ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ). ಹಾನಿತ ಹಾಸಮಿತಿ ಬೆಂದೆನುತ | ೫ | ಅಣ್ಣನಪ್ಪಣೆಯಿಲ್ಲದಿಲ್ಲಿ ಯೆ | ನಿನ್ನನೊಬ್ಬಳ ಬಿಟ್ಟು ಪೋಗೆನು | ಸನ್ನು ತಬಲಾತ್ಮನಹರಣ ವನಿಗಾವ ಭಯವಿಲ್ಲ | ನಿನ್ನ ಬಿಡದೆಯೆ ಘಾತಿಸುತ್ತಿಹ | ರಿನ್ನು ರಕ್ಕಸ ರಿಲ್ಲದಿರೆನಾ 1 ನೆನ್ನು ತನುಡಿಯೆ ಕೆರಳನನ್ನೊ ಡನೆಂದಳ ವನಿಜೆಯ | ೬ 0. ನೀನು ನನ್ನನು ವರಿಸಲೋಸುಗ | ಕಾನನಾಂತರದಲ್ಲಿ ತಿರುಗುವೆ | ನಾ ನ ನಿನ್ನ ವಶವಗಳಲ್ಲಿ ಭರತನನುಡಿಗೇse | ನೀನು ಸಂಕೇತವನೆಸಗಿ ಕೊಂ | ಡೀನಡೆವಳಿಯ ತೋರಿಸುತ್ತಿಹೆ | ನಾನು ರಾಮನ ನುಳಿದಿತರು ಮಾನವರನೆಡುವಳೆ | ೬ | ದೀನನಾಗಿಹ ನನ್ನ ರಮನಗೆ ! ನೀನು; ಸಂಗರದೊಳು ಸಹಾಯವ | ನೇನುಮಾಡದೆ ನನ್ನೊಳನುರಾಗವ ನೆಸ ಗಿಕೊಂಡು | ಕನನಳಾದಿರ್ಸೆ ನನ್ನಯ | ಪ್ರಣಬಿಡುವೆನು ಕುಡಿದು ನಂಜನು | ನಾನುಗೋದಾವರಿಯೊ೪ಗಲೆ ಪೋಗಿಬೀಳುವೆನು || v 11, ತಮ್ಮನಲ್ಲವು ರಘುವರಗೆ ನೀತಿ | ಸುಮ್ಮನೆಯೆ ನಟಿಸುತಿಹೆ ಖಳನೆ | ನನ್ನ ಕೇಡನುಕೋರುತಿಹೆ ದಾಯಾದಿಗಳಒಗೆಯು | ತಮ್ಮನಂಟರ ಕೆ ಡುಕನೆಣಿಸುವು 1 ದೆಮ್ಮ ವಂಚಕನೀನು ಪೋಗೆ೦ | ದುಮ್ಮಳಿಸಿ ಬಿರು ನುಡಿಯನಾಡಿದಳಾ ವಹೀಸುತೆಯು | ತಂದೆಕೇಳಾನುಡಿಗಳನು ಕಿವಿ ) ಯಿಂದಕೇಳದೆ ನಿನ್ನ ಬಳಿಗಾಂ | ಬಂದೆನೆಂದಾ ಲಕ್ಷಣನು ಚಿನ್ನ ವಿಸೆ ರಾಘವನು ! ನೊಂದುಕೊಂಡತಿ ವೇಗದಿಂದಲೆ | ಬಂದುತನಾ ಶ) ಮದೆ ಧರಣೀ | ನ೦ದನೆಯಕಾಣದೆಯೆ ಬಿದ್ದನು ಮೂರ್ಛಿಯನು ತಾ ೪ು || ೧೦ | ಬಳಕಮರ್ಿಯ ಕಳೆದು ಕಾನನ | ದೊ೪ಹ ಗಿರಿನದಿ ವೃಕ ಶಿಲೆಲತೆ | ಜಲರುಹಾಕರಗಳೊಳು ಹುಡುಕುತ ಸತಿಯುನೀಕ್ಷಿ ಸದೆ || ಅಳುತರಾಘವನಾಗ ಬಿಸುಸು | ಝೇಳೆಗೆ ಬಿದ್ದು ನುಡಿದನು ಲಕ್ಷ ಣ | ನೊಳು ಮಹೀಸುತೆಯನ್ನು ತಿಂದಿಹರಸುರರೆಂದೆನುತ || ೧೧ | ಮನದೆಕುಂದಿ ಕೊರಗುತರಣ್ಯದೊ |ಳ ನಡೆತಂದಾ ರಾಮನನುಜನೊ | ಡನೆ ಗಿರಿಗಳಳ ಪದಪಗಳಳ ಮರದತೊರೆಗಳೂಳು | ಘನಶಿಲೆ ಗಳೊಳು ಕಂದರಂಗಳ | ಳು ನದನದಿಗಳಳರಸಿ ಕಾಣದೆ ! ಜನಕ ಜಾತೆಯ ತೆರವಬಂದನು ದಕ್ಷಿಣಾಪಥದ | ೧೦ | ಒಡನೆಕಂಡನು ನೆಲ ದೆ ಬಿದ್ದ ಡಿ | ಗಡಿಗೆ ರಕ್ತವಕಾರುತಸುವನು | ಬಿಡದೆಮರಣಾವಸ್ಥೆಯ ನು ಹೊಂದಿದಜಟಾಯುವನು || ಪೊಡವಿಜೆಯನೀ ಪಕ್ಷಿರೂಪವ | ಪಡೆದ ದನುಜನು ತಿಂದಿಹನಿವನ | ಕಡಿವೆ ನೆಂದೆನುತೆತ್ತಿಕೊಂಡನು ರಾಮನಾ ಧನುವ | ೧ಳಿ | ಆನುಡಿಯಕೇಳುತ ಜಟಾಯು ನಿ | ದಾನಿಸದೆ ಬೇಳೆ