ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ ತಕವಿಚರಿ? [ಕ್ರಿ. ಈ ಎರಡು ನಾಟಕಗಳನ್ನು ವೆ೦ದಕವಿಯೆಂಬವನು ಬರೆದು, ಆನಂದರಾ ಯಮಖಿಯ ಹೆಸರಿನಲ್ಲಿ ಹೇಳಿರುವದಾಗಿ ಪಂಡಿತಮಂಡಲಿಯಲ್ಲಿ ನಂಬುಗೆ ಇರು ವದು * ಆದರೆ ವಿದ್ಯಾಪಣಯನ ನಾಟಕದ ಕಲ್ಪನು, ಆನಂದರಾಯಮಖಿಯೆಂದೂ ಅವನು ಶಾಹಜಿ: ಸರಫೋಜಿಯ ಬ ಮಂತ್ರಪದವಿಯಲ್ಲಿದ್ದವನೆಂದೂ ವಿದ್ಯಾ ಪರಿಣಯನ ನಾಟಕದ ಆ ಮುಖದಿಂದ ತಿಳಿಯಬರುತ್ತದೆ. ಅದು ಹೀಗಿರುವದು:- ಸೂತ್ರಧಾರ: :-ವಿದ್ವತ್ಕಲ್ಪತರುತಾನಂದರಾಯಮಖೀ | ಯಸ್ಯಕಿಲ:- ಕಾಲ:-ಆನಂದರಾಯಮುಖಿನೋ ವಾಲ್ಮೀಕೇಂವ ಯೋಗಿನಃ - ಇತರಾಪೇಕ್ಷಣಾತ್ಸಾರಸ್ವತಃ ಸಾರಸ್ವತೋದಯಃ || ೧-೭ ಅಸಿಚ:- ನಾನಾಪೂರ್ವಮಹಾಕ್ರತುವ್ರಣಯನ್ನರಧ್ಯಾತತ್ಸಂಮ್ಮರ್ಶನ್ನೆ ಕರ್ಮ ಬ್ರಹ್ಮ ಪಥಪ್ರಚಾರಸವಿತಾ ಷಡರ್ಶಿ ನೀವಲ್ಲಭಃ ತಾತೋ ಯಸ್ಯ ಕಿಳ್ಳೆಕರಾಜವಸುಧಾಥ್ರಂಧರೀ ಗೀಘ್ರತಿ ಕೊನೇಪಾಲಕಿರೀಟಲಾಲಿತಪದಃ ಖ್ಯಾ ಶ್ರೀ ನೃಸಿಂಹಾಧರೀ || ೧೮ ಕುಣ್ಣಾ ಮುದಪಿ ಶಾಸ್ತ್ರ ಪದ್ಧತಿರೆಸಾವನ್ಯಃ ಕವೀಂದ್ರೆರಯಂ 'ಫೀಲಂ ನ ತಿಕೃತೇ ನ ಸಹಈ ಪಾತ್ರಷು ಚಾ ಚತೀಂ ನೇತುಃ ಶಾಸ್ತ್ರ ಮತಾಂ ತ್ರಿವರ್ಗಫಲ ಸಂಪತ್ತಿಂ ವಿಮುಚ್ಯಾ ತ್ಯಯ ಸನ್ಯಾಸಂ ಚ ಜುಗುಪ್ಪ ತೆ? ತಡಮಾರಂಭೋsಸ್ಯಸಂ ರಂಭತಃ || ೧.೧೩ ಅತಂ ವಸ್ತು, ಶೃಂಗಾರೋರಸ, ಅಥ ಚ ನಿರ್ದೋಷತಾಇತಿ ಸರ್ವಮಿ ದಮುದ್ದುತಂ ದೃಶ್ಯತೇ | ಅಘನಾವಿಶ್ವಾತಿಶಾಯಿಲೌಕಿಕ....... ಸಕಲರಾಜಧುರಂಧರಸ್ಯ ಶರಭನುಹಾರಾಜಮಂತ್ರಿಶಿಖಾಮಣೇರ, ಜನಕ ಸನಕ.............ಧೋರಂಧರಿಯಮಿತಿ ಮೇ ಮಹದಾಶ್ಚರ್ಯಂ | ಆಬಾಲ್ಕಾ ದಪಿ ಪೋಷಿತೋSಜನಿ ಮಯಾಪ್ರೇಮಾ ತಥಾ ಲಲಿತ ಸೇನಾಸೌ ಸದಸಮುಚ್ಚಿತು ಕವಿತಮಾನಂದರಾಯಾಧ್ರರೀ ಇತ್ಯೇಕಕ್ಷಿತಿಪಾಲವಂಶಜಲಧೇರ್ದೇವ್ಯಾ ಗಿರಾಂ ಜಾತಯಾ _ಧೀರಶ್ರೀಶರಭಾವತೀಂದ್ರವ ಪುಷಾ ನೂನಂ ಪ್ರಸಾದಃ ಕೃತಃ || ೧-೧೪! ಇದೇ ಜಾತಿಯ ಹಿಂದೆ ಹೇಳಿರುವ ಪ್ರಬೋಧಚಂದ್ರೋದಯ, ಸಂಕಲ್ಪ ಸೂರೋದಯ, ಚೈತನ್ಯಚಂದ್ರೋದಯ ನಾಟಕಗಳಲ್ಲಿ ಶಾಂತರಸವೆಂಬುದು ಪ್ರಧಾನವಾಗಿ ಹೇಳಿದೆ. ಇದರಲ್ಲಿ ಶೃಂಗಾರ ರಸವು ಪ್ರಧಾನವಾಗಿ ಹೇಳಿರುವುದು, ಕಥಾವಸ್ತು ಆದೈತವೆಂಬುದನ್ನು ಸೂತ್ರಧಾರನೇ ಹೇಳಿಕೊಂಡಿರುವನು. --- -- -

  • Journal of Oriental Research Vol. III P, 69 ,
  • ವಿದ್ಯು ಪರಿಣಯನದ ಮುನ್ನುಡಿ..,

- - --