ಪುಟ:ಸೀತಾ ಚರಿತ್ರೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಹದಿನಾರನ ಅಧ8 ಯು. ತೆಂದ || o೬ || ಪುರವನೆಲ್ಲವಹುಡುಕಿ ರಾವಣ 1 ರಮನೆಯನಿವರಿಸಿ ದೆನಿಶಾ । ಚರಪತಿಯೊಡನೆ ಮಲಗಿದಾಸುಂದರಿಯ ರೆಲ್ಲರನು || ಅರಿದೆ ಧರಣೇಸುತೆಯು ಕಾಣಿಸ | ದಿರುವಳೆನಗೆಂದಾ ಹನುಮನೀ | ಪರಿಯೋ ೪ಾಲೋಚಿಸಿದನಾ ತೋರಣದಕಂಬದಲಿ !! ೭ || ಹುಡುಕದಸ್ಥಳವಿಲ್ಲ ನಾನೆ | ಡೆಯೋ೪ ಲಂಕಾಪುರದೊಳಾ | ಪೊಡವಿಜಾತೆಯನಿಂದೆನಗೆ ಸಿಕ್ಕದಿಹಳಾಸೀತೆ | ಕಡಲೊಳಾಕೆಯು ಬಿದ್ದಳೆ ತ ನೋಡಲನೀಗಿ ದಳ ಗರಳವನು | ಕುಡಿದಳೆ ತಾಂ ಜೀವಿನಿಗಳೆ ಎನು ಚಿಂತಿಸಿದ 11 _ov || ನಾನುಲಂಕೆಯೊಳಿಂದು ಕಾಣದೆ | ಜಾನಕಿಯ ನತಿದುಃಖದಿಂದಾ | ವಾನರೇಂದ್ರನಬಳಿಗೆಪೋದೊಡೆ ಲಯವನೈದುವುದು || ಭಾನುಕುಲವದರಿಂದೆ ಜಲಧಿಯೊ | ೪ಾನುಬಿದ್ದೆ ನಸುವ ನೀಗುವೆ | ನೀ ನಿಶಿಯೊಳೆಂದೆನುತ ನಿಸಿದನು ಮನದೊಳಗೆ ! -೦೯ || ಬಳಿಕ ತನ್ನೊಳುತಾನು ಯೋಚಿಸಿ / ನೆಲದಿಜೀವಿನೋಡುವನು ಶುಭ ! ಗಳ ನು ಮಾನವನೆನುತ ಪಂಡಿತರೊರೆದಿಹರು ಮುನ್ನ 11 ಇಳೆಯೊಳ ಶ್ರೀಪಾತಕ ಮೆನಿಸುವುದೊ | ಡಲನು ನೀಗುವುದೆನುತ ಶಾಸ್ತ್ರಂ | ಗಳ೪ರಲುವುವ ದರಿಂದೆ ದೇಹವನಿಂದ ರಕ್ಷಿಸೆನು || ೩೦ | ಸಕಲತಾಣಂಗಳ್ಳರಿಸಿದೆ ಟ | ನಕಸುತೆಯನೀ ಲಂಕೆಯೊಳಗೆ ಹು | ಡುಕದೆಬಿಟ್ಟಿಹೆ ನೀಯ ಶೋಕಾವನವನೆಂದೆನುತ || ಪ್ರಕಟವತಿ ವಾಯುಸುತನಾಗನೆ | ಲಕಿ ದೊಡನಾ ಕಂಬದಿಂದಿರ | ದೆ ಕಡುಜವದಿಂದೆ ನಡೆತವನಶೋಕವನ ಈಾಗಿ ||೩೧|| ಫಲಕುಸುವದಳ ಕಿಸಲಯಗಳಿ೦ | ದಲೆಮರೆವ ಮರ ಗಳನುಪಾದಪ | ಗಳಿಗೆಹಬ್ಬಿದ ಲತೆಗಳನು ಘನಗುಲ್ಕ ನಿವಹವನು || ಜಲರುಹಾಕರಗಳನು ಸಿನಿಕತಾ | ಚಲಗಳ ನು ಥಳ ಥಳಪೆ ಚಪ್ಪರ | ಗಳ ನು ಕಂಡನು ಮರುತಸಂಭವನಾವನದೆ ಬರುತ || ೩೦ | ಕಲಶಗೊ ಪುರ ಮಂಟಪಂಗಳ | ಬಳಗದಿಂದುರೆ ಮೆರೆವ ಗುಡಿಗಳ | ನೆಳೆದಳಿಗ ಹಾಸಿಗೆಗಳ ನಖಿಳ ವಿಧಮಿಗಂಗಳನು || ಉಲಿವಕೋಗಿಲೆ ನವಿಲುಗೊರ ವಕ | ಗಿಳಿಗಳ ನಶೋಕವನದೊಳುತಾಂ | ತಳುವದಿಕ್ಷಿಸುತವನಿಸುತೆ ಯನರಸಿವನಹನುಮ |೩೩ !! ಇನಜಸಚಿವನು ತಾನಶೋಕಾ | ವನದೊಳಲ್ಲೆಡೆಗಳನುಹುಡುಕುತ | ಮನದೊಳಾಕ್ಟ್ರವನು ತಾಳೆನು ವನದವೈಭವಕೆ || ದನುಜನಾಥನ ನೇಮದಿಂದಲ | ವನಿಸುತೆಯ ಸುತ್ತ ಲೆಡೆಬಿಡದನು | ದಿನವು ಕಾವಲಿರುತಿಹ ರಕ್ಕಸಿಯರನುನೋಡಿದನು |೩೪! ತರತರದ ಘಾರಾಕೃತಿಗಳನು | ಧರಿಸುತ್ತೆಲ್ಲರನಂಜೆಸುವ ಸಕ | ೮ ರಜ