ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

469 ಸಂತಕವಿಚರಿತ [ ಜೈ ನ ರಾ ಜ ಶೆ ಖರ ಇವನು ಪಾಟ್ಟಾ ಬಳಿಯವನು. ಪ್ರಬಂಧಕೋಶವೆಂಬ ಗ್ರಂಥವನ್ನು ರಚಿಸಿ ರುವನು. ಇದು ಗದ್ಯಗ್ರಂಥ, ಪಂಚತಂತ್ರದಶೈಲಿಯನ್ನು ಹೋಲುವುದು, ಕಥೆಗೆ ಬೇಕಾದ ವಿಷಯಗಳನ್ನು ಇವನ ಉಪಾಧ್ಯಾಯ ತಿಲಕ ಸೂರಿಯಿಂದ ಸಂಗ್ರಹಿಸಿ ದೆಹಲಿಯಲ್ಲಿ ನಿ. ಸ. ೧೪೦೫ ಅಥವಾ ಕ್ರಿ. ಶ. ೧೩೪೮ರಲ್ಲಿ ಮಹಮ್ಮದ್ ರ್ಬಿ ತೊಗಲಖನ ಅತ್ಯಂತ ನಂಬಿಕೆಯವನಾದ ಜಯಸಿಂಹನ ಮಗ ಮದನಸಿಂಹನ ಆಶ್ರಯದಲ್ಲಿ ಬರೆದು ಮುಗಿಸಿದನು ಇ ರು ಗ ಪ ದ ೦ ಡಾ ಧಿ ನಾ ಥ ಇವನಿಗೆ ಭಾಸ್ಕರನೆಂದೂ ಹೆಸರು. ವೇದಭಾಷ್ಯವನ್ನು ಬರೆದ ಸುಪ್ರಸಿದ್ದ ಸಾಯಣನ ಸೋದರ ಮಾಯಣನನಗ. ಇವನು ಕ್ರಿ. ಶ. ೧೪ನೆಯ ಶತಮಾನದಲ್ಲಿ ವಿಜಯನಗರದಲ್ಲಾಳಿದ ಎರಡನೆಯ ಹರಿಹರರಾಜನ ಬಳಿ ಸೈನ್ಯಾಧಿಕಾರಿಯಾಗಿ ದ್ದನು. ಹರಿಹರರಾಜನು ಕ್ರಿ. ಶ. ೧೩೭೮-೧೩೯೩ರ ವರೆಗೆ ಆಳಿದನು ಅವನ ಆಶ್ರಯದಲ್ಲಿ 'ನಾನಾರ್ಥರತ್ನಮಾಲಾ' ಎಂಬ ಕೋಶವನ್ನು ಬರೆದುಮುಗಿಸಿದನು. ಈ ವಿಚಾರವು.:- ಸೂಯಂಗ್ರಥಾ ತಿನುನಾರ್ಧರತ್ನ ಮಾಲಂಗುಣೋಜ್ವಲಾಂ ಶ್ರೀಮಾನಿಶುಗಸದಂಡೇಶೋನಾತ್ಯಲ್ಪಂನಾತಿ$ಸ್ತರಂ || ಎಂಬುದರಿಂದ ವ್ಯಕ್ತವಾಗುತ್ತದೆ.… ಕಾಂಶ ತಜ೯ರೇಕದ್ದಿಚತುರ್ವಣ್ರವರ್ಣತೆ: ಸಂಕೀ ಕಾವ್ಯಯಕುಂಡಾಭ್ಯಾ ಮಿತಿಷಡ್ಮಿರನುಕ್ರಮಾತ್ | ಎಂಬಂತೆ ಏಕಾಕ್ಷರ ದೃಕ್ಷರ ತಕರ ಚತುರಕ್ಷರವೆಂಬ ೪ ಕಾಂಡಗಳೂ ಸಂಕೀರ್ಣಕಾಂಡ ಅವ್ಯಯ ಕಾಂಡವೆಂಬ ಎರಡು ಕಾಂಡಗಳೂ ಒಟ್ಟು ಆರುಕಾಂಡ ಗಳಾಗಿ ಭಾಗಿಸಲ್ಪಟ್ಟಿರುವುವು. ನಾ ಧ ನ ಇವನು ಕ್ರಿ. ಶ. ೧೪ನೆಯ ಶತಮಾನದಲ್ಲಿ ಧಾತುಪಾಠಕ್ಕೆ ವೃತ್ತಿಯನ್ನು ಬರೆದಿರುವನು,

  • History of Classical Sanskrit Literature P, 123.

$ ನಾನಾರ್ಥರತ್ನಮಾಲಾ ೨ … ಉದ್ದವದೂತಕಾರನಾದಮಾಧವನು.ಇವನಲ್ಲ