ಪುಟ:ಸೀತಾ ಚರಿತ್ರೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

87 ಸೀತಾ ಚರಿತ್ರೆ. ನೀತೆಯನು || ೫ : 'ಕರ್ಣಹೀನರು ಶಂಕುಕರ್ಣರು | ಕರ್ಣಪವರ ಹಣಾಂತ ರಾಗರ | ರ್ಕರೆನಿಗರು ನಿಂಹಕರ್ಣರು ಗೋವುಕರ್ಣದೆ ಲು | ಕಣವನತಾ ಪರು ಹಯಗx | ಕರ್ಣಗಳನಾಂತಿಹರು ಬಹು ವಿಧ ಕರ್ಣಗಳನೈದಿದವರಿದ್ದರುಸುತ್ತ ಅವನಿಜೆಯು ೬ ಲಂಬಕರ್ಣರು ಕಲಹಶೀಲರು | ಲಂಬವ.ಖಿಗಳು ವಿಕೃತಾಂಗರು | ಲಿಂಬಜಾನರು ದೀ ರ್ಘಕಾಯುರು ಕುಬ್ಬರೂಪಿಗಳು | ಲಂಬಹಸ್ತರುವಾಮನಾಂಗರು ೬೦ ಬನೇತ್ರರು ಹಸಗಾತ್ರರು ! ಅಂಬರದನರು ವಿಕಟದೇಹಿಗಳಿದ್ದರಾವ ನದೆ | ೭ ತುರಗಮುಖಿಗಳು ಧೇನುಮುಖಿಗಳು | ಹರಿಣಮುಖಿಗಳು ಛಾಗಮುಖಿಗಳು | ಬರವಣಿಗಳವಾಘಮುಖಿಗಳು ಜಂಬುಕವು ಖಿಗಳು | ಕರಿಮುಖಿಗಳುಪಮವಿಗಳು ಸ | ಕರಮ.ಖಿಗಳಾವು ಹಿಪಮುಖಿಗಳು | ಧರಣಿಜಾತಯಸುತ್ತಲಿದ್ದರುಭಯವನಾಗಿಸುತ |v | ಮಗದಿಲ್ಲದವನಿತೆಯರು ಸಿರಿ | ಮೂಗಿನ ವರಡ್ಡಡ್ಡವಾಗಿಹ | ಮಗಿ ನವರುವಿಕಾರವಾಗಿಹ ಮಗನಳವರು || ನಾಗವಂದದ ಮೂಗಿನವರು ಸ | ರಾಗದಿಂವ ಲಲಾಟ ದೊಳಗಿಹ | ಮೂಗಿನೋಳುನಿರನಾಡಿಸುವ ರಿತಿ ದ್ದರಾವನದೆ ||೯|| ತುರಗವಾದಿಗಳುಪ್ತ ವಾದಿಗ 1 ಳುರೆ ವಿಪದವ ನಾಗಿಸುತ್ತ ಹೆ | ದರಿಸುವ ಮಹಾವಾದಿಗಳು ಘನಹಪಾದಿಗಳು | ವೆರೆದಬರಸಾದಿಗಳ ತಿ ಭಯಂ ! ಕರರೆನಿಪ ಗೊವಾದಿಗಳು ನೆರೆ | ನೆರೆದು ಗರ್ಜಿಸವ ಾದಚಳಿಕೆ ಗಳಿರುತೋಪಿ ದರು | ೧೦ | ಪಿಂಗಳಾ ಕ್ಷಿಗಳ ಧಿಕ ಕೆಪಿಗ | ೪ಂಗಹೀನರು ೯ಾಳಿಗಳು ಮಲಿ | ನಾಂಗಿಗಳು “ಕಾಳಾಯಸವಪಾತ್ರಧಾರಿಗಳು | ವಿಂಗಳ ರುವಿಕೃತಮುಖಿಗಳು | ತುಂಗ ಮುದ್ದರ ಕಟಧಾರಿಗ | ಳಂಗನಾಮಣಿ ಸೀತೆಗಾಗಿಸುತಿದ್ದ ರತಿ ಭಯವ || ೧೧ || ದಿರ್ಘಶಿರಗಳ ನಾ೦ತಿರುತಿಹರು | ದೀರ್ಘಕಂಠಂಗ ಳ ತಳೆದಿಹರು | ದಿರ್ಘನಖಮುಖ ಟೆಕ್ಕಿಚನಗಳನುತಾಳಹರು || ದೀರ್ಘಕುಚಗಳ ನೈದಿದರ್ವತಿ 1 ದೀರ್ಘದೇಹಗಳನುಪಡೆದಿಹರು | ದೀ ರ್ಘಕೇಶಿಗಳಿದ್ದರು ಹೆದರಿಸುತ್ತ ಸೀತೆಯನು || ೧೨ || ಪಿರಿಯತುಟಿ ಯಿಂದಿಹರು ಗಡ್ಡದ | ತೆರದೊಲಿಹ ತುಟಿಯವರು ಭೀಕರ | ತರಕರಾ೪ ಗಳು ಅಸ್ಥಮುಖಿಗಳು ನಿಮ್ಮು ವಕ್ಕಿಗಳು | ಧರಣಿಜಾತೆಯ ಸುತ್ತಲಾ ದಶ | ಶಿರನಶೋಕಾನನದೆ ಗರ್ಜಿಸಿ 1 ಬಿರುನುಡಿಗಳಿಂದೆ ಹೆದರಿಸುತಿದ್ದ ರವನೀಸುತೆಯ || ೧೩ 0 ಶೂಲಮುದ್ರಗಳನು ಪಿಡಿದಾ | ಕಾಳರಕ್ಕೆ ಸಿ ಖರು ಹೆ ರಸ ಕ ! ರಾಳಿಗಳು ಕಲಹಪ್ರಿಯರತಿವಿಕಾರಮ್ಮುಖದ