ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ಧರಿ (೯) ಇಂತಿ Drಒಳ್ಳೆ ಶಸ್ತ್ರಭಿದಲೋಕಗುರೋಃ ಪುರಾಃ ಪುಣ್ಯಾನುಭಾವಕ್ರತಭೂಮಿತಾವತಾರ್ರಿ || (ಆಚಾರ ನವನೀತ) ಇವನು ಶಾಹಜೀರಾಜನ ಆಶ್ರಯದಲ್ಲಿದ್ದು ದು ಈ ಶ್ಲೋಕಗಳಿಂದ ವ್ಯಕ್ತ ಪರುತ್ತದೆ. ಶ್ರೀ ಶಾಹತಿಪಾಲನಾಯಕ ದಯಾದಾನ ಭೂಗೋಲ್ಲಸ ದ್ದುದ್ದು, ರ್ಪವಿಘಂತಶ್ರುತಿಬಹುರ್ಸ್ಸತ್ಯರ್ಥಸಾರೋದಯ: ಸಭ್ಯಾಸಾಂ ಪ್ರಮಧಾಯ ಸರ್ವವಿಷಯಾಧರ್ಮಾrರಹಸ್ಯರ್ರಾ ಸಂಗ್ರಹ್ಮಾ ಮಿ ಮಿತ್ರ: ಪರಧಿವಶವಾಯೂರನಪ್ಪಾರೀ ಏಕಾಪತಿಪೂರ್ವಪುಣ್ಯಸುಕೃತೋತ್ಕರ್ಷಣ ಲಬೋ ಯಃ ದೀಪಾಂಬೋದರ ಗರ್ಭವಾಸಮಹಿಮ ಪ್ರಖ್ಯಾತ ಪುಣ್ಯ ದೆಯ? ಶ್ರೀಶಾಹtರಾಶಸ್ತು ವಸುಧಾಮಾಚಂದ್ರನಾಥರೀ ಯದ್ದ ತನ್ನ ಬಲೇನ ಧರ್ಮವಿಷಯಂ ಶಾಸ್ತ್ರಂ ಸಮಗ್ರಂಥಯತ್ || (ಆಚಾರನವನೀತ) ಶಾಹಜಿರಾಜನ ಮಂತ್ರಿಯಾದ ತಂಬಕರಾಯನಖಿಯು ಕ್ರಿ. ಶ. ೧೬೯೬ ನೆಯ ಧಾತೃವರ್ಷದಲ್ಲಿ ನಡೆಸಿದ ಮಹಾಯಜ್ಞಕ್ಕೆ ತನ್ನನ್ನು ಕರೆಸಿಯಿಕೊಂಡ ಹಾಗೂ, ಆ ಯಜ್ಞವು ಕುಂಭಕೋಣದ ಬಳಿಯಲ್ಲಿರುವ ಸ್ವಾಮಿಮಲೈ ಎಂಬಲ್ಲಿ ನಡೆಯಿತೆಂದೂ ತ್ರ್ಯಂಬಕರಾಯ ಮತ್ತು ಮಹಾರಾಷ್ಟ್ರ ರಾಜನು ಇವನನ್ನು ಬಿಡ ಲಾರದೆ ರಾಜಾಸ್ಥಾನದಲ್ಲಿ ಮೂರು ತಿಂಗಳು ಮಹಾಭಾರತ ಪಾರಾಯಣವನ್ನು ಮಾಡಬೇಕೆಂದು ಪ್ರಾರ್ಥಿಸಿಕೊಂಡ ಮೇರೆ ಪಾರಾಯಣವನ್ನು ಮುಗಿಸಿ ಮಾಯಾ ವರಕ್ಕೆ ಹಿಂತಿರುಗಿ ಬರುವಾಗ ಶಾಹಜೀ ರಾಜನು ಒಂದು ಧರ್ಮಶಾಸ್ತ್ರವನ್ನು ಬರೆಯಬೇಕೆಂದು ಕೇಳಿಕೊಂಡ ಮೇರೆಗೆ ಹಾಗೆ ಆಗಲಿ ಎಂದೊಪ್ಪಿ ಊರಿಗೆಬಂದು ತನ್ನ ಮಗನೊಡನೆ ೮ ವರ್ಷಗಳಲ್ಲಿ ೧೫೦೦೦ ಗ್ರಂಥ ಪರಿಮಿತಿಯುಳ್ಳ ಒಂದು ಧರ್ಮಶಾಸ್ತ್ರ ಪುಸ್ತಕವನ್ನು ಬರೆದು ಶಾಹಜಿರಾಜನಿಗೆ ಕೊಟ್ಟುದಾಗಿಯೂ ಅದನ್ನು (ಆಚಾರನವನೀತ' ಎಂದು ಕರೆದುದಾಗಿಯೂ ಕೆಳಗಣ ಶ್ಲೋಕಗಳಿಂದ ಸ್ಪಷ್ಟವಾಗುತ್ತದೆ: ಧಾತೃವರ್ಷ ಯದಾ ಯಜ್ಞಸೇವಾರ್ಥಮಹಮಾಗತಃ ಶ್ರೀಮಹಾರಾಜರಾಜಸ್ಯ ಮಂತ್ರಿಣಂಬಕಪ್ರಭೋ || ಮಹಾರಾಜಸ್ತು, ಮಾಂ ಪೀತಾ ಸ್ವಸುಯಾಮವಾಸಯತ್ ಭಾರತಶ್ರವಣಾ ರ್ಥಾಯ ರಾತ್ರಿ ವಮುದಾರಧೀಕ ಯದಾ ಮಾಸಿಯಾದೂರ್ಧ ಪ್ರಾಪ್ಯಾ ನುಚ್ಚಂ ಮಹೀಪಕ ಗಂತುನಿಚಾಮಿ ಚ ತದಾ ಧರ್ಮಶಾಸ್ತ್ರ ನಿಬಂಧನೇ || ಮಹಾರಾಚೀನ ಚಾಜ್ಯಗೌರೀಮಯರಮಾಗತಃ ತrವರ್ಷ ವ್ಯಕ್ತಿ.ರ್ಕ ಧರ್ಮ ಶಾಸ್ತ್ರಸುಧಾರ್ಥ್