೇದಕ್ಷಮಃಕ್ಷೇತ್ರಿಣತಿ ಕ್ಷಿಪ್ರಂಸಂಸ್ಕೃತಿಶಕ್ಷರೀಂ ಕ್ಷಿಪತಿಯತ್ಸಂಕಲ್ಪ ಸೂರೋದಯಃ ಪರಸ್ತ್ರ ವಿಭೂಷಣ್ಮರಧಿಗತಸ್ವಾಧೀನ ನಿನ್ನ ತಿಃ ಶ್ರೀಮಾನಸ್ತು ಸಮೇಸಮಸ್ತ ವಿಪದುತ್ತಾ ರಾಯನಾರಾಯಣಃ' || ಎಂದು ಹೇಳಿಕೊಂಡಿರುವನು, ವ್ಯಾಖ್ಯಾನಕಾರರು- ಸಂಸಾರಾಖ್ಯ ನಿಶೇಧಸುಪ್ರಸನುಭಂ ಬೋಧನಾಯಾಗ್ರ ಸರೀಣಾಂನಿಬಬಂದದೇಶಿಕವರಸ್ಸಂಕಲ್ಪ ಸೂಯ್ಯೋದಯಂ ಯತತ್ಪರಿಚಿನ್ನ ತಾಂ ಸಭಗವಂಕಲ್ಪ ಸೂರೊ ನಿಶಾಂ ಮಾಯಾಂಭಾಗವತೀಂ ವಿಮೋಕ್ಷ ವಿಮಲಾಂಧವೋ ದೃಶಂಶಾಶ್ಚತೀಂ'" || ಎಂದು ಸಮರ್ಥಿಸಿರುವುದು ಕಂಡು ಬರುತ್ತದೆ. Clಇಹಸಂಕಲ್ಪ ಸೂಯ್ಯೋದಯೇ ಮಹಾನಾಟಕೇ ಸಕಲಶಾರೀರಕ ಶಾಸ್ವಾರ್ಥ ಸಂಗ್ರಹೀತಃ, ಶಾರೀರಕಶಾಸ್ತ್ರಾರ್ಥಶ್ಚ ಪಂಚವಿಧಃ ಸ್ವಸಿದ್ಧಾಂತಸ್ಥಾಪನಂ ಪ್ರಥಮಂ, ತತಸ್ತತ್ಸತಿಪಕ್ಷನಿರಾಸಃ, ತತಸ್ತದುಕ್ರೋಸಾಯನಿಶ್ಚಯ ತತಸ್ತದ್ವಿರೋಧಿವಿಲಯಪೂರ್ವಕಮುಪಾಯಪರಿಗ್ರಹಃ, ತತೋಮೋಕ ಪ್ರಾಪ್ತಿರಿತಿ, ಇಮೇಪಂಚಾರ್ಥಾಃ ಪಂಚಾಂಕೇಷವಕ್ರವ್ಯಾಪಿ, ಅತ್ತದ್ದೆಗು ಜೈನದಶಾಂಕಾಸಿಪಯುಕ್ತಾಃ, ತತ್ರಪಥಮೇಂಕೇ ಸ್ವಸಿದ್ಧಾಂತಸ್ಥಾ ಸನಂ ದ್ವಿತೀಯಂಕೇಸ್ವಸಿದ್ಧಾಂತವಿರೋಧಿನಃ ಪರಸಿದ್ಧಾಂತಾಃಪ್ರತಿಕ್ಷಿಪ್ರಾಃ ತೃತೀಯೇ೦ಕೇತುಸ್ವಸಿದ್ಧಾಂತೋಪಾಯನಿಶ್ಚಯಃ,ಚತುರ್ಥಾದಿಷು ಅಪ್ಪ ಮಾಂತೇಷಪಾಯವಿರೋಧಿನೋ ನಿರಸ್ತಾ, ಉಪಾಯಪರಿಕರಾ. 1 ಸುಂದರ ದೇವನ ಮುಕ್ತಿ ಪರಿಣಯ, ಆನಂದರಾಯ ಮುಖಿಯ ವಿದ್ಯಾ ಪರಿಣಯ, ರತ್ನ ಖೇಟ ಶ್ರೀನಿವಾಸದೀಕ್ಷಿತನ ಭಾವನಾ ಪುರುಷೋತ್ತಮಾ ಘನಶ್ಯಾಮನ ಪ್ರಚಂಡ ರಾಹೂದಯ ಇವು, ಈ ಜಾತಿಗೆ ಸೇರಿದುದು.