ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ [ಕ್ರಿಸ್ತ ಯಾನಾಂ ಮುದಿತಾಮೃತೇನ ಹೃದಯ ಸಂತರ್ಪಯಂತಂಸದಾ ರಾಧಾಕೇಳಿಕಥಾಸುಸಂತತರತಂ ಧಯಾನಿಕೃಷ್ಟಾಭಿದು || ೧-೪ ಎಂಬ ಶ್ಲೋಕದಲ್ಲಿ ಕೃಷ್ಣದಾಸನೆಂಬ ಗುರುವನ್ನು ಪ್ಲೇಷಿಸಿಹೇಳಿಕೊಂಡಿರು ವನು. ಇದರ ಕೆಲವು ಶ್ಲೋಕಗಳು:- ಕೃಷ್ಣನು ಮುಂದೆನೋಡಿ, ಹರ್ಷದಿಂದ ಪ್ರಯಾಲಾಸನನ್ನು ಕುರಿತು. ಇದ, ಮಧುರನೀತಿ ಭಿರ್ಮಧುಕರಂಗನಾನಾಂ ಸಖೇ ಕಲಾ ಕುಂನರ್ತಿತಃ ಏಕಕದಂಬಕೋಲಾಹಿ; ಲತಾನವವಧೂಲಸ ಮಲಯಾನುರಾಗೊದ ಮೈ ಮಮಾಗಮನದಂಗಳಂ ಪರಿಕರೋತಿ ಮಧ್ಯೆ ವನ೦!! ೧-೧೬ ಎಲೈ ! ಗೆಳೆಯಪಿ)ಯಾಲಾಸ ! ಈ ವೃಂದಾರಣ್ಯವು ಹೆಣ್ಣು ದುಂಬಿಗಳ ಮನೋಹರವಾದ ಝ°೦ಕಾರದಿಂದಲೂ, ನವಿಲುಗನರ್ತನದಿಂದಲೂ, ಸಿಕಂಗಳ ಕೋಲಾಹಲದಿಂದಲೂ, ನೂತನವಾಗಿ ವಿಕಸಿತಂಗಳಾದ ಕಿಸಲಯಗಳ ಅನುರಾಗ ದಿಂದೆಂಬಂತೆ ಕೂಡಿರುವ ಲತೆಗಳಿಂದಲೂ ನನ್ನ ಆಗಮನಕ್ಕೆ ಮಂಗಳವನ್ನುಂಟು ಮಾಡುವಂತೆ ಕಾಣುತ್ತಿರುವುದು. ಶೃಂಗಾ೯:ನಯನೆರ್ನಿ ಮೇಷವಿಮುಖ ದೂರುತ್ಸಮಾಲೋ ಮಾ - ಮಾನೆಂದುಶ್ರುಜಲಂ ಸವಂತಿ ವಿಗಲನ್ಮಾಧಿಕ ಬಿಂದುಚಲಾತ್ ಆಹ)ನಂ ಮಲಯಾನಿಲಪ್ರಚಲಿತೈಃ ಶಾಖಾಗ್ರಹಸ್ತೆಶ ಮೇ ಸ ಪ್ರೇಮ ಪ್ರಧಯುತ್ಸು ಪಾಯನಸರ್ನವಾಃ ಕಿತೇ ದ್ರುಮಃ| ದುಂಬಿಗಳಸಮೂಹವು ಸಿಲವಾಗಿರುವ ಕಣ್ಣುಗಳಿಂದ ರೆಪ್ಪೆಯನ್ನು ಹೊಡೆ ಯದೆ ನನ್ನ ಬರುವಿಕೆಯನ್ನು ದೂರದಿಂದ ನೋಡಿ ಮಧುಬಿಂದುಗಳ ನೆಪದಿಂದಲೋ ಎಂಬಂತೆ ಕಣ್ಣೀರನ್ನು ಸುರಿಸುತ್ತವೆ. ಮತ್ತು ಈ ವೃಕ್ಷಗಳು ಫಲಭಾರದಿಂದ ಬಗ್ಗಿ ರುವುದನ್ನು ನೋಡಿ ಮಂದಮಾರುತನು ಶಾಖಾಗ್ರಗಳಲ್ಲಿರುವ ಈ ಫಲಗಳನ್ನು ನನಗೆ ಕಾಣಿಕೆಯನ್ನು ಕೊಡುವುದಕ್ಕಾಗಿ ಬಗ್ಗಿವೆಯೋಎಂಬಂತೆ ಕಾಣುತ್ತದೆ. ಉತ್ಸುಲ್ಲ ಪಂಕಜನಿಷಭಸದಿರೇಫಃ ಕಿಂಚಿದ್ರಿ ನಿದ್ರಕುಮುದೋತ್ಯರಸಂಭೌತಶ್ರೀಃ ಆಮೂಲಕ ವಿವಿಧುದ್ದು ತಮಾಲ್ಯ ಮಾಲ ಶಿತ್ರಂ ನ ಕಸ್ಯ ತನುತೇಲಲಿತಸ್ತಮಾಲಃ|| ೩-೯ ವಿಕಸಿತಕಮಲದಲ್ಲಿ ಆಸಕ್ತನಾಗಿ ಶಬ್ದ ಮಾಡುವ ದುಂಬಿಯುಳ್ಳ, ಅರೆ ಮುಕುಳಿತ (ಕೊಂಚವಾಗಿಅರಳಿದ) ಕುಮುದಗಳ ಕಾಂತಿಯುಳ್ಳ, ಬುಡದಿಂದ