ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ) : ಆನಂದರಾಯಮರ್ಗ God ಬಾಬಾಜೀರ್ಯ ಗಂಗಾಧರನರ್ಖಿ + ಕೃಷ್ಣಾಂಬಿಕಾ (ಎಕ್ಕೋಜಿಯ ಮಂತ್ರಿ) ನೃಸಿಂಹರಾಯನು೩ ತ್ರಂಬಕರಾಯಮಖಿ ಭಗವಂತರಾಯಮುಖಿ ( ಎಜಿಯ ಮಂತ್ರಿ) (ಷಾಹಜಿ ಮತ್ತು ಸರಪೊಜಿ) ಸರಫೋಜಿ ೧ ( ಇವರ ಮಂತ್ರಿ ) ಇವನ ಮಂತ್ರಿ ಆನಂದರಾಯಮಯ (ಷಾಹಜಿ, ಸರಫೋಜಿ I) ( ಇವರ ಮಂತ್ರಿ ) ಗಂಗಾಧರನಖಿ, ಇವನ ಮಕ್ಕಳು, ಇವನ ಮುಮ್ಮಗ ಆನಂದರಾಯಮುಖಿ ಇವರು ಮಹಾರಾಷ್ಟ್ರದ ಅರಸರಾದ ಎಕ್ಕೋಜಿ ಅಥವಾ ವೆಂಕೋಜಿ ಮತ್ತು ಅವನ ಮೂರುಜನ ಮಕ್ಕಳಬಳ ಮಂತ್ರಪದವಿಯನುಳ್ಳವರಾಗಿದ್ದರು. ಆನಂದರಾಯ ಮಖಿಯು ಆಸ್ಥಾನದಲ್ಲಿ ಧರ್ಮಾಧಿಕಾರಿಯಾಗಿದ್ದು ದಲ್ಲದೆ ಯುದ್ಧರಂಗದಲ್ಲಿ ದಳ ನಾಯಿಯೂ ಮಹಾಕವಿಯೂ ಆಗಿದ್ದನು. ಕಾಲ:--ಮಹಾರಾಷ್ಟ್ರ ರಾಜರಾದ ಷಾಹಜಿ ಮತ್ತು ಸರಫೋಜಿಯು ಕ್ರಿ. ಶ. ೧೭ನೆಯ ಶತಮಾನದ (ಉತ್ತರಾರ್ಧ) ಮತ್ತು ೧೮ನೆಯ ಶತಮಾನದ ಪೂರ್ವಾರ್ಧ ದವರು, ಷಾಹಜಿಯು ಕ್ರಿ. ಶ. ೧೬೮೪-೧೭೧೦ರ ವರೆಗೆ ಆಳಿದನು. ಆದುದರಿಂದ ಆನಂದರಾಯಮುಖಿಯೂ, ಕ್ರಿ. ಶ. ೧೭ನೆಯ ಶತಮಾನದ ಉತ್ತರಾರ್ಧದವನು. ಗ್ರಂಥಗಳು:-(೧) ವಿದ್ಯಾ ಪರಿಣಯನಂ (೨) ಜೀವಾನಂದ (೩) ಆಶ್ವಲಾಯನ ಗೃಹ್ಯಸೂತ್ರವ್ಯಾಖ್ಯಾ (೪) ಋಗ್ವದ ಗೃಹ್ಯಸೂತ್ರವ್ಯಾಖ್ಯಾ 'ವಿದ್ಯಾಪರಿಣಯನಂ' ಎಂಬದು ಕೃಷ್ಣ ಮಿಶನ ಪ್ರಬೋಧಚಂದ್ರೋದಯ ನಾಟಕದಂತೆ ಬರೆಯಲ್ಪಟ್ಟಿದೆ. ಇದರಲ್ಲಿ ಅದೈತವೇವು, ಶೃಂಗಾರರಸಯುಕ್ತ ವಾದುದಾಗಿದೆ. ಜೀವಾನಂದವೂ, ವಿದ್ಯಾ ಪರಿಣಯನ ನಾಟಕದ ಹಾಗೆ ಬರೆಯಲ್ಪಟ್ಟಿದೆ. , (51)