ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo [ಕ್ರಿಸ್ತ - - - - ಸಂಸ್ಕೃತಕವಿಚರಿತೆ -- -- - - - - - - ಜಯವನ್ನು ಕೊಡುವ ತಾಯತಿಯೊಂದನ್ನು ಧರಿಸಿಕೊಂಡು ವಾದದಲ್ಲಿ ಹರದಿಕ್ಷಿತ ನನ್ನು ಪರಾಜಿತನನ್ನಾಗಿ ಮಾಡಲು ಹರದಿಕ್ಷಿತನು ಖಿನ್ನನಾಗಿ ಮನೆಗೆ ಬಂದು ತನ್ನ ಇಷ್ಟದೇವತೆಯನ್ನು ಪ್ರಾರ್ಥಿಸಿ ಅವಳಿಂದ ವರವನ್ನು ಪಡೆದು ಮೂರನೆಯ ದಿನ ರಾಜನ ಒಡೋಲಗದಲ್ಲಿ ಪಂಡಿತರಾಜನನ್ನು ಸೋಲಿಸಿದನು. (೬) ಪಂಡಿತರಾಜನು ತನ್ನ ಕಾಲವೆಲ್ಲವನ್ನೂ ಯವನಿಯೊಡನೆ ಕಳೆದು ಅವಿಚಾರತೆಯಿಂದ ಇದುವರೆಗೆ ನಡೆಯಿಸಿದ ಒಂದಣಕ್ಷತ್ರಗಳಿಗೆ ಪರಿತಾಪಗೊಂಡು ಶೇಷಾಯುಷ್ಯವನ್ನು ಕಾಶಿಯಲ್ಲಿ ಕಳೆಯಲಾತಿಸಿ ಯವನಿಯೊಡನೆ ಹೋಗಿ ಕಾಲ ಕ್ಷೇಪ ಮಾಡುತ್ತಿರಲು ಮಹಾತೊತ್ರಿಯನಾದ ಅಪ್ಪಯ್ಯ ದೀಕ್ಷಿತನು ಯಾತ್ರಾ ರ್ಧಿಯಾಗಿ ಕಾತಿಗೆ ಬಂದು ಚಂದ್ರಾರ್ಧಚೂಡನಂ ನೆನಿಸಿ ಪಂಡಿತ ಜಗನ್ನಾಥನು ಇಲ್ಲಿರುವನೆಂಬುದನ್ನು ತಿಳಿದು ಅವನನ್ನು ನೋಡಬೇಕೆಂದು ಹೋದವೇಳೆಯಲ್ಲಿ ಯವನಿಯೊಡನೆ ಏಕಶಯಾಗತನಾಗಿರ್ದುದನ್ನು ನೋಡಿ, ಎಲೈ ! ಪಂಡಿತರಾಜ ! - ಕಿನಿಲಕಂಠೇಸಶೇಷ ವಯಸ: ಸಮಾಗತೋ ಮೃತ್ಯು: - ಅಧವ ಸುಮಿಂ ಶwದು ಸಿಕಬೇಡಗು ಜುಪ್ಪ ವಿಜನನಿ | ಎಂದು ಹೇಳಿ ಹೊರಟು ಹೋದನು (೭) ಕಾಶಿಯ ಭೂಸೂರ ವೃಂದವು ಸಭೆಯನ್ನು ಮಾಡಿ ಪಂಡಿತ ರಾಜನಿಗೆ ಪ್ರಾಯಶ್ಚಿತ್ತವನ್ನು ಸಮರ್ಥಿಸಿ ಪುನಃ ಹಿಂದೂಮತಕ್ಕೆ ಸೇರಿಸಿಕೊಳ್ಳುವುದಾಗಿ ಜಗನ್ನಾಥನಿಗೆ ಹೇಳಿಕಳುಹಿಸಲು ಜಗನ್ನಾಥನು ಯವನಿಯನ್ನು ಬಿಡಲಾರದೆ ಗಂಗಾತಟವನ್ನಾಶ್ರಯಿಸಿ ೫೨ ಶ್ಲೋಕಗಳಿಂದ ಗಂಗಾಸ್ತೋತ್ರವನ್ನು ಮಾಡಿ ದಂತೆಯೂ ೫೨ ಮೆಟ್ಟುಗಳ ಕಳಗೆ ಪ್ರವಹಿಸುತ್ತಿದ್ದ ಜಾಹ್ನವಿಯ ಮುದಿತ ಹೃದಯವಾಗಿ ಪ್ರತಿಯೊಂದು ಸ್ವೀಕಕ್ಕೆ ಒಂದೊಂದು ಮೆಟ್ಟಲಿನಂತೆ ಮೇಲಕ್ಕೇರಿ ಬಂದು ಪಂಡಿತರಾಜನೊಡನೆ ಯವನಿಯನ್ನು ಕರೆದುಕೊಂಡು ಹೋದಳು. ಇದೇ ಗಂಗಾಲಹರೀ ಎಂಬುದು. ಮೇಲೆ ಹೇಳಿದ ವಿಚಾರಗಳನ್ನು ಒಂದೊಂದಾಗಿ ತೆಗೆದುಕೊಂಡು ವಿಮರ್ಶೆ ಮಾಡೋಣ ! - ೧) ಮೊದಲನೆಯ ಕಥೆಯಿಂದ ಜಗನ್ನಾಥನು ಆಂಧ್ರದೇಶದವನಾಗಿದ್ದು ದೆಹಲಿಗೆ ಹೋದಂತೆಯೂ, ಅವನು ಸಂಸ್ಕೃತದಲ್ಲಿ ಹೇಗೆ ಪಂಡಿತನೊ ಹಾಗೆ ಪರ್ಷಿಯ್ರ ಭಾಷೆಯಲ್ಲಿಯೂ ಪಂಡಿತನೆಂದೂ, ಇವನದೆಂದು ಅಲ್ಲಲ್ಲಿ ದೊರೆಯುವ ಶ್ಲೋಕಗಳಲ್ಲಿ ಅರ್ಧ ಸಂಸ್ಕೃತ ಮತ್ತು ಅರ್ಧಪರ್ಷಿಯ್ರ ಭಾಷೆಯ ಶಬ್ದಗಳು ಪಿತ ವಾಗಿರುವುವೆಂದೂ, ಜ್ಯೋತಿಷ ಸಂಬಂಧವಾದ ಯಾವುದೋ ಪರ್ಷಿಯ್ರ ಗ್ರಂಥ ವನ್ನು ಸಂಸ್ಕೃತಕ್ಕೆ ಪರಿವರಿಸಿದುದಾಗಿಯೂ ಹೇಳಿದೆ.