ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪w ಸಂಸ್ಕೃತಕವಿಚರಿತ ಏಕೇನ ಮಯಾ ಪುತ್ರಯುಕ್ತನ ಶನ: ಕತೇ " ಬುದ್ದಿ ದಂಡೇನ ಮಥನೇ ರಾತ್ರಿನಿವಮನೇಕಧಾ || ಅಷ್ಟಭಿರ್ಲಬ್ಬ ಮಾನ ವಡ್ಸ್ರಸ್ತತ್ಸಲಂ ಮಹತ್ - ಆಚಾರನವನೀತಂ ತನ್ನದು ಸರ್ವಮನೋಹರ ಮಹಾರಾಜಸ್ಯ ದಯಯಾ ಸತ್ಸಂಗಾಹ್ಯಾಮಭೂಷ್ಟು ವಿ - ಸಮಾಪ್ತ: ಪಂಚದಶಭಿಃ ಸಹಸ್ರಗ್ರಂಥಸಂಖ್ಯ ಪ್ರಚಾರೋsಸ್ಯ ಮಹಾರಾಜಾಧೀನ ಏವ ಹಿ ಸರ್ವಥಾ ಅಹಮಪ್ಪಾಧನಾಮ್ಮಾ ಮಹಾರಾಜೇನ ಸಾದರಂ || ದತ್ತಾ೦ ಮಹೀ ಸಮೂದಾಯ ತತ್ರ ಕೃಷ್ಮಾದಿವಂಭತ: | ಧಾನ್ಯ: ಪರಂಪರಾಸಿದ್ದೇ ಗ್ರಾಮ ಕೃಷ್ಣಾ ಸಮಾರ್ಜಿತಃ | ಕುರ್ವfಕುಟುಂಬಭರಣo ಪುತ್ರಪೌತ್ರ್ಯಸ್ಥ ಮಾವೃತ | ಶ್ರೇಯಃ ಪ್ರಾರ್ಥಯಮಾನಸ್ಸನ್ಮಹಾರಾಜಸ್ಯ ಸಂತತಂ || ಆಯುಷಂ ಸುಖಂ ವಸ್ತು ವಿಚಾ ಮೃಕ್ರಿ (ತ) ಯತಿಕೇ | ಮನೋರಥೋ ಮಹಾನಷ ಮಹಾರಾಜೇನ ಪೂರ ತಾ: !! (ಆಚಾರ ನವನೀತ) ಕಾಲ:-ರಾಜನಾದ ಶಾಹಜಿಯು ಕ್ರಿ. ಶ. ೧೭ನೆಯ ಶತಮಾನದ ಉತ್ತ ರಾರ್ಧದವನಾದುದರಿಂದ ಇವನ ಆಶ್ರಿತನಾದ ಅಪ್ಪಾಧ್ವರಿಯು ಕ್ರಿ. ಶ. ೧೭ನೆಯ ಶತಮಾನದ ಉತ್ತರಾರ್ಧದವನೆಂಬುದು ಸ್ಪಷ್ಟವು ಶಾಹಜಿಯು ಕ್ರಿ. ಶ. ೧೬೮೪ ೧೭೧೦ರ ವರೆಗೆ ಆಳಿದನು. ಗ್ರಂಥಗಳು:- (೧) ಮದನಭೂಷಣಭಾಣ. (5) ಗೌರೀಮಯೂರ ಮಹಾತ್ಮಚಂಪೂ, (2) ಆಚಾರನವನೀತ (ಧರ್ಮಶಾಸ್ತ್ರ). ವೈದ್ಯನಾಧಶಾಸ್ತ್ರಿಯ ಶಿಷ್ಯನಾದ ಅಪ್ಪಾ ಸೂರಿ ಎಂಬುವನನ್ನು ಅಪ್ಪಾಧ್ವp' ಎಂದು ಹೇಳುವುದು ತಪ್ಪಾಗುವದು. ಇಬ್ಬರೂ ಬೇರೆ ಬೇರೆ * ನ೦೪ ಟಾ ಧ ರೀ ಇವನು ಕಾಂಚೀಪುರ ಸಮಿಾಪದ (ಅರ್ಶನಫಲ' ಎಂಬ ಅಗ್ರಹಾರದವನು ಶ್ರೀರಾಮಾನುಜಮತಾನುಯಾಯಿಾ, 'ವಡಫಲೆ' ಸಂಪ್ರದಾಯದವನು. $ ಇವನ ಪಿತೃ ಪಿತಾಮಹರ ವಿಚಾರವಾಗಿ:-

  • The Journal of oriental Research Vol III PP 71-73

… ವಿಶ್ವಗುಣಾದರ್ಶ, ಮುನ್ನುಡಿ ಪುಟ ೬-೭.