ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥಪ ಡಿತ - 3 ಎಂದು, ಒಟ್ಟಿನಲ್ಲಿ ಇವನು ಆಂಧ್ರದೇಶದವನೆಂದು ಪುನಃ ಹೇಳಬೇಕಾದುದಿಲ್ಲ.… ಇವನು ಸಕಲ ಶಾಸ್ವಾಧೀತಸಂಪನ್ನನಾಗಿ ದೇಶಾಟನಕ್ಕಾಗಿ ಹೊರಟು ಯಾರಾದ ರೊಬ್ಬ ರಾಜಾಶ್ರಯವನ್ನು ಕೋರಿ ದೆಹಲಿಗೆ ಬಂದು ಆಗ ದೆಹಲಿಯ ಸಾರ್ವಭೌ ಮನಾಗಿದ್ದ ಷಹಜಹಾನನ ಆಶ್ರಯವನ್ನು ಹೊಂದಿ 'ಪಂಡಿತುಾಜ' ಎಂಬ ಬಿರು ವನ್ನು ಗಳಿಸಿ ಮಾನ್ಯನಾಗಿದ್ದು ದಲ್ಲದೆ ಇವನ ಹಿರಿಯ ಮಗನಾದ ವಾರಾಷಹನ ವಿಶ್ವಾಸಪಾತ್ರನಾಗಿರುತ್ತಿದ್ದನು ಎಂಬದು:- ಪ್ರಾಪ್ತವನಶ್ಚಾಶಚ್ಛಯಾ ದಿಲೀನಗರೇ ಸನಾಗತ್ಯ ಶಕ್ರೋಪ ಮವೈಭವಸ್ಯ ಶಾಹಜಹಾನಾಭಿಧಯವನಸಾರ್ವಭೌಮಸ್ಯ ಸಂಸದಿ ಪ್ರವೇಶಂ ಲಬ್ಬರ್ನಾ ಅಧಿಗತವಾಂಶ ನಿಜವಿದ್ಯಾಚಮತ್ಕಾರ ಪರಿತೋಷಿ ತಾತ್ತಸ್ಮಾದೇವ ಪಡಿಂತರಾಜಪದವೀಂ ಸ್ಥಿತಶ್ಚ ಮಧ್ಯಮೇವಯಸಿ ಪಾಯಸ್ತವ ತತ್ಸಮಿಸೇತಕ್ಯೂನೊರ್ದಾರಾಶಿಕೊಹಸ್ಯ ಸಾ ಪೇಚ ಎಂಬುದರಿಂದ ಸ್ಪುಟವಾಗುತ್ತದೆ. ಕಾಲ:-ಶಹಾಜಹಾನ ಮಹೀಪತಿಸ್ತು ೧೬೨೮ ಕ್ರಿಸ್ತಾಬ್ ರಾಜಸಿಂಹಾ ಸನ ಮಧಿರೂಢ: ೧೬೫೮ ಕ್ರಿಸ್ತಾಬ್ ಔರಂಗಜೇಬನಾಮ್ಮಾ ಸ್ವಪುತ್ರೇಣ ಕಾರಾ ಗಾರೇನಿವೇಶಿತಃ, ೧೬೬೬ ಕ್ರಿಸ್ತಾಬ್ ಚ ಪಂಚತ್ವಂಗತಃ ದಾರಾಶಾಹಿಸ್ತು ಪ್ರಾದೇವ ದುರ್ದಶಾಮನುಭಾವ್ಯ ಔರಂಗಜೇಬೆನಘಾತಿತಃ | ಎಂಬುದರಿಂದ ಷಹಜಹಾನನು ಕ್ರಿ. ಶ. ೧೬೨ರಲ್ಲಿ ಸಿಂಹಾಸನವನ್ನು ಹತ್ತಿ ರಾಜ್ಯವಾಳುತ್ತಿದ್ದು ಕ್ರಿ. ಶ. ೧೬೮ರಲ್ಲಿ ಮಗನಾದ ಔರಂಗಜೇಬನಿಂದ ಸೆರೆಗೊಯ್ಯ ಲ್ಪಟ್ಟು ಕ್ರಿ ಶ. ೧೬೬೬ರಲ್ಲಿ ಪಂಚತ್ವವನೈದಿದನೆಂದೂ, ಇದಕ್ಕೆ ಮೊದಲೇ ದಾರಾ ಶಹನು ದುರ್ದುಶಾಪನ್ನನಾಗಿದ್ದು ಔರಂಗಜೇಬನಿಂದ ಕೊಲ್ಲಲ್ಪಟ್ಟು ದಾಗಿ ಖಂಡಿತವಾಗುತ್ತದೆ. ಇದರಿಂದ ಜಗನ್ನಾಥನು ತನ್ನ ಯವನ ಮತ್ತು ಮಧ್ಯ ಕಾಲವೆಲ್ಲವನ್ನೂ ದಿಲೀಶ್ವರನ ಸಭೆಯಲ್ಲಿ ಕಳೆದುದಾಗಿ,

  • ಲವಂಗಂಶೋದ್ಭವಃ ಪರಮಭಟ್ಟ ಸೂನುಃ ಅನೇಕಗ್ರಂಥಕರ್ತಾನಂ

ಡಿತರಾಜೋ ಜಗನ್ನಾಥ ದಿಲ್ಲಿ: ಬಾದಶಹಸ್ಯಶಾಹಜಹಾನಸೂನೊ ರ್ದಾರಾಶಹಸ್ಯ ಸಭಾಯಾಮಾಸೀತ್ ಯತೊಏನೇನ ಜಗದಾಭರಣ ಕಾವ್ದಾರಾಶಾಹವಯವರ್ಣನಂ ಕೃತಮಸ್ತಿ ” ಎಂದಿರುವುದ ರಿಂದಲೂ:- • ದಿಲ್ಲೀವಲ್ಲಭಪಾಣಿಪಲ್ಲವತಲೇನೀತಂ ನವೀನಂವಯಃ ” ಇತುಕಂಸಚದಾ ರಾಶಹಃ ೧೬೫೯ ಮಿತ ಕ್ರಿಸ್ತ ಸಂವತ್ಸರಪರ್ಯಂತಮಾಸೀತ್ ಎಂದು ಹೇಳಲ್ಪಟ್ಟು ಸಂಸ್ಕೃತ ಕವಿಜೀವಿತವು ಪುಟ. - - = =