ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಕ್ರಕವಿ V೭ ಭುವಿ ತದಾಪ್ರಭತಿ ಪ್ರಮದಾಂಚಿತಂ ತರುಮಶೋಕ ಇತಿ ಪ್ರವದಂತಿ ತಂ || ೬-೧೩

  • ತಮ್ಮ ತಮ್ಮ ಪ್ರಿಯವಲ್ಲಭರಿಗೂ ದೊರೆಯಲು ದುರ್ಲಭವಾದ ಪಾದತಾಡನ

ದಿಂದ ಯಾವ ವೃಕವು ಪೂಜಿಸಲ್ಪಟ್ಟುದೊ ಅಂದಿನಿಂದ ಆ ವೃಕವನ್ನು ಅಶೋಕ' ಎಂದು ಕರೆಯುತ್ತಾರೆ. ರತಿಪತೇರಸಿ ವಿಸ್ಮಯಕಾರಿ ಯದ್ ವಿಟಜನ್ನರಪಿ ಯನ್ನ ವಿಚಾರಿತಂ ಕವಿರಾಂ ಚ ನ ಯ ಲು ಗೋಚರ ಸದುದಭೂದೆ ವನಿತಾ ಭಿಕಯೋ ರತಂ || ೬-೩೫ ಕ್ರೀಡಾವಿಶೇಷಗಳಿಗೆ ಆಚಾರ್ಯನಾದ ವಿಾನಕೇನನಿಗೂ ಯಾವುದು ಅಚ್ಚರಿ ಯನ್ನುಂಟುಮಾಡುವುದೊ, ಅನುಭವಿಸುವರಾದ ವಿಟಜನರಿಂದಲೂ ಯಾವುದು ವಿಮರ್ಶಾದೂರವೊ, ಕವಿಯ ವಾಹ್ಮಯಕ್ಕೆ ಯಾವುದು ಅಗೋಚರವೊ ಅಂತಹ ಕ್ರೀಡಾಕೌತುಕವು ಕಾಮುಕ ಕಾಮುಕಿಯರಿಗೊಸ್ಕರವೇ ಆದುದಾಗಿ ತಿಳಿಯಬೇಕು ಎಂದರೆ ಕ್ರೀಡಾವಿಶೇಷವು ಅನುಭವವೇದ್ಯವೇ ಹೊರ್ತು ಹೇಳಲಸ ದಳವೆಂದು ಅಭಿಪ್ರಾಯವು. ವಿರಚಿತಾ ಇವ ಶರ್ಕರಯಾ ಸುಧಾ ರಸ ಚಿರಸ್ಮ ಪಿತಾ ಇವ ಸುಭ್ರುವಃ ಅವರನಃ ಸುರತೇ ಪರಿಚುಂಬಿತಾ ವಿದಧಿರೇ ದಯಿತಸ್ಯ ನ ಸೌಹಿತೀಂ || ೬-೬೯ ಶರ್ಕರೆಯಿಂದ ತಯಾರಿಸಿ ಅಮ್ಮ ತರಸದಲ್ಲಿ ಮುಳುಗಿಸಿಡಲ್ಪಟ್ಟಂತಿರುವ ಸುಂದರಿಯರ ಮನೋಹರವಾದ ಸರ್ವಾವಯವಗಳು ರತಿವಿಶೇಷ ಸಮಯಗಳಲ್ಲಿ ವಲ್ಲಭನಿಂದ ಅನೇಕ ಸಲ ಅನುಭವಿಸಲ್ಪಟ್ಟವುಗಳಾದರೂ (ಇನ್ನೂ ಹೆಚ್ಚು ಹೆಚ್ಚಾಗಿ ಅನುಭವಿಸಬೇಕೆನ್ನುವುದು ಹೊರ್ತು) ತೃಪ್ತಿಯನ್ನುಂಟುಮಾಡುವನಾಗಿರುವುದಿಲ್ಲ. ಪದಂ ನ್ಯಧಶನಿ ಭಕ್ತಿರೇಖಾ ವಿರಾಜಿತೇ ಕಾಂತಕಲೋದ್ದ ತಂಡ ವಿಡಂಬಯಂತೀ ಕಮಲಾಂ ಮುರಾರೇ ರುರಸ್ತ ಟಾರೋಹಣ ಮಾಚರಂತೀಂ || ೬-೭೧ ಸೀತಾದೇವಿಯು ವಾಹದದಿವಸ ಸಪ್ತಪದಿ ಸಮಯದಲ್ಲಿ ಶ್ರೀ ಮಹಾ ವಿಷ್ಣುವಿನ ಉರಃ ಪ್ರದೇಶಾರೋಹಣವನ್ನು ಆಚರಿಸುತ್ತಲಿರುವ (ಕಮಲೆ) ಲಕ್ಷ್ಮಿ ಯನ್ನು ಅನುಕರಿಸುವಳಾಗಿ ಪತಿಯ ಕೈಯಿಂದ ಹಿಡಿದುಕೊಳ್ಳಲ್ಪಟ್ಟ ಕಾಲನ್ನು “ಭಕ್ತಿ' ಎಂಬ ಶೇಖೆಗಳಿಂದ ರಾರಾಜಿಸುತ್ತಿರುವ ಕಲ್ಲಿನ ಮೇಲಿಟ್ಟಳು.