ವಿಷಯಕ್ಕೆ ಹೋಗು

ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1. 1 & 2 (. 33 • • * * * • * • * • • • • • • • • • • • • • • • • • . ೨ ( ಸು- ಕಂದಾಯದ ಬಾಕಿಯನ್ನು ಕೊಟ್ಟುಬಿಡಿ, ಇಲ್ಲವಾದರೆ, ನಿಮ್ಮ ಸ್ವತ್ತನ್ನು ಜಪ್ತಿ ಮಾಡ : ಸರ್ಕಾರಗವದು ಹುಕುಂ ಮಾಡುವರು? ಸು-ಗುಮಾಸ್ತರೇ ಕಮ್ಮಿ ಜಾಸ್ತಿ ಇದ್ದರೆ ಗೆ ೪ ಗು-ಏನೂ ಇಲ್ಲ. ಸುಬೇದಾರರು “ಸು ಮುಂದಿನ ಗ್ರಾಮಗಳನ್ನೆಲ್ಲಾ ನಾಳ ನೋr ಡೋಣ, ಈಗ ೬ ಗಂಟೆಯಾಗಿ ಹೋಯಿತು ” ಎಂದು ಹೇಳಿ ಎದ್ದರು. * ಮರುದಿನ ಬೆಳಿಗ್ಗೆ ೬ ಘಂಟೆಯಿಂದ ಜಮಾಬಂದಿಗೆ ಮರುವಾಯಿತು. ಮಧ್ಯಾಹ್ನ ಊಟಕ್ಕೇಳುವ ಹೊತ್ತಿಗೆ ಮುಕ್ಕಾಲುಪಾಲು ಗ್ರಾಮಗಳ ಆಗಿ ಕೋಗಿಗ್ಲವು. ಸುಬೇದಾರರು ಕೇಕದಾರರನ್ನು ಕರೆದು " ಇನ್ನೆಷ್ಟು ಉಳಿದಿವೆ ? ೨' ಎಂದು ಈ ಬಗು. ಸಮಿಾ ಇನ್ನು & T3 ಮುಗಳಿದೆ. ಸು-ಪಟೇಲ್ ಶಾನುಭೋಗರು ಬಂದಿರುವರೆ ? ( #ವರು ಬಂದಿಲ್ಲ, * 7 - ಅವರಿಗೆಲ್ಲಾ “ ಬಿ 'ಚರವು " ಮೊಕ್ಕಾಂಗೆ ಬರುವಂತೆ ಬರೆಯಿರಿ. (( ೩೦ಭ 19 ಯಾವಾಗ ಸಾಯಂಕಾಲ ಬಾಗೇಪಲ್ಲಿಗೆ ಹೊರಟು ಹೊಗಬೇಕೆಂ ದು ತಂದೆಯ ಬಾಯಿನಿಂದ ಮಾತುಗಳು ಹೊರಟವೊ ಆಗಲೇ ಮೂರ್ತಿಗೆ ಬಹಳ ಸಂತೋಷವಾಯಿತ, * ಸಾವಿತ್ರಿ ! ಓ ಸಾವಿತ್ರಿ ! ನಿನ್ನನ್ನು ನೋಡುವನು, ” ಎಂದೆಂದುಕೊಂಡನು ಸಾಮಾನುಗಳನ್ನೆಲ್ಲಾ ಪೆಟ್ಟಿಗೆಯಲ್ಲಿ ಹಾಕಿ ಸಾಯಂಕಾಲ 8 | ಘಂಟೆಗೆ ಹೊರಟು v ಘಂಟೆಗೆ ಬಾಗೇಪಲ್ಲಿ ಯನ್ನು ಸೇರಿದರು. == + - - .. ೧೧ ನೆಯ ಪರಿಚ್ಛೇದ. ಯಾವದಿನ ಮರಿಯು ತನ್ನನ್ನು ಮಾತನಾಡಿಸಿದನೋ ಅಂದಿನಿಂದ ಸಾವಿತ್ರಿಯ ಚರ್ಯಗಳಲ್ಲಿ ವ್ಯತ್ಯಾಸವುಂಟಾಯಿತು. ಬಹಳ ದುಃಖ