ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥಪಂಡಿತ ೩೮೯ ಇಯಂಸುಸ್ತ ಸೀಮಸ್ತ ಕನ್ಯಸ್ತಕುಂಭಾ ಕುಸುಂಭಾರುಣಂ ಚಾರುಚೇಂದಧಾನಾ ಸಮಸ್ತಸ್ಯ ಲೋಕಸ್ಯ ಚೇತಃ ಪ್ರವೃತ್ತಿ ಗೃಹೀತ್ಸಾ ಘಟೇ ಸ್ಥಾಪಯಿ ವಭಾತಿ || ಎಂದು ವರ್ಣಿಸಿದುದನ್ನು ರಾಜನು ಕೇಳಿ ಸಂತುಷ್ಟನಾಗಿ ಎಲೈ! ಪಂಡಿತರಾಜ! ನಿನಗೆ ಬೇಕಾದುದನ್ನು ಕೇಳು ತಪ್ಪದೆ ಕೊಡುವೆನೆನಲು ಜಗನ್ನಾಥನು ಎಲೈ ! ರಾಜನೆ ! ನ ಯಾ ಚೇ ಗಜಾಳಿ೦ ನ ಮಾ ನಾಜಿರಾಜಂ ನ ವಿಷಚಿ, ಮದೀಯ ಕದವಿ ಇಯ ಸುಸ್ತ ಸೀಮಸ್ತ ಕನಸಹಸ್ತಾ

  • ಲವಂಗೀಕುರಂ ಗೀ ಗಂಗೀಕರೋತು ||

ಎಂದು ಹೇಳಿ ದುದನ್ನು ಕೇ ಲವಂಗಿಯನ್ನು ಮದುವೆ ಮಾಡಿಕೊಟ್ಟನು, (೩) ಬಿಲ್ಲೇಶ್ವರನ ಅನುಗ್ರಹಕ್ಕೆ ಪಾತ್ರನಾಗಿ ಸದಾನಂದನಾಗಿರುತ್ತಿದ್ದಾಗ ಮತ್ತೊಬ್ಬ ರಾಜನು ತನ್ನಲ್ಲಿ ಕೊಂಚಕಾಲವಿರಬೇಕೆಂದು ಪ್ರಾರ್ಥಿಸಿ ಕೇಳಿಕೊಂಡು ದಕ್ಕೆ ಜಗನ್ನಾಥನು ಪ್ರತ್ಯುತ್ತರವಾಗಿ:- ದಿಲ್ಲಿರೋ ವಾ ಜಗದೀನಾ ಮನೋರರ್ಧಾಪೂರಯಿತು,ಸಮರ್ಧ: ಅನೈನ ನಾಲೈಃ ಪಂದೀಯಮಾನು ಕಾಕಾಯ ವಾಸ್ಯಾವಸಾಯವೆ. ನಾತ್ || ಎಂದು ಬರೆದು ಕಳುಹಿಸಿದನು. (೪) ಜಗನ್ನಾಥನು ಕೇವಲ ತಪಸ್ಸಿನಿಂದ ಯಾವುದೋ ದೇವತೆಯನ್ನು ವಶ ಪಡಿಸಿಕೊಂಡಂತೆಯೂ, ಸಂತುಷ್ಟಳಾದಾದೇವತೆಯು ಎಲೆ ! ಜಗನ್ನಾಥ ! ಆಕುರುದೇಶಂಚರೇರ್ಮಾ ಕುರುಪರವದಿಸರ್ಜಯೇ ಶಂಕಾಂ ಸ್ವೀಕುರುವರಮೇಕಂ ಮೇಚ್ಯಾ ಕುರುಭೋ ! ವ ! ಶಾಸ್ತ್ರಿ || ನೀನು ಈ ಕುರುದೇಶಗಳೆಲ್ಲವನ್ನೂ ಸಂಚರಿಸಿ ಪ್ರತಿವಾದಿಗಳನ್ನು ಗೆದು, ಶಾಸ್ತರ್ಥಗಳನ್ನು ಪದೇಶಿಸುವನಾಗು ಹೆದರಬೇಡ ಎಂದು ವರವನ್ನು ಕೊಟ್ಟಳು ೫) ಮಹಾವೈಯಾಕರಣನಾದ ನಾಗೇಶಭಟ್ಟನಗುರುವಾದ ಹರದೀಕ್ಷಿತನು ಚಕ್ರವತಿಯಿಂದ ಬಹುಮಾನವನ್ನು ಹೊಂದಿ ಬರಬೇಕೆಂದು ಡಿಲ್ಲಿಗೆ ಬಂದು ಮುಂಚಿತವಾಗಿ ಜಗನ್ನಾಥನ ಬಳಿಗೆ ಬಂದು ವಾದಕ್ಕೆ ಕರೆಯಲು ಅ೦ತಾಗಲೆಂದು ಜಗನ್ನಾಥನು ಮಾರನೆಯ ದಿವಸ ಒಡೋಲಗಕ್ಕೆ ಹೋಗುವ ಸಮಯದಲ್ಲಿ