ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ, #

• • • • • • • • • • Y ದಂತದನು. ಕೆಲವು ಜೆಇತಿಗೆ ಇಳಕ ಕಂಭದಂತಾದನು ಮತ್ತೆ ಬಿಸ * ನಿಂತ.. : ನ. 2: .ಬವನು. ಸುಧರ ಜೆಂದ ಸ + ದಂಪತಿಕುಲಗಳಿ?'A ಸುಖವನ್ನುಂಟ ವ : ನ . - ಸ ಎಲು ಹಂ ದಂತ ಬೆಳದಿಂಗಳು ರಂಜಿಸುತ್ತಿ ಆಗ ಸಾವಿತ್ರಿಯ, ಆಲಸಗಳನ್ನೆಲ್ಲಾ ತೀರಿಸಿ #೧೦ಡು ಬೆಳದಿಂ ಗಳು ಸುಸ್ಪಲ್ಪ ಒ' ಕ್ಕೆ ಬರುತ್ತಿದ್ದುದನ್ನು ನೋಡುತ ನಿಂತಿದ್ದಳು. ಕೆ. ದೇ ರಯ್ಯನು ತನ್ನ ಕೈ ಠಡಿಯಿಂದ ಹೊರಗೆ ಒಂದು ಕಿವಿ ಹಿಂಗನ್ನು ನೋಡಿ “ ನಿನಗೆ ಒಂದು ಭಾಗವನ್ನುಂಟು ನೆನ್ನೆಯ ದಿನ ಸವೇ ಈಗ ಬೆಳೆದಿದ್ದೆನು, ಮರೆತುಹೋಯಿತು ಆಗಬೇA” ಎಂದನು. ಸಾವಿತಿಯ ಶರೀರದಲ್ಲಿ ನಡ.ಕನ್ನಂಜಿ, ನು “ ನನಗೆ ಎಲ್ಲಿಂದ ಕಾಗದ ಬರಬೇಕು ” ಎನಃ ನಿನ್ನ ಜೆಕ್ಟ್ ಪ್ರನು ಬರೆದಿರು ವನು, ಎಂದನು. ಬರೆಯಲು ಕಾರಣವಿಲ್ಲವಲ್ಲ ಎಂದು ಸಾವಿತ್ರಿ, ಹೇಳಲು ಕಾರಣವಿಲ್ಲವೇ ? ಇಲ್ಲವೆ ? ಎಂದು ಮರುಬಾರಿ ಕೇಳಿದನು, ನಿಜವಾಗಿಯೂ ಇಲ್ಲ ಎಂದು ಉತ್ತರ ಬರಲು ಕೊನೇರಯ್ಯನು ಹಾಗಾದರೆ ನೀನು ಒರೆದಕಾಗದಳ ಬದಲು ಹೇಗೆ ಬಂತು ಎಂದನು. ನಾನು ಬರೆದ ಕಾಗದವು ಚಿಕ್ಕಪ್ಪನಿಗೆ ಸೇcಲೇಇಲ್ಲ. ಅದು ನಿನ್ನ ಬಳಿಯಲ್ಲಿಯೇ ಇರುವುದು ಗು ಸಾವಿತ್ರಿ, ಹೇಳು ತಲೂ ಕೋನೇರನು ನನ್ನಲ್ಲಿ ಇಲ್ಲವೆಂದು ಈw೪೬) ನಿನ್ನಲ್ಲಿಯೇ ಇದೆಯೆಂದು ಪ್ರತ್ಯುತ್ತರ ಬಂದಿತು. -ನಿನಗೆಷ್ಟು ಬಾಯಿ ? ನನ್ನೊಡನೆ ವಾದಿಸುವೆಯಾ ? ಸಂ-ನಿಜವನ್ನು ಹೇಳಿದವರ ನಾಲಿಗೆಯನ್ನು ಕೊಯ್ಯಬೇಕಲ್ಲವೇ ? ಕೋ-! ಶಾಖ ನಿನಗಾಗಿ ಊರುಗಳನ್ನೆಲ್ಲಾ ಸುತ್ತಿದುದಕ್ಕೆ ತಕ್ಕ ಉಗಾರವನ್ನೇ ಮಾಡುವೆ. ಸು-ಈಗ ನಿನಗೆ ಅಪಕಾರವನ್ನಸಲಿಲ್ಲ. ಚಿಕ್ಕಪ್ಪನಿಗೆ ಮದುವೆಯ ಸವಾಟಾರವು ಏಕ ತಿಳಿಯ ಬಾರದು ? ಕೂ-ತಿಳಿದರೆ ಆತನು ಒಪ್ಪುವದಿಲ್ಲ 3