ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ದುಬರೀ ಸಂಗ್ರಹ - . . . ..... ..... ರಾಗ - ೦೫:ದೇನು ? ವ... ಸವಿತಿಯು ಕೈಕೊಟ್ಟಳು, ಮಾತನಾಡಿಸದರೆ ಮಾತ್ರ ನಾಡಲಿಲ್ಲ. ರಾಜ : ಓ . ! ಆಗಲೇ ಮಾತನಾಡಿಬಿಟ್ಟೆಯಾ ? ಮ- “ ನನ್ನ ತಂಗಿಯ ಸಹಾಯದಿಂದ ಮಾಣನಾಡಿದೆನು, ಆtರ ಸಾರ್ಥಕವಾಗಲಿಲ್ಲ. ಅ೪, ಇದೇನು! ರಾtರ ನನಗೆ ಗಳಿಗೆಗೆ ಒಂದಾವರ್ತಿ' ಢಕ್' ಎಂದು ಹೆಡೆಯುತ್ತದೆ. ರಾ- ಅದೇನೋ ನೀನು ಏನೆಂದು ಹೇಗೆ ? ವ-ಕೇಳುವದೇನು? ಆಟ. ಗ:ಕನನ್ನು ಸ್ತ್ರಳಳ ಬೇಡವೆಂದೆ. ರಾ.- ಅವಳೆ ನಂದಳು ? ಮ- ರ್ಬುನೂ ಕೆ.ಎಲ್ಲಲಿಲ್ಲ. ರಾ- ನೀನಿನ್ನೆ ನನ್ಮ ಹೇಳಿದೆ ? ಮ- ಆಸ್ತಿಯುಂಟೆಂದು ಬೆರಿಯಬೇಡ ಆಸ್ತಿಯು ಹೆಚ್ಚ, ಸುಖವಾಗಿರಬೇಕಾದರೆ, ಬೇರೆ ಆಲೋಚನೆಯನ್ನು ಮಾಡೆಂದು ಹೇಳಿದೆನು ರಾ- ಅದಕ್ಕೆ ನಂದಳು ? ಮ - “ ಅದಕ್ಕೂ ಸುಮ್ಮನಿದ್ದಳು, ” ಹೀಗೆ ಮಾತನಾಡುತ್ತ ನದಿಯ ಕಡೆಗೆ ಬಂದುಬಿಟ್ಟರು ರಾ- “ ಮರಳು ಎಷ್ಟು ಚೆನ್ನಾಗಿದೆ ನೋಡಿದೆವಾ ವರ್ತಿ, ” ಮ- “ ನನಗೆ ಈ ಭೀತಿಯು ಹೆಚ್ಚು ತಲಿಗೆ, ಈದಿನವೇ ಈರೀತಿಯಲ್ಲಾಗುವುದು, ನಾನು ಒಬ್ಬೊಬ್ಬನಾಗಿ ತಿರುಗಬಾರದ ಕಡಗಳ ಲೆಲ್ಲಾ ಹೋಗುತ್ತಿಗೈನು ಈಗ ಏನೆಂದು ಕೇಳಲಿ, ” ರಾ- ಕಡೆಗೆ ಏನೆಂದು ಹೇಗೆ ? : ವ - “ ನನ್ನನ್ನು ಒಪ್ಪದಿಯಾ, ಸಾವಿತ್ರಿ, ನನ್ನನ್ನು ಒಪ್ಪುವ ದಿಲ್ಲವೇ ? ಎಂದು ಕೇಳಿದೆನು ಸ್ವಲ್ಪ ತಾಳು, ಅದ: ಯಾರೋ ಅಲ್ಲಿ ಹೋ ಗುವಂತಿದೆ ರಾ.. ಎಲ್ಲಿ ? ಟು ಓ

ಎ ) (f