ವಿಷಯಕ್ಕೆ ಹೋಗು

ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ

  • * * *
  • *

, 14, 17

4 1 1 1 1

• • • • • • • • • • • • • • ( ಹೇಳುವುದೇನು? “ ನೀನೇಕೆ ಇಲ್ಲಿರುವೆ ? “ ಚಿತಾ)ವತಿಯ ಒಳಗೆ ಎಲ್ಲರೂ ಬರುವಂತೆ ನಾನೂ ಒ೦ದೆನು !”

  • ಎಲ್ಲರೂ ಹೊರಟುಹೋಗಿ ಒಳ ಹೊತ್ತಾಯಿತಲ್ಲ , ನೀನು ಏಕಾಂಗಿಯಾಗಿ ಇಲ್ಲಿ ಏಕೆ ಇರಬೇಕು ?

“ ಅದರಲ್ಲೇನು ? * ಏಳ) ಹೊಗಡೋಣ ! * ಇನ್ನೂ ಹೊತ್ತಿರುವದು, ನೀನೂ ಈಳಿತುಕೊ * ಈ ನದಿಯು ಹೇಗೆ ಹರಿಯುವದು, ನೋಡಿದೆಯಾ ? ಆ ನೋಡಿದೆನು, ಎಷ್ಟು ಕಲ್ಮಷಗಳನ್ನು ಸಮುದ ಕ್ಕೆ ಸಾಗಿಸಿದ ಇನ್ನೂ ಇದ್ದೆ ಇರುವದೆಂದು ಬೇಜಾರುಪಟ್ಟಂಡು ನಿಧಾನವಾಗಿ ಹರಿ ಯುವಂತಿದೆ. ೨ 11 ನನಗೆ ಈ ದಿನವ ಸಂತೋಷವಾಗೆ 61 ಅದೇನು ? “ ನಿನ್ನನ್ನು ಹುಡುಕಿಕೊಂಡು ನಿನ್ನ ಮನೆಗೆ ಹೋಗಿ ಕೂಗಿದೆನು, ನಿನ್ನ ತಂಗಿಯ ಹೊರಗೆ ಬಂದಳು. ಮಾತನಾಡುವಳೇನೋ ಎಂದರೆ, ತಟ್ಟನೆ ಒಳಗೆ ಹೊರಟು ಹೋದಳು. “ ಅದರಲ್ಲಿ ಉತ್ಸಾಹಕ್ಕೆ ಕಾರಣವಿಲ್ಲವಲ್ಲ “ ಇಲ್ಲ. ನಿಮ್ಮ ಗುರುವನ ಕೈಲಿ ಚಿತ್ರಾವತಿಯೆಡೆಗೆ ಹೋಗೆಂದು ಹೇಳಿ ಕಳುಹಿಸಿದಳು. “ ಅದಕ್ಕೇನು ? “ ಅದಕ್ಕೇನೋ, ನನ್ನದೊಂದು ಆಲೋಚನೆಯುಂಟಾಯಿತು ಆದಿ * ರಲಿ. ನಿನ್ನ ಸಾವಿತಿಯು ಹೊರಟುಹೋದ ಸಮಾಚಾರವು ತಿಳಿಯಿತೇ? “ ತಿಳಿಯದೇ ಏನು ? ನನಗೆಲ್ಲವೂ ಗೊತ್ತು ಈಗ ಆ ಮಾತ «ತ್ತಬೇಡ

  • * ಅದು ಏಕ, ಕಲವುದಿವಸಗಳ ಹಿಂದೆ ಸಾವಿತಿಯ ಹೆಸರು ನಿನಗೆ ನಿದ್ರಾಹಾರಗಳಾಗಿತ್ತಲ್ಲ”