೫೦ ಸಾಮಾನ್ಯ ಶಾಸ್ತ್ರವೈದ್ಯದ ಕಾಯಿಲೆಗಳು
ಭಾವನೆಗಳೇನಿರಬಹುದೆಂಬುದನ್ನು ತಿಳಿಯಲು ಮೊದಲು ಪ್ರಯತ್ನಿಸೋಣ ಹೊಟ್ಟೆಯೊಳಗಿನ ಜಟರ,ಯಕ್ರುತ್ತು,ಕರುಳು, "ತೊರಳೆ"(ಗುಲ್ಮ)ಯಂತಹ ಅವಯಗಳು ಅಕಸ್ಮಾತ್ತಾಗಿ ಸ್ಥಾನಪಲ್ಲಟವಾಗುತ್ತವೆಂಬ ಅಭಿಪ್ರಾಯ ಅವರಲಿರುವಂತ್ತಿದೆ.ಶ್ರಮ ಜೀವಿಗಳು ಹೊಲ,ಗದ್ದೆಗಳಲ್ಲಿ ಕೆಲಸ ಮಾಡುವಾಗ ಹೊರೆ ಹೊರುವುದು,ಭಾರ ಎತ್ತುವುದು,ಎತ್ತರದಿಂದ ಕ್ರ್ಳಗೆ ಧುಮುಕುವುದು,ಒಂದು ಕಡೆಯಿಂದ ಒಂದು ಕಡೆಯಿಂದ ಒಂದೆಡೆ ಜಿಗಿಯುವುದು ಮುಂತಾದವು ಸ್ವಾಭಾವಿಕವಾಗಿ ಜರುಗುತ್ತಎ ಇರುತ್ತದೆ.ಇಂಥ ಸಂದರ್ಭಗಳಲ್ಲಿ ಹೊಟ್ಟೆಯೊಳಗಿನ ಕೆಲವು ಅವಯವಗಳು ತಮ್ಮ ನಿಗದಿತ ಸ್ಥಳದಿಂದ ಕೆಳಗೆ ಜಾರುತ್ತವೆಂಬ ಅಭಿಪ್ರಾಯ ಈ ಅನರಲ್ಲಿರುವಂತಿದೆ.ಇದನ್ನೆ ಕೆಲವರು "ಭಟ್ಟಿ ಬಿದ್ದಿದೆ" ಎನ್ನುತ್ತಾರೆ. ಸಾವಿರಾರು ಜನ ಸೇರುವ ಮದುವೆ-ಮುಂಜಿಗಳ ಸಮಾರಂಭಗಳಲ್ಲಿ ನೆಲದ ಮೇಲೆ ಎಲೆ ಹಾಕಿ ಉಣ ಬಡಿಸುತ್ತಾರಷ್ಟೆ. ಹೀಗೆ ಊಟ ಮಾಡುವಾಗ ನಡೆದಾಡುವ ಜನರ "ಕಾಲುಧೂಳು" ಎಲೆಗಳಿಗೆ ಆಗುತ್ತದೆಮಂಬ ನಂಬಿಕೆ ಕೆಲವರಲ್ಲಿದೆ.ಈ ಸಮಾರಂಭಗಳಲ್ಲಿ ಊಟ ಮಾಡಿದವರಿಗೇನಾದರೂ ಭೇದಿ ಶುರುವಾದರೆ ಅವರ ಉಣಿಸಿಗೆ 'ಕಾಲು ಧೂಳು" ಆಗಿದೆ ಎನ್ನುವುದುಂಟು.ಭಟ್ಟಿ ಬಿದ್ದಿರುವುದರಿಂದಲೇ ಹೀಗಾಯಿತೆಂಬ ಅನುಮಾನವೂ ಅವರಗಿರುತ್ತದೆ. ಹಟಾತ್ತಾಗಿ ಯಾರಿಗಾದರು ಹೊಟ್ಟೆಯಲ್ಲಿ ಚಳುಕು ಅಥವ್ವ ನೋವು ಶುರುವಾದರೆ ಮೊದಲು ಶ್ಂಕಿಸುವುದು ಅವರು ನಂಬಿದ ದೈವ ಭೂತಗಳ ವಿಕೋಪವನ್ನು.ಅವನ್ನು ಸಂತೈಸಲು ಹರಕೆ ಹೊರುತ್ತಾರೆ.ಕಾಣಿಕೆ ಎತ್ತಿದುತ್ತಾರೆ ಸ್ವಲ್ಪ ಸಮಯದ ನಂತರ ನೋವು ಕಡಿಮೆಯಾಗದಿದ್ದರೆ ನಾರು-ಬೇರುಗಲ ಕಷಾಯದ ಪ್ರಯೋಗ ನಡೆಯುತ್ತದೆ.ಇವಾವು ಒಳ್ಳೆಯ ಪರಿಣಮ ಬೀರದಿದ್ದರೆ ರೋಗಿ ಒದ್ದಾಡಿ ಕೂಗಲರಾಂಭಿಸುತ್ತಾನೆ.ಜೂತೆಗೆ ಮನೆಯವರು ಕಂಗಾಲಾಗಿ ರೋಧನ ಮಾಡುತ್ತಾರೆ.ಅಕ್ಕಪಕ್ಕದ ಮನೆಯವರೂ ತಮ್ಮ ಸಹಾನುಭೂತಿಯನ್ನು ತೋರಿಸಲು ಬಂದು ಸೇರುತ್ತಾರೆ.ಅಂತಹ ಸಮೂಹದಲ್ಲಿ ಬೇನೆಗಳನ್ನು ನಿವಾರಣೆ ಮಾಡುವ ನಾಟಿ ವೈದ್ಯರಿಗೇನೂ ಕೋರತೆ ಇರುವುದಿಲ್ಲ.ಅವರಲ್ಲೊಬ್ಬ ರೋಗಿಯ ಹೊಟ್ಟೆಯನ್ನು ಮೂಟ್ಟಿ ತಡಕಾಡಿ ಅವನಿಗ್ರ್ ಭಟ್ಟಿ ಜಾರಿದಂತೆಲೊ,ರಂಚು ಆಗಿದೆಯೊ ಎಂಬ ನಿರ್ಣಯಕ್ಕೆ ಬರುತ್ತಾನೆ!ಅಚವನೆ ಅದಕ್ಕೆ ತಕ್ಕ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗುತ್ತಾನೆ. ಭಟ್ಟಿಕಟ್ಟುವ ವಿಧಾನ(ಚಿತ್ರ ೨೧)
ಬೇಕಾಗುವ ಸಾಮಗ್ರಿಗಳು: ಎಳೆ ಬಿಸಿಯಾಗಿ ಕಾಯಿಸಿದ ಒಂದೆರಡು