ಕಾದಂಬರೀ ಸಂಗ್ರಹ
- *
ವಾಗಿ, ಸಾಧ್ಯವಿಲ್ಲದ ಸ್ವರ್ಗವನ್ನು ಒಂದು ಬಾರಿ ತೋರಿಸಿ, ಕಲವುಕಾಲ ಕೂಡಿಸಿ, ಕಡೆಗೆ ನರಕದಲ್ಲಿ ತಳ್ಳುವೆಯಾ, ಟೀ, ಟೀ, ನಿನು ಸಾಯುವ ವರಿಗೆ ಅಮೃತವೆಂದೆನ್ನುವರು ನನಗೆ ಕಾಲಕಟವಾಗೆಯಾ? ಎಂದು ಮುದುಗಿದಳು.
ಜಾಜಜಳmaksaa. .. --
೧೪ ನೆಯ ಪರಿಚ್ಛೇದ. S} } . ಮುರ್ತಿ ಇಲ್ಲಿ ಬಾ, ನಿನ್ನೆ ರಾತ್ರಿ ನಾನೂ ನಿನ್ನ ತಂದೆಯ ಕೆಲವು ಮಾತುಗಳನ್ನಾಡಿದೆವು ನಿನ್ನ ಸಮ್ಮತಿಯನ್ನು ತಿಳಿಯಬೇಳಂಗು ಅವರ ಹೇಳಿದರು. ಏನು ಹೇಳುವೆ ಎಂದು ಅಮ್ಮಾವರು ಕೇಳಲು ಮೂರ್ತಿಯು ಯಾವವಿಷಯಕ್ಕೆ ? ಎಂದು ಕೇಳಿದನು, ನಿನ್ನ ತಂಗಿಯ ವರವೆಯ ವಿಷಯವಾಗಿ ಕಾಗದ ಬಂಗು ಎ೦೧ ದಿನಗಳ ವ; ಆದವು ಮೇ• ಲೆವೆ - ಕಾಗದಗಳು ರುತಾ ಇವೆ, ಜಾತಕಗಳ ಒಂದಿವೆ. ' ವರವ ಸೇ20 ಡಿಸ್ಟ್ರಿ ಕ್ಸಿನಲ್ಲಿದ್ದಾರಂತೆ ಭೂಮಿಕಾಣಿಗಳು ಬಹಳ ವಿತೆ, ಹಿರಿಯರೆಲ್ಲಾ ಚೆನ್ನಾಗಿ ಬಾಳಿದವರು ವರನು ಏನೋ ಲೋವರ್'ಸೆಕಂಡರಿಗೆಓದಿದ್ದಾನೆ ಬಂದು ಸ್ಕೂಲ್‌ಮಾಸ್ಟರ್ ಕೆಲಸವಿದೆ, ಆದರೆ ತುಂಬಾ ಆಸ್ತಿ ಇರುವುದ ರಿಂದ ಆತನಿಗೆ ಕೊಡುವುದೆಂದು ಯೋಚಿಸಿ ಗೆವೆವೆನ್ನು, ಮೂರ್ತಿಯು ನನಗಿಷ್ಟವಿಲ್ಲ, ನೀವು ಮದುವೆಯನ್ನು ಮಾಡಬಹುದು ಎಂದನು. ಹಾಗಾ ದರೆ ನಿನ್ನ ಸ್ನೇಹಿತರಲ್ಲಿ ಓದಿದವರಾಗಿಯ, ಯೋಗ್ಯರಾಗಿಯು ಇರುವ ವರನನ್ನು ತೋರಿ"ನಲು ನನಗೆ ಅಗತ್ಯವಿಲ್ಲ : ೦ದನು. ಹಾಗಾದರೆ ಈ ವರನನ್ನು ಒಪ್ಪು, ಅಥವಾ ನೀನು ಇಷ್ಟ ಪಟ್ಟವನು ಯಾರೆಂಬುದನ್ನು ತಿಳಿಸು. ಮೂರ್ತಿಯು ಕೃಷ್ಣವೇಣಿಗೆ ಇದು ಗೊತ್ತೆ? ಅವಳ ಪ್ಪಿರುವಳೇ? ಒಪ್ಪಿದ್ದರಾಗ, ಎಲ್ಲ ಅವಳಿಗೇನು ಗೊತ್ತು, ಅವಳನ್ನೇನು ಕೇಳುವುದು? ಅವಳಿಗೇನು ತಿಳಿಯುವುದು ? ಎಂದರು ಮೂರ್ತಿಯು ಅಮ್ಮಾ, ನಿನಗೆ ಕೋಪಬಂದರೂ ಬರಲಿ ಅಷ್ಟಕಡೆಯ ಜನಗಳಿಗೆ ನನ್ನ ಹುಡುಗಿಯರನ್ನು ಕೊಡಲು ಒಪ್ಪಲಾರೆನು ಇನ್ನೂ ವಯಸಗಿರುವುದಿಲ್ಲ, ಆಗಲೇ ದುಷ್ಟ _ )