ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ ಸಂಸ್ಕೃತಕವಿಚರಿತ (ಕ್ರಿಸ್ತ ಶ್ಲೋಕಾಃ, ಉಪಾಯವಿರೋಧಿನಃ ಕಾಮಕ್ರೋಧಾದಯಃ ತತ್ರಚತು ರ್ಥೇ೦ಕೇ, ಕಾಮಾದೀನಾಂ ಆಪಾತತಃ ಪ್ರಾಬಲ್ಯ ಕಥನಪೂರ್ವಕಂ ದೌರ್ಬಲ್ಯ ಪ್ರತಿಪಾದನಂ, ಪಂಚಮೇಂಕೇ ಡಂಭಾದೀನಾಂನಿರಸನೀಯ ತ್ವಖ್ಯಾಶನಂ, ಉಪಾಯಪರಿಕರನ್ನುದ್ವಿವಿಧಃ ಸ್ಥಾನಮಾಲಂಬನಂಚೇತಿ. ತತ್ರಸಮಾಧಿ ಸ್ಥಾನಂನಿರೂಪಿತಂ ಪಸ್ಥ೦ಕೇ, ಸಪ್ತಮೇತು ಅಲ೦ಬನರೂ ಪಶುಭಾಶಯೋನಿರ್ಣೀತಃ, ಅಷ್ಟಮೇಲಕೆ ಕಾಮಕ್ರೋಧ ಲೋಭಾದಿ ವಿಜಯಉಕ್ತಃ ನವಮೇcಕೆವಿಜಿತವಿರೋಧನಃ ಪರಿಗೃಹೀತಸ್ಥಾನಶು ಭಾಶಯಸ್ಯ ಸಮಾಧಿರೂಪೋಪಾಯಲಾಭಉಕ್ತಃ, ದಶಮೇಂಕೇನಿ ಯಸಲಾಭಉಕ್ತಃ, ಅಯಮೇವ ಮುಮುಕ್ಷಣಾಮನುಷ್ಟಾನಕ್ರಮಶ್ಚ” ಎಂಬಂತೆ ಮೇಲೆ ಹೇಳಿದವುಗಳೆಲ್ಲವೂ ಕ್ರಮವರಿತು ಪ್ರತಿಪಾದಿಸಲ್ಪಟ್ಟರು ವುವು. ಮೊದಲನೆಯ ಅಂಕವು ಬ್ರಹ್ಮಸೂತ್ರಭಾಷ್ಯದ ಸಮನ್ವಯಾಧ್ಯಾಯವನ್ನು ಹೋಲುತ್ತದೆ, ಇದರಲ್ಲಿ ವೇದಾಂತದ ಮುಖ್ಯ ತತ್ವಗಳೆಲ್ಲವೂ ಪ್ರತಿಪಾದಿಸಲ್ಪಟ್ಟಿವೆ. ಎರಡನೆಯದು ಅವಿರೋಮೋಧ್ಯಾಯವನ್ನು ಹೋಲುತ್ತದೆ. ಇದರಲ್ಲಿ ಭಿನ್ನ ಭಿನ್ನ ಮತಗಳ ನಿರೂಪಣವಿರುವುದು. ಮೂರರಿಂದ ಒಂಭತ್ತನೆಯ ಅಂಕಗಳಲ್ಲಿ ವೈರಾಗ್ಯ ತಪಸ್ಸು ಮೊದಲಾದ ಸಾಧನಸಾಮಗ್ರಿಯಗಳು ಹೇಳಲ್ಪಟ್ಟಿವೆ. ಹತ್ತನೆಯ ಅಂಕ ದಲ್ಲಿ ಸಾಧನ ಮತ್ತು ಫಲಶ್ರುತಿಯು ಇರುವುದು. ಇದರ ಮುಖ್ಯರಸವ ಶಾಂತಿ ರಸ ಎಲ್ಲಾ ರಸಗಳಿಗಿಂತಲೂ ಶ್ರೇಷ್ಠವಾದ ರಸವು ಶಾಂತಿರಸವೆಂದೂ ಅದು ಮನಸ್ಸಿನ ದುಃಖಪರಂಪರೆಯನ್ನು ಹೋಗಲಾಡಿಸಿ ಇತರ ರಸಗಳ ಉದ್ವೇಗಕ. ಅವಕಾಶಕೊಡದೆ ಸಮಾಹಿತಚಿತ್ತತೆಯನ್ನುಂಟುಮಾಡುವುದಾದುದರಿಂದ:- CC ಶಮನ್ನು ಪರಿಶಿಷ್ಯತೇಶಮಿತಚಿತ್ತಶೆದೋರಸಃ ” ಎಂದು ಹೇಳಿ ಶ್ರೀರಂಗ ಕ್ಷೇತ್ರವೇ ತಮ್ಮ ನಾಟಕಕ್ಕೆ (ರಂಗ) ವೇದಿಕೆಯೆಂದೂ ಶ್ರೀ (ರಂಗ) ನಾಥನೇ ಅಭಿ ನಯಕಾರನೆಂದೂ ಒಕ್ಕಣಿಸಿ ಮುಗಿಸಿರುವನು. ಪ್ರಬೋಧಚಂದ್ರೋದಯದಲ್ಲಿ ದರ್ಶನವಾಕ್ಯವು:- ಗೌಡಂರಾಷ್ಟ್ರಮನುತ್ತಮಂ ನಿರುಪಮಾತತ್ರಾಪಿರಾಧಾಪು೬ ಭೂರಿಶ್ರೇಷ್ಠಿ ಕನಾಮ ಧಾಮಪರಮಂತ ಮೋನಪಿತಾ || ಎಂದು ಹೇಳಿರುವುದು:- ಸಂಕಲ್ಪ ಸೂಯ್ಯೋದಯದಲ್ಲಿ ದರ್ಶನವಾಕ್ಯವು ತುಂಡೀರಂಮಂಡಲಂಮೆಕುಲಪತಿರಪಿ ಚಂದಭೂಪಾಲನಂದ. ಕ್ಷೇತ್ರಂಸತ್ಯವ್ರತ೩೦ಕ್ಷಿತಿ ತಿಲಕನಿಭಂಕ್ಷುದ್ರಕಾಂಚ್ಯ ಗ್ರಹಾರಃ ||