ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

98 ಕಾದಂಬರಿ ಸಂಗ್ರಹ +++++ + rt rt *

\ +y h?v 24 *

  • * * * * * *
  • * * *
  • *

೧/\ f\ * * * * * » t\ /> */*

  • * \n

\\f f\\/\/th/ ೧/\r\ \n/2.2 \ <\/ ತಾನು ಪ್ರತಿದಿನದ ಬಾಹ್ಮಮುಹೂರ್ತದಲ್ಲಿದ್ದು ಸ್ನಾನಸಂಧಿ ವಂದನಾದಿ ನಿತ್ಯ ಕಲ್ಕಗಳನ್ನು ತೀರಿಸಿಕೊಂಡು, ಕೆಲವುಹೊತ್ತು ಮಾರಾಯಣ ವನ್ನು ಮಾಡುವನು ತನ್ನ ಜಮೀನುಗಳ ಬಳಿ ಹೋಗಿ ರೈತರಿಂದ ಮಾಡಿ ಸಬೇಕಾದ ಕೆಲಸಗಳನ್ನು ಮಾಡಿಸುತ್ತ ಆಗಾಗ್ಗೆ ತಾನೂ ಸಹಾಯಕ ದಗುತ್ತ, ನಯದಿಂದ ಭಯದಿಂದ ಸಾಗುವಳಯನ್ನು ಮಾಡಿಸುತ್ತಿ ದೈನು ತೋಟದಲ್ಲಿ ಮಾತ್ರ ತನಗೆ ಬೇಕಾದ ಗಿಳಿಗೆ ತಾನೆ? ನೀರನ್ನು ಹಕಿ ಬೆಳಯಿಸಿರುವನು. ಇರುವಂತಿಗೆ, ಮೊಟ್ಟೆ, ಮಲ್ಲಿಗೆ ತೆಗಳು ಆತ ಸಿಗೆ ಒಯವಾದವು ಇವುಗಳಲ್ಲದೆ ಗುಲಾಬಿ, ಸೇವಂತಿಗೆ, ಸಂಪಿಗೆಯಗಿಡ ಗಳೂ ಇದ್ದವು ಬಾಳಯತು ತೆಂಗಿನತೋ - ಪುಗಳA ಇದ್ದವು, ಬಾಳೆ ಯಗೊನೆಗಳ ತ:ದಿಯಲ್ಲಿನ ಹಸಿವಿನಿಂದ ಮಕರಂದವು ತೊಟ್ಟಿಕ್ ವದನ್ನು ನೋಡುತ್ತಾ ನಿಲ್ಲುವನು, ಭ್ರಮರಿಗಳ ಆಗಮನವನ್ನೂ, ಅವುಗಳಲ್ಲೋ೦ ಕಾರವನ್ನೂ, ಹಾರಾಡುವಿಕೆಯನ್ನೂ, ಈಕ್ಷಿಸುತ್ತ, ಸಂತೋಷವನ್ನು ಹೊಂದುವನ, ಬಾಳಯಗಿಡr.೪ಗೆ ಸರಿಯಾದ ಪ್ರತಿಗಳನ್ನು ಮಾka ಪರೋ, ಇಲ್ಲವೋ ಎಂಬುದನ್ನು ವಿಚಾರಿಸುವನು. ಮಧ್ಯಾನ್ಹ ಕಾಲಕ್ಕೆ ಸೂದಲೇ ಮನೆಗೆಒಂದು ಕಲವು ಹಳೆಯ ಕಡತಗಳನ್ನು ನೋಡುತ್ತ, ಅಡಿಗೆ ಯಾಗುವವರೆವಿಗೂ ಹಕ್ಕನ್ನು ಕಳೆಯುವನು ಶಾನುಭೋಗನ ಹೆಸರು ನಾರಣಪ್ಪ, ಈತನ ಸಂಸಾರವು ಬಹಳ ದೊಡ್ಡದಲ್ಲ. ಇಬ್ಬರು ಗಂಡುಮಕ್ಕಳಿರುವರು. ಇಬ್ಬರು ಹುಡುಕ್ಕ ೪ರುವರು. ಹಿರಿಯಮಗನು ಈಗ ಮೈಸೂರಿನಲ್ಲಿ ಓದುತ್ತಿರುವನು. ಹೆಣ್ಣು ಮಗಳೊಬ್ಬಳ ಗಂಡನಮನೆಯಲ್ಲಿ ಸಂಸಾರ ಮಾಡಿಕೊಂಡಿರುವಳು. ಈಗ ಮನೆಯಲ್ಲಿರುವ ಹುಡುಗನಿಗೆ ೧೦ ವರುಷಗಳು, ಸುಗಳಿಗೆ v ಪರುಷಗಳು. ತನ್ನ ಹೆಂಡತಿ, ಹೆಂಡತಿಯ ಅಕ್ಕನೊಬ್ಬಳು, ಮತ್ತು ತನ್ನ ತಾಯಿ. ಇಷ್ಟು ಜನ ಮಾತ್ರವೇ ಆಗಿರುವರು. ಹಂಡತಿಯ ಅಕ್ಕನೂ, ತನ್ನಷಯಿಯ ವಿಧವೆಯರು, ರಣಪ್ಪನವುಸು ವಿwವಾಗಿಯು, ಮಹಡಿಯ ಮುನಿಯಾಗಿ ಯ ಇದೆ. ಗಾರೆಯ ಹುನ; ಆಷ್ಟು ಹೆಚ್ಚಾಗಿ ಕಿಟಕಿಗಳನ್ನಿಟ್ಟು ಪಟ್ಟಣ